ಬೆಂಗಳೂರಿನಲ್ಲಿ 20ಕ್ಕೂ ಹೆಚ್ಚು ಕಡೆ ತೆರಿಗೆ ಅಧಿಕಾರಿಗಳ ದಾಳಿ

ತೆರಿಗೆ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ಏಳು ಗಂಟೆಯಿಂದಲೇ ಬೆಂಗಳೂರಿನ ಹೆಸರಾಂತ ಉದ್ಯಮಿಗಳು, ವ್ಯಾಪಾರಸ್ಥರು, ಸರ್ಕಾರಿ ಅಧಿಕಾರಿಗಳ ಮನೆ, ಹೆಸರಾಂತ ಆಭರಣ ಮಳಿಗೆಗಳ ಮೇಲೆ ದಾಳಿ ನಡೆಸಿ ಪರೀಕ್ಷಿಸಿದ್ದಾರೆ.

ಬೆಂಗಳೂರು, ಡಿಸೆಂಬರ್ 23: ಬೆಂಗಳೂರಿನಾದ್ಯಂತ ಬೆಳ್ಳಂಬೆಳಗ್ಗೆಯಿಂದಲೇ 20ಕ್ಕೂ ಹೆಚ್ಚು ಕಡೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ತೆರಿಗೆ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ಏಳು ಗಂಟೆಯಿಂದಲೇ ಬೆಂಗಳೂರಿನ ಹೆಸರಾಂತ ಉದ್ಯಮಿಗಳು, ವ್ಯಾಪಾರಸ್ಥರು, ಸರ್ಕಾರಿ ಅಧಿಕಾರಿಗಳ ಮನೆ, ಹೆಸರಾಂತ ಆಭರಣ ಮಳಿಗೆಗಳ ಮೇಲೆ ದಾಳಿ ನಡೆಸಿ ಪರೀಕ್ಷಿಸಿದ್ದಾರೆ.[ಚೆನ್ನೈ ಐಟಿ ದಾಳಿ: ಶೇಖರ್ ರೆಡ್ಡಿ ಸೇರಿದಂತೆ 3 ಜನ ಬಂಧನ]

IT Raid: More than 20 houses in bengaluru

ಐಟಿ ಅಧಿಕಾರಿಗಳು ಹಿಂದಿನ ದಿನವೇ 200 ತೆರಿಗೆ ಅಧಿಕಾರಿಗಳ ವಿವಿಧ ತಂಡವನ್ನು ರಚಿಸಿ ಯಾರಯಾರ ಮೇಲೆ ದಾಳಿ ಮಾಡಬೇಕೆಂದು ಯೋಜನೆ ರೂಪಿಸಲಾಗಿತ್ತು ಎನ್ನಲಾಗಿದೆ.[ಐಟಿ ದಾಳಿ : ಟೀ ಮಾರೋನ ಬಳಿ ಸಿಕ್ಕಿದ್ದು ಬರೊಬ್ಬರಿ 400 ಕೋಟಿ!]

ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿರುವ ಕಡೆಗಳಲ್ಲಿ ದಾಖಲೆಗಳನ್ನು ಪರಿಶೀಲಿಸಿದ್ದು, ಕೆಲವು ಮನೆಗಳಲ್ಲಿ ಮಹತ್ವದ ಅಕ್ರಮ ದಾಖಲೆ ಪತ್ರಗಳನ್ನು, ಚಿನ್ನಾಭರಣ, ಹಣವನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+