ಗಣೇಶ ಪ್ರಿಯರೇ 1001 ಗಣಪತಿ ಕಾಣಿರಿ, ಪುನೀತರಾಗಿರಿ
ಬೆಂಗಳೂರು, ಸೆಪ್ಟೆಂಬರ್, 16 : ವಿನಾಯಕ ಚತುರ್ಥಿಯ ಪ್ರಯುಕ್ತ ಗಣೇಶ ಪ್ರಿಯರಾದ ಬೆಂಗಳೂರಿನ ನೆಲಮಂಗಲದ ಜನಪ್ರಿಯ ಅಪಾರ್ಟ್ ಮೆಂಟ್ ನ ರಾಜೀವ್ ಭಟ್ ಎಂಬುವರು 1001 ಗಣಪತಿ ಕೂರಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ವಿನಾಯಕ ಪ್ರಿಯರಿಗೆ ಒಂದೆಡೆಯೇ ಸಾವಿರದೊಂದು ಗಣಪತಿ ನೋಡುವ ಭಾಗ್ಯ ದೊರೆಯಲಿದೆ.
ಗಣಪತಿ ಸಂಗ್ರಹಣೆಯಲ್ಲಿ ತೊಡಗಿರುವ ಇವರು 16,000ಕ್ಕೂ ಹೆಚ್ಚು ಗಣಪತಿ ಸಂಗ್ರಹಿಸಿದ್ದಾರೆ. ಇವರ ಸಂಗ್ರಹಣಾ ವೈಶಿಷ್ಟ್ಯತೆಯನ್ನು ನೋಡುವ ಅವಕಾಶ 'ದಿ ಆಮ್ ಶಕ್ ಆರ್ಟ್ ಗ್ಯಾಲರಿ' ಯಲ್ಲಿ ಸೆಪ್ಟೆಂಬರ್ 18ರ ಶುಕ್ರವಾರದಂದು ದಿನಪೂರ್ತಿ ದೊರೆಯಲಿದೆ.[ಬಸವನಗುಡಿ ಗಣೇಶ ಉತ್ಸವಕ್ಕೆ 53, ವಿಶೇಷಗಳು ಹಲವಾರು]

ರಾಜೀವ್ ಬಟ್ ಅವರು 2000ದಿಂದಲೇ ವೈವಿಧ್ಯಮಯ ಗಣೇಶ ಸಂಗ್ರಹಣೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಪ್ರತಿವರ್ಷ ವಿಭಿನ್ನ ಪರಿಕಲ್ಪನೆಯೊಂದಿಗೆ ಗಣೇಶ ಸಂಗ್ರಹದಲ್ಲಿ ತಲ್ಲೀನರಾಗಿರುವ ಇವರು ಈ ವರ್ಷ ಉದ್ಭವ ಗಣೇಶ ಶ್ರೋಣಾಭದ್ರಾ ಶೀಲಾ ಎಂಬ ಪರಿಕಲ್ಪನೆ ಇಟ್ಟುಕೊಂಡಿದ್ದಾರೆ.
ಗಣೇಶ ವಿಗ್ರಹಗಳ ಸಂಗ್ರಹಣೆ, ಸಂಶೋಧನೆಯಲ್ಲಿ ತಲ್ಲೀನರಾಗಿರುವ ರಾಜೀವ್ ಭಟ್ ಕಳೆದ ಭಾರೀ ಅಕ್ಷರ ಗಣೇಶ ಪರಿಕಲ್ಪನೆ ಇಟ್ಟುಕೊಂಡು ಚಿತ್ರಕಲಾ ಪರಿಷತ್ತಿನ ಚಿತ್ರ ಸಂತೆಯಲ್ಲಿ ಪ್ರದರ್ಶನ ಏರ್ಪಡಿಸಿದ್ದರು . ಕಳೆದ ವರ್ಷ ಇದು ಸಾಕಷ್ಟು ಪ್ರಸಿದ್ಧಿಗೊಂಡಿತ್ತು.
ಒಟ್ಟಿನಲ್ಲಿ ವಿನಾಯಕ ಪ್ರಿಯರು ಗಣಪತಿ ಹಬ್ಬದೊಂದು 51, 101 ಗಣಪತಿ ನೋಡುವುದಾಗಿ ಹರಕೆ ಕಟ್ಟಿಕೊಂಡಿರುತ್ತಾರೆ. ಇವರ ಆಕಾಂಕ್ಷೆ ಈಡೇರಲು ಒಳ್ಳೆಯ ಅವಕಾಶ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ ರಾಜೀವ್ ಅವರನ್ನು 9972519045 ಸಂಪರ್ಕಿಸಬಹುದು.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications