ಬಿಜೆಪಿ ಜಯದ ಹಿಂದಿನ ಮೈಲುಗಲ್ಲುಗಳು ಹೀಗಿವೆ
ನವದೆಹಲಿ, ಮೇ 17: ನರೇಂದ್ರ ಮೋದಿ ಅವರ ಹೆಸರಿನಲ್ಲಿ ಬಿಜೆಪಿ ಈ ಬಾರಿ ಅಭೂತಪೂರ್ವವಾಗಿ ಜಯಶಾಲಿಯಾಗಿದೆ. ಇದು ನಿಜಕ್ಕೂ ಅಪೂರ್ವವೇ.
ಹಾಗಾದರೆ ಬನ್ನಿ ಈ ಹಿಂದೆ ಭಾರತೀಯ ಜನತಾ ಪಕ್ಷವು ಆರಂಭದ 1957ರ ಸಾರ್ವತ್ರಿಕ ಚುನಾವಣೆಯಿಂದ (ಅಟಲ್ ಬಿಹಾರಿ ವಾಜಪೇಯಿ ಅವರು ಅಂದು ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು) ನಿನ್ನೆಯವರೆಗೂ ಹೇಗೆಲ್ಲಾ ಒಂದೊಂದೇ ಮೆಟ್ಟಿಲು ಏರುತ್ತಾ ಬಂದಿದೆ ಎಂಬುದನ್ನು ನೋಡೋಣ.
ಚುನಾವಣೆ ವರ್ಷ ಬಿಜೆಪಿ ಗಳಿಸಿದ ಸೀಟುಗಳ ಸಂಖ್ಯೆ

ಜನ ಸಂಘ ರೂಪದಲ್ಲಿ
1957 - 4
1962 - 14
1967 - 67
1971 - 23
ಜನತಾ ಪಕ್ಷವಾಗಿ
1977 - 302
ಈಗಿನ ಬಿಜೆಪಿಯಾಗಿ
1980 - 13
1985 - 2
1989 - 89
1991 - 121
1996 - 163
1998 - 182
1999 - 182
2004 - 144
2009 - 116
2014 - 282












Click it and Unblock the Notifications