ಹಳ್ಳಿ ವಾತಾವರಣವೂ ಆಯಿತು... ನಗರಕ್ಕೆ ಹತ್ತಿರವೂ ಆಯಿತು
ಬೆಂಗಳೂರು, ಡಿಸೆಂಬರ್. 14: ಬೆಂಗಳೂರಿನಲ್ಲಿ ಸ್ವಂತ ಮನೆ ನಿರ್ಮಾಣ ಕನಸು ಸಾಕಾರ ಕೊಂಚ ಕಷ್ಟವೇ ಎಂದೆನಿಸಿದೆಯೇ? ಹಾಗಾದರೆ ದೊಡ್ಡಬಳ್ಳಾಪುರಕ್ಕೆ ಬನ್ನಿ. ಹಳ್ಳಿ ವಾತಾವರಣವೂ ಆಯಿತು.. ನಗರಕ್ಕೆ ಹತ್ತಿರವೂ ಆಯಿತು.
ಹೌದು ... ಪ್ರೆಸಿಡೆಂಟ್ ಹೋಮ್ಸ್ ನಿಮ್ಮ ಕನಸಗೆ ಬಣ್ಣ ತುಂಬುತ್ತಿದೆ. ಬೆಂಗಳೂರು ಇಂಟರ್ ನ್ಯಾಶನಲ್ ಏರಿಯಾ ಪ್ಲಾನಿಂಗ್ ಅಥಾರಟಿಯಡಿ ದೃಢೀಕರಣಕ್ಕೆ ಒಳಪಟ್ಟಿರುವ ಪ್ರೆಸಿಡೆಂಟ್ ಹೋಮ್ ನಿಮ್ಮ ಮನ ಮೆಚ್ಚುವ ದರದದಲ್ಲಿ ನಿವೇಶನಗಳನ್ನು ನೀಡುತ್ತಿದೆ.[ಬೆಂಗ್ಳೂರಲ್ಲಿ ಸ್ವಂತ ಮನೆ ಕಷ್ಟ ಅಂಥ ಯಾರ್ರೀ ಹೇಳಿದ್ದು?]

30/40 ಮತ್ತು 30/50 ಮಾದರಿಯ ನಿವೇಶಗಳ ಖರೀದಿಯನ್ನು ಕುಳಿತಲ್ಲೇ ಮಾಡಲು ಸಾಧ್ಯ. ಆಲ್ ಲೈನ್ ನಲ್ಲೇ ಸಕಲ ಮಾಹಿತಿ ಲಭ್ಯವಿದೆ.[ಸಾಂಪ್ರದಾಯಿಕ ವಿಲ್ಲಾಗಳ ಒಂದು ರೌಂಡ್ ಹಾಕ್ಕೊಂಡ್ ಬನ್ನಿ]
ಲೇಔಟ್ ಗಳನ್ನು ನಿಸರ್ಗ ಪ್ರಿಯರ ಅನುಕೂಲಕ್ಕೆ ತಕ್ಕಂತೆ ನಿರ್ಮಾಣ ಮಾಡಲಾಗಿದೆ. ಮಕ್ಕಳಿಗೆ ಆಟದ ಮೈದಾನ, ಕಮಾನಿನ ಸ್ವಾಗತ ನೀಡುವ ಪ್ರವೇಶ ದ್ವಾರ, ಅತ್ಯಾಧುನಿಕ ರಸ್ತೆಗಳು, ಎಲ್ಲೆಲ್ಲೂ ಹಸಿರು, ಮಳೆ ನೀರು ಕೊಯ್ಲು, 24 ಗಂಟೆಯ ಭದ್ರತೆ ಈ ನಿವೇಶನಗಳ ವಿಶೇಷ. ಹಾಗಾದರೆ ಇನ್ನೇಕೆ ತಡ ನಿಮ್ಮ ಮನೆ ಕನಸಿಗೆ ರೆಕ್ಕೆ ಪುಕ್ಕ ಕಟ್ಟಿಕೊಳ್ಳಿ..
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications