ಅಬುಧಾಬಿಗೆ ಕೆಲಸಕ್ಕೆಂದು ಕರೆದೊಯ್ದು ಅತ್ಯಾಚಾರ ಮಾಡಿದ ಫೇಸ್‌ಬುಕ್ ಫ್ರೆಂಡ್

ಬೆಂಗಳೂರು, ನವೆಂಬರ್ 29: ಯುವತಿಯರೇ ಎಚ್ಚರ, ವಿದೇಶದಲ್ಲಿ ಕೆಲಸ ಕೊಡಿಸುವ ಆಮಿಷವನ್ನು ಒಡ್ಡಿ ನಿಮ್ಮ ಜೀವನವನ್ನೇ ಹಾಳು ಮಾಡುವ ದುಷ್ಟರು ಹೆಚ್ಚಾಗಿದ್ದಾರೆ.

ಫೇಸ್‌ಬುಕ್ ಮೂಲಕ ಪರಿಚಯವಾದ ವ್ಯಕ್ತಿ ತನ್ನನ್ನು ಅಬುಧಾಬಿಗೆ ಕರೆಸಿಕೊಂಡು ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿಯೊಬ್ಬಳು ಎಚ್‌ಎಎಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಮಿಳುನಾಡು ಮೂಲದ ಸುರೇಶ್ ಕೃಷ್ಣನ್ ಆರೋಪಿ, 2016 ರ ಡಿಸೆಂಬರ್ ನಲ್ಲಿ ಸುರೇಶ್ ಫೇಸ್‌ಬುಕ್‌ ನಲ್ಲಿ ತನ್ನನ್ನು ಪರಿಚಯಿಸಿಕೊಂಡಿದ್ದ, 2017ರಮೇ ತಿಂಗಳಲ್ಲಿ ನಗರಕ್ಕೆ ಬಂದು ನನ್ನನ್ನು ಭೇಟಿಯಾಗಿದ್ದ, ಬಳಿಕ ವಿವಾಹವಾಗುವುದಾಗಿ ನಂಬಿಸಿ ಕಳೆದ ನವೆಂಬರ್‌ನಲ್ಲಿ ಅಬುದಾಬಿಗೆ ಕರೆದುಕೊಂಡು ಹೋಗಿ ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ನನಗೂ ಕೆಲಸ ಕೊಡಿಸಿದ್ದ.

Lady filed rape case against Dubai based NRI

ಅಬುಧಾಬಿಯಲ್ಲಿ ರೂಂಗೆ ಕರೆಸಿಕೊಂಡು ಅತ್ಯಾಚಾರ ಮಾಡಿದ್ದ, ಗರ್ಭಿಣಿಯಾದ ವಿಚಾರ ತಿಳಿಯುತ್ತಲೇ ಮುಂಬೈಗೆ ಕರೆತಂದು ಪರಿಚಿತ ವೈದ್ಯರ ಬಳಿ ಗರ್ಭಪಾತ ಮಾಡಿಸಿದ್ದಾನೆ.

ಈ ನಡುವೆ ಸುರೇಶ್ ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ, ಅಲ್ಲದೆ ಕೆಲಸದಿಂದ ಬಿಡಿಸಿ ಬೆಂಗಳೂರಿಗೆ ಕಳುಹಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ವಿವರಿಸಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+