ಕಾಂಗ್ರೆಸ್ ನಾಯಕ ರಾಜಶೇಖರನ್ ಮೊಮ್ಮಗ ನಾಪತ್ತೆ
ಬೆಂಗಳೂರು, ಸೆ. 8: ಕಾಂಗ್ರೆಸ್ ಹಿರಿಯ ನಾಯಕ ಎಂ.ವಿ.ರಾಜಶೇಖರನ್ ಮೊಮ್ಮಗ ರೂಪೇಶ್(33) ನಾಪತ್ತೆಯಾಗಿದ್ದಾರೆ.
ರಾಜಶೇಖರನ್ ತಮ್ಮ ಕೀರ್ತಿ ಹಾಸನ್ ಪುತ್ರಿ ಹೇಮಲತಾ ಅವರ ಏಕೈಕ ಪುತ್ರ ರೂಪೇಶ್ ನಾಪತ್ತೆಯಾಗಿದ್ದಾರೆ ಎಂದು ಬನಶಂಕರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಸೆಪ್ಟೆಂಬರ್ 7 ರ ಮಧ್ಯಾಹ್ನದಿಂದ ರೂಪೇಶ್ ನಾಪತ್ತೆಯಾಗಿದ್ದಾರೆ. ಬೆಂಗಳೂರಿನ ಬನಶಂಕರಿ ನಿವಾಸದಿಂದ ನಾಪತ್ತೆಯಾಗಿದ್ದಾರೆ. ರೂಪೇಶ್ ಪ್ರಕಾಶ್ ಮತ್ತು ಹೇಮಲತಾ ಪುತ್ರ. ಭಾನುವಾರ ಮಧ್ಯಾಹ್ನ ಹೇರ್‌ಕಟ್ ಮಾಡಿಸಲು ತೆರಳಿದ್ದ ರೂಪೇಶ್ ಹಿಂದಿರುಗಿಲ್ಲ. ಈ ಬಗ್ಗೆ ರೂಪೇಶ್ ಪಾಲಕರು ಬನಶಂಕರಿ ಠಾಣೆಗೆ ದೂರು ದಾಖಲಿಸಿದ್ದಾರೆ.












Click it and Unblock the Notifications