Get Updates
Get notified of breaking news, exclusive insights, and must-see stories!

ಚಿತ್ರಗಳಲ್ಲಿ : 'ಸೆಂಡ್ ಮೈ ಗಿಫ್ಟ್' ಗೆ ಚಾಲನೆ ನೀಡಿದ ಹೃತಿಕ್ ರೋಷನ್

ಮುದ್ದಿನ ಮನದನ್ನೆಗೆ ವಿವಾಹ ವಾರ್ಷಿಕೋತ್ಸವಕ್ಕೆ, ಮನಮೆಚ್ಚಿದ ಗೆಳೆತಿಯ ಜನ್ಮದಿನಕ್ಕೆ. ಇನಿಯನಿಗೆ ಉದ್ಯೋಗ ಸಿಕ್ಕಾಗ, ಅಪ್ಪ-ಅಮ್ಮನ ಬಾಳ ಸಂಗಾತಿಗಳಾಗಿ ರಜತ ಮಹೋತ್ಸವ ಪೂರೈಸಿದಾಗ, ಗೆಳೆಯ-ಗೆಳತಿ ಎಲ್ಲರನ್ನೂ ಕಡುಕಷ್ಟದ ಪರೀಕ್ಷೆಗಳನ್ನು ಉತ್ತೀರ್ಣರಾದಾಗ, ಅಂಥ ಮಧುರ ಘಳಿಗೆಗಳನ್ನು ಸ್ಮರಣೀಯವಾಗಿಸಲು ಖಂಡಿತವಾಗಿಯೂ ಉಡುಗೊರೆಗಳ ಅಗತ್ಯವಿದೆ. ಉಡುಗೊರೆಗಳನ್ನು ಆಯ್ಕೆ ಮಾಡಿ ಖರೀದಿಸುವುದನ್ನು ಸಲಲಿಗೊಳಿಸುವ ಸಲುವಾಗಿಯೇ ಸೆಂಡ್ ಮೈ ಗಿಫ್ಟ್' ಆನ್‍ಲೈನ್ ಪೋರ್ಟಲ್ ಮೈದಳೆದಿದೆ.

ವರ್ಷಪೂರ್ತಿ ಒಟ್ಟಿಗೇ ಅಭ್ಯಸಿಸಿ ನಕ್ಕುನಲಿದ ಹೃದಯಗಳಿಗೆ ವಿವಾಹ ನಿಶ್ಚಯವಾದಾಗ ಸುಮ್ಮನಿರಲಿಕ್ಕಾಗುವುದೇ? ಸದಾ ಕಾಡುವ ಹಿಂದಿನ ಎಲ್ಲಾ ಸುಮಧುರ ನೆನಪುಗಳನ್ನೂ ಭದ್ರವಾಗಿ ಬಂಧಿಸಿ ಇಡಬಲ್ಲಂಥ ಉಡುಗೊರೆಯೊಂದನ್ನು ಅಷ್ಟೇ ಮಧುರ ಹಾರೈಕೆಗಳೊಂದಿಗೆ ನೀಡಲು ಪ್ರತಿಯೊಬ್ಬರೂ ಬಯಸುತ್ತಾರೆ.

ಸೆಂಡ್ ಮೈ ಗಿಫ್ಟ್ : ಇಂದಿನ ಮಧುರ ಕ್ಷಣಗಳೇ ಮುಂದಿನ ಸುಮಧುರ ನೆನಪುಗಳಾಗುವ ಪರಿಣಾಮ, ಪ್ರತಿಯೊಂದೂ ಸನ್ನಿವೇಶ-ಆಚರಣೆಗಳನ್ನೂ ಮನಮೆಚ್ಚುವ ಉಡುಗೊರೆಗಳ ಸಂಗಡ ಸ್ಮರಣೀಯವಾಗಿಸಬೇಕೆನ್ನುವುದು ಎಲ್ಲರ ಇಚ್ಛೆ.

ಟಿಜಿಎಸ್-ಇ ರೂಪುಗೊಳಿಸಿರುವ 'ಸೆಂಡ್ ಮೈ ಗಿಫ್ಟ್' ಮೂಲಕ ಕೇವಲ ಬೆರಳ ತುದಿಯಲ್ಲಿಯೇ ಕಂಪ್ಯೂಟರ್ ಅಥವಾ ಸ್ಮಾರ್ಟ್‍ಫೋನ್ ಬಳಸಿ ಬೇಕಾದ ಗಿಫ್ಟ್ ಆಯ್ಕೆ ಮಾಡಬಹುದಾಗಿದ್ದು, ಈ ಬಹುನಿರೀಕ್ಷಿತ ಇ-ವಾಣಿಜ್ಯ ವಹಿವಾಟು ಕೇಂದ್ರವನ್ನು ಬಾಲಿವುಡ್ ನಟ ಹೃತಿಕ್ ರೋಷನ್ ಉದ್ಘಾಟಿಸಿದರು.

ಇನ್ನು ಉಡುಗೊರೆ ಖರೀದಿ ಸಲೀಸು.

