ಚಾಮರಾಜಪೇಟೆ: ಇವಿಎಂನಲ್ಲಿ ದೋಷ ಕಾದು ನಿಂತ ಜನರು
ಬೆಂಗಳೂರು, ಮೇ 12: ರಾಜ್ಯದೆಲ್ಲೆಡೆ ಮತದಾನ ಆರಂಭವಾಗುತ್ತಿದೆ, ಚಾಮರಾಜಪೇಟೆಯಲ್ಲಿ ಮತದಾನ ಆರಂಭಕ್ಕೂ ಮುನ್ನವೇ ಇವಿಎಂ ಯಂತ್ರ ಕೈಕೊಟ್ಟಿದೆ. ಬೂತ್ ನಂಬರ್ 88ರಲ್ಲಿ ದೋಷ ಕಂಡುಬಂದಿದ್ದು, ಇವಿಎಂ ಬದಲಿಸಲು ಚುನಾವಣಾ ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ. ವೃದ್ಧರು ಮತ ಚಲಾಯಿಸಲು ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.
ಈಗಾಗಲೇ ಶಿವಾಜಿನಗರ, ಎಚ್‌ಆರ್‌ಲೇಟ್ ಇನ್ನಿತರ ಪ್ರದೇಶಗಳಲ್ಲಿ ಮತದಾನ ಆರಂಭವಾಗುವ ಹಂತದಲ್ಲಿದೆ.













Click it and Unblock the Notifications