ಸ್ಪೈಸ್ ಜೆಟ್: ಬೆಂಗಳೂರು-ಮಂಗಳೂರು ಮತ್ತೊಂದು ಸುತ್ತು

ಬೆಂಗಳೂರು, ಜೂನ್ 4: ರಾಜಧಾನಿ ಬೆಂಗಳೂರು ಮತ್ತು ಕಡಲುತೀರದ ಪ್ರಮುಖ ನಗರ ಮಂಗಳೂರು ಮಧ್ಯೆ ಸ್ಪೈಸ್ ಜೆಟ್ ಕಂಪನಿಯು ಹೆಚ್ಚುವರಿಯಾಗಿ ಮತ್ತೊಂದು ಸುತ್ತು ವಿಮಾನವನ್ನು ಹಾರಿಬಿಡಲಿದೆ.

Kempegowda International Airport (KIAL) ನಿಂದ Mangalore International Airport (MIA)ಗೆ ಜೂನ್ 15ರಿಂದ ಈ ಹೆಚ್ಚುವರಿ ಸೇವೆ ಲಭ್ಯವಾಗಲಿದೆ.

Mangalore-Bangalore daily additional one more flight by Spice Jet
Flight SG628 ವಿಮಾನವು ಮಂಗಳೂರಿನಿಂದ ಸಂಜೆ 4.35ಕ್ಕೆ ಬಿಟ್ಟು 5.25ಕ್ಕೆ ಬೆಂಗಳೂರು ತಲುಪಲಿದೆ. ಹಾಗೆಯೇ, Flight SG629 ವಿಮಾನವು ಬೆಂಗಳೂರಿನಿಂದ ಸಂಜೆ 6.10ಕ್ಕೆ ಬಿಟ್ಟು 7.05ಕ್ಕೆ ಮಂಗಳೂರು ತಲುಪಲಿದೆ.

ಪ್ರಸ್ತುತ, ಬೆಂಗಳೂರು ಮತ್ತು ಮಂಗಳೂರಿನ ಮಧ್ಯೆ ಪ್ರತಿನಿತ್ಯ ನಾಲ್ಕು ವಿಮಾನಗಳು ಸಂಚರಿಸುತ್ತಿವೆ. Jet Airways ಕಂಪನಿಯು ಮೂರು ಸುತ್ತು ಮತ್ತು Spice Jet ವಿಮಾನವು ಒಮ್ಮೆ ಹಾರಾಟ ನಡೆಸುತ್ತಿದೆ.

Air India ಸಂಸ್ಥೆಯ ವಿಮಾನಗಳು ಗುರುವಾರ, ಶುಕ್ರವಾರ ಮತ್ತು ಶನಿವಾರ ಮಾತ್ರ ಬೆಂಗಳೂರು- ಮಂಗಳೂರು ಮಧ್ಯೆ ಸಂಜೆ ವೇಳೆ ಸಂಚರಿಸುತ್ತಿವೆ. ಜೆಟ್ ಏರ್ ವೇಸ್ ಪ್ರತಿ ದಿನ ಬೆಳಗ್ಗೆ 9 ಗಂಟೆಗೆ, ಸಂಜೆ 4.15ಕ್ಕೆ ಮತ್ತು ರಾತ್ರಿ 8.40ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿವೆ. ಸ್ಪೈಸ್ ಜೆಟ್ ಬೆಳಗ್ಗೆ 9.05ಕ್ಕೆ ಮಂಗಳೂರಿನಿಂದ ಹೊರಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+