ಬೆಂಗಳೂರಿನ ಇಂಟರ್ ನ್ಯಾಷನಲ್‌ ಹೇರ್ ಆಂಡ್‌ ಸ್ಕಿನ್ ಕ್ಲಿನಿಕ್ ನಂ.1

ಬೆಂಗಳೂರು, ಆಗಸ್ಟ್, 25 : ದೇಶದ ಪ್ರಸಿದ್ಧ 10 ಟ್ರೈಕಾಲಜಿ ಕ್ಲಿನಿಕ್‌ಗಳಲ್ಲಿ ನಗರದ ಹೇರ್‌ ಲೈನ್‌ ಇಂಟರ್ ನ್ಯಾಷನಲ್‌ ಹೇರ್ ಆಂಡ್‌ ಸ್ಕಿನ್ ಕ್ಲಿನಿಕ್ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಆಲ್ ಇಂಡಿಯಾ ಲೈಫ್ ಸ್ಟೈಲ್ ಹಾಸ್ಪಿಟಲ್‌ ಆಂಡ್‌ ಕ್ಲಿನಿಕ್ ೧೩ ಸಂಶೋಧಕರ ತಂಡದ ನೇತೃತ್ವದಲ್ಲಿ ಈ ಸಂಶೋಧನೆ ಕೈಗೊಂಡಿದ್ದು, ಕೂದಲಿನ ತೊಂದರೆಗಳಿಗೆ ವಿಶೇಷ ತಂತ್ರಜ್ಞಾನ ಅಳವಡಿಸಿಕೊಂಡಿರುವುದರಿಂದ ದೇಶದಲ್ಲಿ ಮೊದಲ ಸ್ಥಾನ ಗಳಿಸಿಕೊಳ್ಳಲು ಸಾಧ್ಯವಾಗಿದೆ.[ಮಗ/ಮಗಳು ವೈದ್ಯರಾಗಬೇಕಾ? ಹಂ... ವಿಚಾರ ಮಾಡಿ!]

ಒಟ್ಟಿನಲ್ಲಿ ನಗರದ ಹೇರ್ ಲೈನ್ ಕ್ಲಿನಿಕ್ ಚರ್ಮಶಾಸ್ತ್ರಕ್ಕೆ ಸಂಬಂಧಿಸಿದಂತೆ 3 ನೇಸ್ಥಾನ ಮತ್ತು ಕೂದಲು ಥೆರಪಿ 1 ನೇ ಸ್ಥಾನ ಪಡೆದಿದೆ. ದೇಶದಾದ್ಯಂತ ಕೈಗೊಂಡಿರುವ ಸಮೀಕ್ಷೆ ಪ್ರಕಾರ ಮೊದಲ ಮತ್ತು ಮೂರನೇ ಸ್ಥಾನ ಹೇರ್‌ ಲೈನ್ ಕ್ಲಿನಿಕ್‌ಗೆ ದಕ್ಕಿದೆ.

ಹೇರ್ ಲೈನ್ ಇಂಟರ್ ನ್ಯಾಷನಲ್‌ ಹೇರ್ ಆಂಡ್ ಸ್ಕಿನ್ ಕ್ಲಿನಿಕ್

ಈ ಕ್ಲಿನಿಕ್ ಮಹಿಳೆ ಮತ್ತು ಪುರುಷರ ಕೂದಲು ಉದುರುವುವಿಕೆ, ಚರ್ಮ, ಸೌಂದರ್ಯಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಿಗೆ ನಿವಾರಣೆ ನೀಡುತ್ತದೆ. ಈ ಕ್ಲಿನಿಕ್ ಇಂದಿರಾನಗರ, ಆರ್‌ ಟಿ ನಗರ, ವೈಟ್ ಫೀಲ್ಡ್ , ರಿಚ್‌ ಮಂಡ್ ರಸ್ತೆ, ಮಾರತ್ ಹಳ್ಳಿ ಮತ್ತು ಜಯನಗರದಲ್ಲಿ ತನ್ನ ವಿವಿಧ ಶಾಖೆಗಳನ್ನು ಹೊಂದಿದೆ.

ಹೆಚ್ಚಿನ ಮಾಹಿತಿಗಾಗಿ www.hairline.in, ಹಾಗೂ www.prachar.co.in ವೆಬ್‌ಸೈಟ್ ಮತ್ತು Prachar House, M-63, 9th B Main, Sector 11, Jeevan Bima Nagar, HAL 3rd Stage, Bangalore, Mobile number - 8025261274 ಇಲ್ಲಿಗೆ ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+