Get Updates
Get notified of breaking news, exclusive insights, and must-see stories!

Breaking News: ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆ: ಅಧ್ಯಕ್ಷರಾಗಿ ಶ್ರೀಧರ್ ನೇಮಕ

ಬೆಂಗಳೂರು, ಜೂನ್ 12: ತೀವ್ರ ಕುತೂಹಲ‌ ಕೆರಳಿಸಿದ್ದ ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಶ್ರೀಧರ್ ನೇಮಕವಾಗಿದ್ದಾರೆ.

ಪ್ರೆಸ್ ಕ್ಲಬ್ ಬೆಂಗಳೂರು ಚುನಾವಣೆ ಈ ಭಾರಿ ರಂಗೇರಿತ್ತು. ತೀವ್ರ ಜಿದ್ಧಾ ಜಿದ್ದಿನಿಂದ ಕೂಡಿದ್ದ ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆಯಲ್ಲಿ ಶ್ರೀಧರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆನಂದ್ ಬೈದನಮೆನೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿ- ಮಲ್ಲಪ್ಪ, ಕಾರ್ಯದರ್ಶಿ- ದೊಡ್ಡ ಬೊಮ್ಮಯ್ಯ, ಸಹಕಾರ್ಯದರ್ಶಿ- ಮಹಾಂತೇಶ್, ಹಾಗೂ ಖಜಾಂಚಿ- ಮೋಹನ್ ನೇಮಕವಾಗಿದ್ದಾರೆ.

Bengaluru Press Club election: Sridhar elected as a President

ಪ್ರೆಸ್ ಕ್ಲಬ್ ಸಮಿತಿ ಸದಸ್ಯರಾಗಿ ಮೊದಲ ಬಾರಿಗೆ ಜಿ.ಗಣೇಶ್, ಆಲ್ಫ್ರೆಡ್, ಮುನಿರಾಮೇಗೌಡ, ಯಾಸಿರ್, ಸೋಮಣ್ಣ ಹಾಗೂ ಮಹಿಳಾ ಸದಸ್ಯೆರಾಗಿ ರೋಹಿಣಿ ಅಡಿಗ ಹಾಗೂ ಮಿನಿ ತೇಜಸ್ವಿ ಅವರು ಗೆಲುವಿನ‌ ನಗೆ ಬೀರಿದ್ದಾರೆ.

Bengaluru Press Club election: Sridhar elected as a President

ಅಧ್ಯಕ್ಷರಾದ ಶ್ರೀಧರ್ ಅವರಿಗೆ 302 ಮತ ಪಡೆದರೆ, ಕಮಿಟಿ ಸದಸ್ಯೆ ರೋಹಿಣಿಯವರಿಗೆ ಅತಿ ಹೆಚ್ಚು 307 ಮತ ಪಡೆದಿದ್ದಾರೆ. ಎರಡನೇ ಅತಿ ಹೆಚ್ಚು ಸ್ಥಾನ ಅಂದರೆ 286 ಮತಗಳನ್ನು ಗಣೇಶ್ ಅವರು ಪಡೆದು ಬೆಂಗಳೂರು ಪ್ರೆಸ್ ಕ್ಲಬ್ ಆಡಳಿತ ಮಂಡಳಿಗೆ ಎಂಟ್ರಿ ಕೊಟ್ಟಿದ್ದಾರೆ.

ಪ್ರೆಸ್ ಕ್ಲಬ್ ಸಮಿತಿ ಫಲಿತಾಂಶ:

  • ಪ್ರಧಾನ ಕಾರ್ಯದರ್ಶಿ- ಮಲ್ಲಪ್ಪ,
  • ಕಾರ್ಯದರ್ಶಿ- ದೊಡ್ಡ ಬೊಮ್ಮಯ್ಯ,
  • ಸಹಕಾರ್ಯದರ್ಶಿ- ಮಹಾಂತೇಶ್, ಹಾಗೂ ಖಜಾಂಚಿ- ಮೋಹನ್ ನೇಮಕವಾಗಿದ್ದಾರೆ.

ಪ್ರೆಸ್ ಕ್ಲಬ್ ಸಮಿತಿ ಸದಸ್ಯರಾಗಿ ಮೊದಲ ಬಾರಿಗೆ ಜಿ.ಗಣೇಶ್, ಆಲ್ಫ್ರೆಡ್, ಮುನಿರಾಮೇಗೌಡ, ಯಾಸಿರ್, ಸೋಮಣ್ಣ ಹಾಗೂ ಮಹಿಳಾ ಸದಸ್ಯೆರಾಗಿ ರೋಹಿಣಿ ಹಾಗೂ ಮಿನಿ ತೇಜಸ್ವಿ ಅವರು ಗೆಲುವಿನ‌ ನಗೆ ಬೀರಿದ್ದಾರೆ.

ಹೆಸರು ಪದನಾಮ ಪಡೆದ ಮತ

  • ಶ್ರೀಧರ್- ಪಿಸಿಬಿ ಕಾರ್ಯಕಾರಿ ಸಮಿತಿ ಅಧ್ಯಕ್ಷ 302 ಮತ
  • ಆನಂದ್ ಪಿ. ಬೈದನಮನೆ, ಉಪಾಧ್ಯಕ್ಷ 327 ಮತ
  • ಮಲ್ಲಪ್ಪ ಬಿ.ಪಿ. ಪ್ರಧಾನ ಕಾರ್ಯದರ್ಶಿ 340 ಮತ
  • ದೊಡ್ಡ ಬೊಮ್ಮಯ್ಯ ಕಾರ್ಯದರ್ಶಿ 176 ಮತ
  • ಮಹಾಂತೇಶ್ ಎಸ್. ಹೀರೇಮಠ ಜಂಟಿ ಕಾರ್ಯದರ್ಶಿ 275 ಮತ
  • ಮೋಹನ್ ಕುಮಾರ್ ಬಿ.ಎನ್. ಖಜಾಂಚಿ 412 ಮತ

ಸಮಿತಿಯ ಸದಸ್ಯರ ವಿವರ

Recommended Video

      ED ವಿಚಾರಣೆಗೆ ತೆರಳಿದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ: ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ | Oneindia Kannada
      • ರೋಹಿಣಿ ವಿ. ಅಡಿಗ, ಸದಸ್ಯರು 307 ಮತ
      • ಜಿ. ಗಣೇಶ್ (ಕಸ್ತೂರಿ ಗಣೇಶ್) ಸದಸ್ಯರು 286 ಮತ
      • ಮುನಿರಾಮೇಗೌಡ (ರವಿ) ಸದಸ್ಯರು 261 ಮತ
      • ಡಿ. ಆಲ್‌ಫ್ರೆಡ್ ಟೆನ್ನಿಸನ್ ಸದಸ್ಯರು 255 ಮತ
      • ಕೆ.ಎಸ್. ಸೋಮಶೇಖರ್ ಸದಸ್ಯರು 245 ಮತಗಳು,
      • ಯಾಸಿರ್ ಮುಸ್ತಾಕ್ ಸದಸ್ಯರು, 242 ಮತಗಳು
      • ಮಿನಿ ತೇಜಸ್ವಿ ಸದಸ್ಯರು 291 ಮತಗಳು

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+