35 ರಿಂದ 38ಕ್ಕೇರಿದ ಬೆಂಗಳೂರಿನ ಕೊರೊನಾ 'ಹಾಟ್ ಸ್ಪಾಟ್' ವಾರ್ಡ್ ಗಳ ಪಟ್ಟಿ

ಬೆಂಗಳೂರು, ಏಪ್ರಿಲ್ 26: ಪಾದರಾಯನಪುರ ಮತ್ತು ಹೊಂಗಸಂದ್ರದ ಘಟನೆಯ ನಂತರ, ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಪಟ್ಟಿ ಬೆಳೆಯುತ್ತಲೇ ಇದೆ. ಐದು ದಿನಗಳ ಕೆಳಗೆ 35 ಇದ್ದ ಹಾಟ್ ಸ್ಪಾಟ್ ವಾರ್ಡ್ ಗಳ ಪಟ್ಟಿ ಈಗ 38ಕ್ಕೆ ಏರಿದೆ.

ಬೆಂಗಳೂರಿನ ಒಟ್ಟು 198 ವಾರ್ಡುಗಳ ಪೈಕಿ, 35 ಪ್ರದೇಶಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದ್ದು, ಈ ವಾರ್ಡುಗಳ ಹತ್ತೊಂಬತ್ತು ಏರಿಯಾಗಳನ್ನು 'ಕಂಟೇನ್ಮೆಂಟ್ ಪ್ರದೇಶ' ಎಂದು ಐದು ದಿನದ ಹಿಂದೆ, ಬಿಬಿಎಂಪಿ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಒಂದು ಹಂತಕ್ಕೆ ಸೋಂಕಿತರ ಸಂಖ್ಯೆ ಹತೋಟಿಗೆ ಬಂದಿದ್ದರೂ, ಪಾದರಾಯನಪುರ, ಹೊಂಗಸಂದ್ರದ ಘಟನೆಯ ನಂತರ, ಚಿತ್ರಣವೇ ಬದಲಾಗಿ ಹೋಗಿದೆ.

ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಏಳು ವಲಗಳಲ್ಲಿನ, 38 ಹಾಟ್ ಸ್ಪಾಟ್ ವಾರ್ಡ್ ಗಳ ಪಟ್ಟಿ ಇಂತಿದೆ. ಈ ವಾರ್ಡ್ ಗಳಲ್ಲಿ ಕಂಟೇನ್ಮೆಂತ್ ಝೋನ್ ಎಂದು ಪ್ರತ್ಯೇಕವಾಗಿ ಇರುತ್ತದೆ.

ಬೊಮ್ಮನಹಳ್ಳಿ, ಯಲಹಂಕ

ಬೊಮ್ಮನಹಳ್ಳಿ, ಯಲಹಂಕ

ಬೊಮ್ಮನಹಳ್ಳಿ ವಲಯ:
1. ಹೊಂಗಸಂದ್ರ
2. ಸಿಂಗಸಂದ್ರ

ಯಲಹಂಕ ವಲಯ:
3. ಬ್ಯಾಟರಾಯನಪುರ
4. ಥಣಿಸಂದ್ರ

ಕೊರೊನಾ ಹಾಟ್ ಸ್ಪಾಟ್

ಕೊರೊನಾ ಹಾಟ್ ಸ್ಪಾಟ್

ರಾಜರಾಜೇಶ್ವರಿ ನಗರ ವಲಯ
5. ರಾಜರಾಜೇಶ್ವರಿ ನಗರ

ಮಹದೇವಪುರ ವಲಯ
6. ಹಗಡೂರು
7. ವರ್ತೂರು
8. ಹೂಡಿ
9. ಹೊರಮಾವು
10. ಗರುಡಾಚಾರ್ ಪಾಳ್ಯ

ಪಶ್ಚಿಮ ವಲಯ

ಪಶ್ಚಿಮ ವಲಯ

ಬೆಂಗಳೂರು ಪಶ್ಚಿಮ ವಲಯ
11. ನಾಗಪುರ
12. ಶಿವನಗರ
13. ಅರಮನೆ ವಾರ್ಡ್
14. ಆಜಾದ್ ನಗರ
15. ಜೆ.ಜೆ.ನಗರ
16. ನಾಗರಬಾವಿ
17. ಯಶವಂತಪುರ
18. ಸುಭಾಷ್ ನಗರ

ದಕ್ಷಿಣ ವಲಯ

ದಕ್ಷಿಣ ವಲಯ

19. ಸುದ್ದುಗುಂಟೆ ಪಾಳ್ಯ
20. ಶಾಖಾಂಬರಿ ನಗರ
21. ಅತ್ತಿಗುಪ್ಪೆ
22. ಕರೀಸಂದ್ರ
23. ಜೆ.ಪಿ.ನಗರ
24. ಬಾಪೂಜಿ ನಗರ
25. ಸುಧಾಮ ನಗರ
26. ಮಡಿವಾಳ
27. ಹೊಸಹಳ್ಳಿ
28. ಭೈರಸಂದ್ರ
29. ಆಡುಗೋಡಿ

ಪೂರ್ವ ವಲಯ

ಪೂರ್ವ ವಲಯ

ಬೆಂಗಳೂರು ಪೂರ್ವ ವಲಯ
30. ಸಿ.ವಿ.ರಾಮನ್ ನಗರ
31. ರಾಮಸ್ವಾಮಿ ಪಾಳ್ಯ
32. ಮಾರುತಿ ಸೇವಾ ನಗರ
33. ರಾಧಾಕೃಷ್ಣ ಟೆಂಪಲ್
34. ವಸಂತ ನಗರ
35. ಹೊಯ್ಸಳ ನಗರ
36. ಲಿಂಗರಾಜಪುರ
37. ಹೊಸ ತಿಪ್ಪಸಂದ್ರ
38. ಜೀವನ್ ಭೀಮಾ ನಗರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+