ಇನ್ನು ಉಡುಗೊರೆ ಖರೀದಿ ಸಲೀಸು.

ಮೆಚ್ಚಿದ ಮನಸ್ಸು-ಹೃದಯಕ್ಕೆ, ಹರಸಿ ಬೆಳೆಸಿದವರಿಗಾಗಿ, ಸುಖ-ದುಃಖಗಳಲ್ಲಿ ಭಾಗಿಯಾದ ಗೆಳೆಯರ ಪಡೆಗಾಗಿ ಉಡುಗೊರೆಗಳನ್ನು ಆಯ್ಕೆ ಮಾಡುವುದು-ಖರೀದಿಸುವುದು ಹರಸಾಹಸದ ಪ್ರಕ್ರಿಯೆಯೇ ಸರಿ. ಆದರೆ, ಇನ್ನು ಉಡುಗೊರೆ ಖರೀದಿ ನೀರು ಕುಡಿಯುವುದಕ್ಕಿಂತಲೂ ಸಲೀಸು. ಉಡುಗೊರೆಗಳನ್ನು ಆಯ್ಕೆ ಮಾಡಿ ಖರೀದಿಸುವುದನ್ನು ಸಲಲಿಗೊಳಿಸುವ ಸಲುವಾಗಿಯೇ ಸೆಂಡ್ ಮೈ ಗಿಫ್ಟ್' ಆನ್‍ಲೈನ್ ಪೋರ್ಟಲ್ ಮೈದಳೆದಿದೆ.

ಟಿಜಿಎಸ್-ಇ ರೂಪುಗೊಳಿಸಿರುವ 'ಸೆಂಡ್ ಮೈ ಗಿಫ್ಟ್

ಟಿಜಿಎಸ್-ಇ ರೂಪುಗೊಳಿಸಿರುವ 'ಸೆಂಡ್ ಮೈ ಗಿಫ್ಟ್

ಟಿಜಿಎಸ್-ಇ ರೂಪುಗೊಳಿಸಿರುವ 'ಸೆಂಡ್ ಮೈ ಗಿಫ್ಟ್' ಮೂಲಕ ಕೇವಲ ಬೆರಳ ತುದಿಯಲ್ಲಿಯೇ ಕಂಪ್ಯೂಟರ್ ಅಥವಾ ಸ್ಮಾರ್ಟ್‍ಫೋನ್ ಬಳಸಿ ಬೇಕಾದ ಗಿಫ್ಟ್ ಆಯ್ಕೆ ಮಾಡಬಹುದಾಗಿದ್ದು, ಈ ಬಹುನಿರೀಕ್ಷಿತ ಇ-ವಾಣಿಜ್ಯ ವಹಿವಾಟು ಕೇಂದ್ರವನ್ನು ಬಾಲಿವುಡ್ ನಟ ಹೃತಿಕ್ ರೋಷನ್ ಉದ್ಘಾಟಿಸಿದರು.

ಉಡುಗೊರೆಗಳ ಹೊಸಲೋಕವನ್ನೇ ಅನಾವರಣಗೊಳಿಸುವ ಸೆಂಡ್ ಮೈ ಗಿಫ್ಟ್' ಪೋರ್ಟಲ್, ಉಡುಗೊರೆ ಖರೀದಿ-ನೀಡುವ ವಾಡಿಕೆಗೇ ಹೊಸ ಭಾಷ್ಯವನ್ನು ಬರೆಯಲಿದೆ.

ಲಕ್ಷಕ್ಕೂ ಹೆಚ್ಚು ಬಗೆಯ ಉಡುಗೊರೆ

ಲಕ್ಷಕ್ಕೂ ಹೆಚ್ಚು ಬಗೆಯ ಉಡುಗೊರೆ

ನಿತ್ಯಜಂಜಡದಲ್ಲಿ ಉಡುಗೊರೆಗಳನ್ನೇ ಖರೀದಿಸಲು ಮರೆಯುವವರಿಗೂ ಇದು ವರದಾನವಾಗಲಿದೆ. ಲಕ್ಷಕ್ಕೂ ಹೆಚ್ಚು ಬಗೆಯ ಉಡುಗೊರೆಗಳ ವಿಶಾಲ ಶ್ರೇಣಿಯನ್ನೇ 'ಸೆಂಡ್ ಮೈ ಗಿಫ್ಟ್' ಗ್ರಾಹಕರ ಮುಂದಿಡಲಿದೆ. ಪರಿಣಾಮ, ಇನ್ನು ಉಡುಗೊರೆಗಳ ಆಯ್ಕೆ ಮತ್ತು ಖರೀದಿಗಾಗಿ ವಿಶಾಲ ಶಾಪಿಂಗ್ ಮಾಲ್ ಗಳಿಗೆ ಎಡೆತಾಕಬೇಕಾದ ಅಗತ್ಯವಿಲ್ಲ, ಟ್ರಾಫಿಕ್ ನಲ್ಲಿ ಒದ್ದಾಡಬೇಕಾದ ಅಗತ್ಯವಿಲ್ಲ.

ಆರಿಸಿದ ಗಿಫ್ಟ್ ಅನ್ನು ಸೆಂಡ್ ಮೈ ಗಿಫ್ಟ್' ಒಪ್ಪ-ಓರಣವಾಗಿ ಪ್ಯಾಕ್ ಮಾಡಿ ನೀವಿಷ್ಟಪಟ್ಟವರಿಗೆ ತಲುಪಿಸಿ ಅವರಲ್ಲಿ ಅಚ್ಚರಿ ಮೂಡಿಸುತ್ತದೆ, ಮಂದಹಾಸ ಮೂಡಿಸುತ್ತದೆ.

ಪೋರ್ಟಲ್ ಡಾ. ಮನ್ದೀಪ್ ಕೌರ್ ಕನಸು

ಪೋರ್ಟಲ್ ಡಾ. ಮನ್ದೀಪ್ ಕೌರ್ ಕನಸು

ಜನಸಾಮಾನ್ಯರ ಅತ್ಯಮೂಲ್ಯ ಸಮಯ ಉಳಿಸುವುದರ ಜೊತೆಗೆ, ಅವರಿಗಾಗಿ ವಿಶಾಲ ಶ್ರೇಣಿಯ ಉಡುಗೊರೆಗಳನ್ನೇ ಹರಡುವ ಈ ಪೋರ್ಟಲ್ ಅನ್ನು ಬಹುಜತನದಿಂದ ರೂಪಿಸಲಾಗಿದೆ ಎನ್ನುತ್ತಾರೆ ಸೆಂಡ್ ಮೈ ಗಿಫ್ಟ್'ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರೂ ಆದ ಮನ್ದೀಪ್ ಕೌರ್.

7,000 ಮಾರಾಟಗಾರರು

7,000 ಮಾರಾಟಗಾರರು

'ಡೆಲಿವರಿಂಗ್ ಎಮೋಷನ್ಸ್' ಎನ್ನುವ ಟ್ಯಾಗ್‍ಲೈನ್ ಹೊಂದಿರುವ 'ಸೆಂಡ್ ಮೈ ಗಿಫ್ಟ್' ಆನ್‍ಲೈನ್ ಪೋರ್ಟಲ್ ನಿಜಕ್ಕೂ ಭಾವನೆಗಳನ್ನೇ ರವಾನಿಸಿ ಆಚರಣೆಗಳನ್ನು ಸ್ಮರಣೀಯವಾಗಿಸಲಿದೆ ಎನ್ನುತ್ತಾರೆ ಪೋರ್ಟಲ್ ನ ಸಹಸಂಸ್ಥಾಪಕರಾದ ಚಿಂಟಾ ಶ್ಯಾಮ್ ಸುಂದರ್

ಆನ್‍ಲೈನ್ ಪೋರ್ಟಲ್ ನಿಮಗಾಗಿ

ಆನ್‍ಲೈನ್ ಪೋರ್ಟಲ್ ನಿಮಗಾಗಿ

ಚಾಕಲೇಟ್ ನಿಂದ ಆರಂಭಿಸಿ ದುಬಾರಿ ಕರಕುಶಲವಸ್ತುಗಳವರೆಗೆ, ಕೇಕ್ ನಿಂದ ಎಲೆಕ್ಟ್ರಾನಿಕ್ ಉತ್ಪನ್ನಗಳವರೆಗೆ ತರಹೇವಾರಿ ಉಡುಗೊರೆಗಳ ಹೊಸಲೋಕವನ್ನೇ ಇದೇ 22ರಿಂದ ಸೆಂಡ್ ಮೈ ಗಿಫ್ಟ್' ಆನ್‍ಲೈನ್ ಪೋರ್ಟಲ್ ನಿಮಗಾಗಿ ತೆರೆದಿಡಲಿದೆ.

24 X7 ಸರ್ವೀಸ್

24 X7 ಸರ್ವೀಸ್

24 X7 ಸರ್ವೀಸ್ : 'ಸೆಂಡ್ ಮೈ ಗಿಫ್ಟ್' ವರ್ಷದ ಎಲ್ಲಾ ದಿನ-ಘಳಿಗೆಯಲ್ಲಿಯೂ ಕಾರ್ಯನಿರ್ವಹಿಸಲಿದೆ.ಸೆಂಡ್ ಮೈ ಗಿಫ್ಟ್' ಪೋರ್ಟಲ್ ನ ವಿನೂತನ ಮಾರಾಟ ಪ್ರಕ್ರಿಯೆಯು ಕೇವಲ ಆನ್‍ಲೈನ್ ಗ್ರಾಹರಿಕೆಗೆ ಮಾತ್ರವಲ್ಲ, ಆಫ್‍ಲೈನ್ ಗ್ರಾಹಕರಿಗೂ ಡೆಡಿಕೇಟೆಡ್ ಟಿವಿ ಚಾನಲ್ ಮೂಲಕ ನೆರವಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+