ಜೂ.22ರಂದು ಲಿಂಗಾಯಿತ ವಧು-ವರರ ಮುಖಾಮುಖಿ

ಬೆಂಗಳೂರು, ಜೂ. 20 : ಬೆಂಗಳೂರಿನ ಗಾಂಧಿನಗರದಲ್ಲಿರುವ ಲಿಂಗಾಯಿತ ಕಲ್ಯಾಣ ಟ್ರಸ್ಟ್ ಜೂ.22ರ ಭಾನುವಾರ ವೀರಶೈವ ವಿಧವೆ, ವಿಧುರ, ವಿಚ್ಛೇದಿತ ವಧು-ವರರಿಗಾಗಿ 14ನೇ ವಿಶೇಷ ಮುಖಾಮುಖಿಯನ್ನು ಆಯೋಜಿಸಿದೆ. ಆಸಕ್ತರು ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ಮನವಿ ಮಾಡಿದೆ.

ವಧು-ವರರ ಸಮಾವೇಶದ ಬಗ್ಗೆ ಪತ್ರಿಕಾಪ್ರಕಟಣೆ ಹೊರಡಿಸಿರುವ ವೀರಶೈವ ಕಲ್ಯಾಣ ಟ್ರಸ್ಟ್, ವೀರಶೈವ ವಿಧವೆ, ವಿಧುರ, ವಿಚ್ಚೇದಿತ ವಧು-ವರರಿಗಾಗಿ 14ನೇ ವಿಶೇಷ ಮುಖಾ-ಮುಖಿ ಸಮಾವೇಶವನ್ನು ಜೂ.22ರ ಭಾನುವಾರ ಗಾಂಧಿನಗರದಲ್ಲಿನ ಕಚೇರಿಯಲ್ಲಿ ಏರ್ಪಡಿಸಲಾಗಿದೆ ಎಂದು ತಿಳಿಸಿದೆ.

marriage

ಭಾನುವಾರ ಬೆಳಗ್ಗೆ 11 ಗಂಟೆಯಿಂದ ವಧು-ವರರ ಮುಖಾಮುಖಿ ನಡೆಯಲಿದೆ. ಆಸಕ್ತರು ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಟ್ರಸ್ಟ್ ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ 22269237 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. [ಲಿಂಗಾಯತ ವೇದಿಕೆಯಿಂದ ವಿದ್ಯಾರ್ಥಿ ವೇತನ]

ಕಚೇರಿ ವಿಳಾಸ : ಲಿಂಗಾಯಿತ ಕಲ್ಯಾಣ ಟ್ರಸ್ಟ್ ನಂ. 18/1, 6ನೇ ಕ್ರಾಸ್, 5ನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+