ನಿಮ್ಮ ಕನಸಿನ ಮನೆ ಸಾಕಾರಕ್ಕೆ ಬೆಂಗಳೂರಿನಲ್ಲಿ ನಿವೇಶನ

ಬೆಂಗಳೂರು, ಜು. 29: ಬೆಂಗಳೂರಿನಲ್ಲಿ ನಿಮ್ಮ ಸ್ವಂತ ಮನೆ ಕನಸು ಸಾಕಾರಗೊಳ್ಳುವ ಕಾಲ ಹತ್ತಿರವಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಸದಹಳ್ಳಿ ಗೇಟ್ ಹತ್ತಿರದಲ್ಲಿ ನೀವು ಸ್ವಂತ ಮನೆಯ ಮಾಲೀಕರಾಗಬಹುದು. ಹೇಗೆಂದು ಯೋಚಿಸುತ್ತಿದ್ದೀರಾ ..ಮುಂದೆ ಓದಿ

ರಹೇಜಾ-ಜೇಡ್ ಗಾರ್ಡನ್ ನಿಮ್ಮ ಕನಸನ್ನು ನೆರವೇರಿಸಲಿದೆ. ಸುಮಾರು 250 ಎಕರೆ ಪ್ರದೇಶದಲ್ಲಿ ಲೇಔಟ್ ನಿರ್ಮಾಣ ಮಾಡಲಾಗಿದ್ದು ಅತಿ ಕಡಿಮೆ ದರದಲ್ಲಿ ನಿವೇಶನಗಳು ಲಭ್ಯವಿದೆ. ಸರ್ಕಾರದಿಂದ ಮಾನ್ಯತೆ ಪಡೆದ ರಹೇಜಾ ಸಂಸ್ಥೆ 1991-95 ರ ಅವಧಿಯಲ್ಲೇ ಲೇಔಟ್ ನಿರ್ಮಾಣ ಮಾಡಿದೆ.

bengaluru

ಲೇಔಟ್ ವಿಶೇಷತೆಗಳು
* ಒಟ್ಟು 700ಕ್ಕೂ ಅಧಿಕ ಪ್ಲಾಟ್ ಗಳು
* ಅತಿ ಕಡಿಮೆ ನಿರ್ವಹಣಾ ವೆಚ್ಚ. ವರ್ಷಕ್ಕೆ ಕೇವಲ 2.25 ರು. ಸ್ಕ್ವೇರ್ ಅಡಿಗೆ.
* ಯಾವುದೇ ಶುಲ್ಕವಿಲ್ಲದೇ ಕ್ಲಬ್ ಕಬಾನಾ ಸದಸ್ಯತ್ವ
* ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತಿ ಹತ್ತಿರದ ಪ್ರದೇಶ

bengaluru

* ರಾಷ್ಟ್ರೀಯ ಹೆದ್ದಾರಿ 7 ರ ಪಕ್ಕದಲ್ಲಿಯೇ ಲೇಔಟ್ ನಿರ್ಮಾಣ
* ಲೇಔಟ್ ನ ನಾಲ್ಕು ವಿಭಾಗಕ್ಕೂ ಪ್ರತ್ಯೇಕ ಕೊಳವೆ ಬಾವಿ ವ್ಯವಸ್ಥೆ
* ಅತ್ಯಾಧುನಿಕ ಎಲೆಕ್ಟ್ರಾನಿಕ್ ವ್ಯವಸ್ಥೆ
* ಸೈಟ್ ಮಾಲೀಕರೊಂದಿಗೆ ನೇರ ವ್ಯವಹಾರ
* ಇದೆಲ್ಲದರ ಜತೆಗೆ ಪಾರ್ಟಿ ಹಾಲ್, ಬ್ಯಾಡ್ಮಿಂಟನ್ ಕೋರ್ಟ್, ಈಜುಕೋಳ, ಕ್ಲಬ್ ಹೌಸ್ ಸೇರಿದಂತೆ ವಿವಿಧ ಸೌಲಭ್ಯಗಳು ದೊರೆಯಲಿವೆ.
* ಐಸಿಐಸಿಐ, ಎಚ್ ಡಿಎಫ್ ಸಿ, ಡಿಎಚ್ ಎಫ್ ಎಲ್, ಎಚ್ ಎಸ್ ಬಿಸಿ ಮುಂತಾದ ಬ್ಯಾಂಕ್ ಗಳು ಒಟ್ಟು ಮೊತ್ತದ ಶೇ. 80 ರಷ್ಟು ಸಾಲ ಸೌಲಭ್ಯ ನೀಡುತ್ತವೆ.

bengaluru

ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಬಹುದು. ನಿವೇಶನದ ದರ, ಮತ್ತಷ್ಟು ಚಿತ್ರಗಳನ್ನು ನೋಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+