ಹೆಣ್ಣು ಮಗು ಹೆತ್ತ ಹೆಂಡತಿಗೆ ಬರೆ ಹಾಕಿದ ಗಂಡ
ಬೆಂಗಳೂರು, ಮೇ 30: ಹೆಣ್ಣು ಮಗುವಿಗೆ ಜನ್ಮ ನೀಡಿದ ಕಾರಣಕ್ಕೆ ಪತ್ನಿಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದ ಪತಿಯಿಂದ ಬೇಸತ್ತು ಮಹಿಳೆ ಮಗುವಿನೊಂದಿಗೆ ಮನೆಬಿಟ್ಟು ಓಡಿಹೋಗಿರುವ ಘಟನೆ ಬೆಂಗಳೂರಿನ ಆವಲಹಳ್ಳಿಯಲ್ಲಿ ನಡೆದಿದೆ.
ಹೆಣ್ಣು ಮಗುವಿಗೆ ಜನ್ಮ ನೀಡಿರುವ ಕಾರಣ ಒಂದೆಡೆಯಾದರೆ 10 ಲಕ್ಷ ತರುವಂತೆ ಆಕೆಯನ್ನು ಜಾವೇದ್ ಪೀಡಿಸುತ್ತಿದ್ದ, ಅದಕ್ಕೆ ಒಪ್ಪದ ತಸ್ಲೀಮಾ ಮರ್ಮಾಂಗ, ಎದೆ ಭಾಗಗಳಿಗೆ ಬರೆ ಎಳೆದಿದ್ದಾನೆ ಈ ಕುರಿತು ಪತ್ನಿ ತಸ್ಲೀಮಾ ಹಲಸೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆಕೆಗೆ ಬ್ಲ್ಯೂ ಫಿಲ್ಮ್ ತೋರಿಸಿ ಲೈಂಗಿಕ ದೌರ್ಜನ್ಯ ಎಸುಗುತ್ತಿದದ್ ಎಂದು ದೂರಿನಲ್ಲಿ ತಿಳಿಸಲಾಗಿದೆ. ನ್ಯಾಯಕ್ಕಾಗಿ ತಸ್ಲೀಮಾ ಹಲಸೂರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಮಗುವಿಗೆ ಹಾಗೂ ತನಗೆ ರಕ್ಷಣೆ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications