BHEL ಜಂಕ್ಷನ್‌ನಿಂದ ಯಶವಂತಪುರದ ಸರ್ಕಲ್‌ವರೆಗೆ 30 ದಿನ ರಸ್ತೆ ಬಂದ್- ಬದಲಿ ಮಾರ್ಗ ಯಾವುದು?

ಬೆಂಗಳೂರು, ಆಗಸ್ಟ್ 16: ಬಿಹೆಚ್‌ಇಎಲ್ ಜಂಕ್ಷನ್ ನಿಂದ ಯಶವಂತಪುರದ ಸರ್ಕಲ್ ವರೆಗೆ (ರಸ್ತೆಯ ಪಶ್ಚಿಮ ದಿಕ್ಕಿನವರೆಗೆ ) ಸಂಪೂರ್ಣ ವಾಹನ ಸಂಚಾರವನ್ನು ನಿರ್ಬಂದಿಸಲಾಗಿರುವುದರಿಂದ ಸಿವಿ ರಾಮನ್ ರಸ್ತೆಯಲ್ಲಿ ಚಲಿಸುವ ಎಲ್ಲಾ ಸಾರ್ವಜನಿಕರು ಈ ರಸ್ತೆಯಯಲ್ಲಿ ಚಲಿಸುವಂತಿಲ್ಲ. ಬದಲಿಗೆ ಪರ್ಯಾಯ ಮಾರ್ಗವನ್ನು ಬಳಸಲು ಸೂಚಿಸಲಾಗಿದೆ.

* ಮಲ್ಲೇಶ್ವರ 18ನೇ ಕ್ರಾಸ್ ಕಡೆಯಿಂದ ಬರುವ ವಾಹನಗಳು ಸದಾಶಿವ ಪೊಲೀಸ್ ಠಾಣೆ ಸರಹದ್ದಿನ ಸರ್ಕಲ್ ಮಾರಮ್ಮ ಜಂಕ್ಷನ್ ಬಳಿ ಎಡ ತಿರುವನ್ನು ಪಡೆದು ಮಲ್ಲೇಶ್ವರ ಮಾರ್ಗೋಸ ರಸ್ತೆ ಮೂಲಕ ಮಲ್ಲೇಶ್ವರ 15ನೇ ಕ್ರಾಸ್‌ನಲ್ಲಿ ಬಲತಿರುವನ್ನು ಪಡೆದು ಯಶವಂತಪುರ 8ನೇ ಮುಖ್ಯರಸ್ತೆ ಮೂಲಕ ಯಶವಂತಪುರ ಸರ್ಕಲ್‌ಗೆ ವಾಹನ ಸಂಚರಿಸಬಹುದಾಗಿರುತ್ತದೆ.

*ಸರ್ ಸಿವಿ ರಾಮನ್ ರಸ್ತೆಯಲ್ಲಿ ಮೇಖ್ರಿ ಸರ್ಕಲ್ ಕಡೆಯಿಂದ ಬರುವ ವಾಹನಗಳು ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್ ನಲ್ಲಿ ಬಲ ತಿರುವು ಪಡೆದು ಕುವೆಂಪು ಸರ್ಕಲ್ ಬಿಇಎಲ್ ಸರ್ಕಲ್ ಮೂಲಕ ವಾಹನ ಸಾಗಬಹುದಾಗಿರುತ್ತದೆ.

BHEL Junction, CV Raman Road to Yeswantpur Circle Road blocked for 30 days from August 18


*ಸರ್ ಸಿವಿ ರಾಮನ್ ರಸ್ತೆಯಲ್ಲಿ ಮೇಖ್ರಿ ಸರ್ಕಲ್ ಸದಾಶಿವನಗರದ ಕಡೆಯಿಂದ ಯಶವಂತಪುರದ ಕಡೆಗೆ ಬರುವ ವಾಹನಗಳು ಬಿಹೆಚ್‌ಇಎಲ್ ಜಂಕ್ಷನ್ ಎಡ ತಿರುವನ್ನು ಪಡೆದು ಮಲ್ಲೇಶ್ವರ ಮಾರ್ಗೋಸ ರಸ್ತೆ ಮೂಲಕ ಮಲ್ಲೇಶ್ವರ 15ನೇ ಕ್ರಾಸ್‌ನಲ್ಲಿ ಬಲತಿರುವನ್ನು ಪಡೆದು ಯಶವಂತಪುರ 8ನೇ ಮುಖ್ಯರಸ್ತೆ ಮೂಲಕ ಯಶವಂತಪುರ ಸರ್ಕಲ್‌ಗೆ ವಾಹನ ಸಂಚರಿಸಬಹುದಾಗಿರುತ್ತದೆ.

BHEL Junction, CV Raman Road to Yeswantpur Circle Road blocked for 30 days from August 18

ವೈಟ್ ಟಾಪಿಂಗ್ ಕಾಮಗಾರಿಯ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+