ಜೆಪಿ ನಗರ ಗ್ಯಾಂಗ್ ರೇಪ್ ಆರೋಪಿಗಳ ಬಂಧನ

ಬೆಂಗಳೂರು, ಜೂ. 18: ಬೆಂಗಳೂರಿನಲ್ಲಿ ಮತ್ತೆ ಅತ್ಯಾಚಾರ ಪ್ರಕರಣ ಸದ್ದು ಮಾಡಿದೆ. ನಗರದ ಜೆ.ಪಿ.ನಗರದಲ್ಲಿ 14 ವರ್ಷದ ಬಾಲಕಿಯ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಚಾರ ನಡೆಸಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.

ತಮಿಳುನಾಡು ಮೂಲದ ಅಸಯ್‌ (20) ಮತ್ತು ಸಂತೋಷ್‌ (22 ) ಬಂಧಿತರು. ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು ಇನ್ನೊಬ್ಬ ಆರೋಪಿ ಆಟೋ ಚಾಲಕ ಅಜಯ್ ನನ್ನು ಬಂಧಿಸಿದ್ದಾರೆ. ಬುಧವಾರ ರಾತ್ರಿ ಅತ್ಯಾಚಾರ ನಡೆದಿದ್ದು ಗಮನಕ್ಕೆ ಬಂದ ತಕ್ಷಣ ಬಾಲಕಿ ಕುಟುಂಬದವರು ಜೆಪಿ ನಗರ ಠಾಣೆಯಲ್ಲಿದೂರು ದಾಖಲಿಸಿದ್ದಾರೆ.[ಕಿರುತೆರೆ ನಟಿಯನ್ನು ಬಿಡದ ಕಾಮುಕರು]

rape

ಬಾಲಕಿಯನ್ನು ಪ್ರೀತಿಸುತ್ತಿದ್ದೇನೆ ಎಂದು ಅಸಯ್ ನಂಬಿಸಿದ್ದ. ಬುಧವಾರ ರಾತ್ರಿ ಬಾಲಕಿಯನ್ನು ನಂಬಿಸಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡಕ್ಕೆ ಕರೆದೊಯ್ದಿದ್ದಾನೆ. ನಂತರ ತನ್ನ ಸ್ನೇಹಿತರೊಂದಿಗೆ ಸೇರಿ ಹೇಯ ಕೃತ್ಯ ಎಸಗಿದ್ದಾನೆ.[ಅತ್ಯಾಚಾರವೆಸಗಿದ ಹೈ ಸ್ಕೂಲ್ ವಿದ್ಯಾರ್ಥಿಗಳು]

ಬಾಲಕಿ ಜೆಪಿ ನಗರದ ಸ್ಲಂ ವೊಂದರಲ್ಲಿ ತನ್ನ ಅಜ್ಜಿಯೊಂದಿಗೆ ವಾಸಮಾಡುತ್ತಿದ್ದಳು. ಆರೋಪಿಗಳು ಸಹ ಜೆಪಿ ನಗರದ ವಾಸಿಗಳಾಗಿದ್ದು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+