ಬೆಂಗಳೂರಿನ ಖ್ಯಾತ ಚಾರ್ಟರ್ಡ್‌ ಅಕೌಂಟಂಟ್‌ ನಿವಾಸದ ಮೇಲೆ ಐಟಿ ದಾಳಿ

Recommended Video

      ಸಿ ಎಂ ಗೆ ಐಟಿ ಶಾಕ್‌ | Oneindia Kannada

      ಬೆಂಗಳೂರು, ಆಗಸ್ಟ್ 23: ನಗರದ ಖ್ಯಾತ ಚಾರ್ಟರ್ಡ್‌ ಅಕೌಂಟಂಟ್ ಅವರ ನಿವಾಸದ ಮೇಲೆ ಐಟಿ ದಾಳಿ ಆಗಿದ್ದು. ಖ್ಯಾತ ರಾಜಕಾರಣಿಗಳ ಲೆಕ್ಕಪತ್ರಗಳನ್ನು ಅವರು ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

      ಕುಮಾರಪಾರ್ಕ್‌ನಲ್ಲಿನ ಚಾರ್ಟರ್ಡ್‌ ಅಕೌಂಟಂಟ್‌ ಅವರ ಮನೆ ಮತ್ತು ನಿವಾಸದ ಮೇಲೆ ಇಂದು ಬೆಳಿಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಸತತ ಪರಿಶೀಲನೆ ನಡೆಸುತ್ತಿದ್ದಾರೆ.

      ಐಟಿ ದಾಳಿಗೆ ಒಳಗಾಗಿರುವ ಸಿಎ ಹಲವು ರಾಜಕಾರಣಿಗಳು, ಸಿನಿ ತಾರೆಯರು ಮತ್ತು ಉದ್ಯಮಪತಿಗಳ ಲೆಕ್ಕಪತ್ರಗಳನ್ನು ನೋಡಿಕೊಳ್ಳುತ್ತಿದ್ದರು.

      IT raids on charted accountant Sunils house said to be CMs CA

      ಇವರ ಮನೆಯ ಮೇಲೆ ಇದು ಎರಡನೇ ದಾಳಿ ಎನ್ನಲಾಗಿದ್ದು. ಈ ಮುಂಚೆ ವಿಧಾನಸಭೆ ಚುನಾವಣೆ ಸಮಯದಲ್ಲಿ ಇಂತಹುದೇ ದಾಳಿ ನಡೆದಿತ್ತು. ಈ ಐಟಿ ದಾಳಿಯನ್ನು ಜೆಡಿಎಸ್ ಟೀಕಿಸಿದ್ದು, ಐಟಿ ಇಲಾಖೆ ಬಳಸಿಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+