ಬೆಂಗಳೂರು - ಟ್ರಾಫಿಕ್ ಉಲ್ಲಂಘನೆ: ಬೆಚ್ಚಿಬೀಳಿಸುವ ಸಂಗ್ರಹವಾದ ದಂಡದ ಮೊತ್ತ

ಬೆಂಗಳೂರು, ಸೆ 28 : ಕಳೆದ ಒಂದು ವಾರದಿಂದ ಅಂದರೆ ಸೆ.21 ರಿಂದ ಸೆ.27ರ ಅವಧಿಯಲ್ಲಿ ವಿಧಿಸಲಾದ / ಸಂಗ್ರಹಿಸಲಾದ ದಂಡದ ಮೊತ್ತವನ್ನು ಬೆಂಗಳೂರು ನಗರ ಟ್ರಾಫಿಕ್ ಜಂಟಿ ಪೊಲೀಸ್ ಆಯುಕ್ತರಾದ ರವಿಕಾಂತೇ ಗೌಡ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

ದುಬಾರಿ ದಂಡ, ಪೊಲೀಸರ ಎಚ್ಚರಿಕೆಯ ನಡುವೆಯೂ, ವಾಹನ ಸವಾರರು ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. 21.09.2019 ರಿಂದ 27.09.2019ರ ಅವಧಿಯಲ್ಲಿ ಟ್ರಾಫಿಕ್ ಪೊಲೀಸರು ಜಡಾಯಿಸಿದ ಕೇಸ್ ಎಪ್ಪತ್ತು ಸಾವಿರದ ಮೇಲೆ ದಾಟಿದೆ, ಇನ್ನು, ದಂಡದ ಮೊತ್ತ ಸುಮಾರು ಒಂದು ಕೊಟಿ ಎಪ್ಪತ್ತು ಲಕ್ಷ.

ದೈನಂದಿನ ಲೆಕ್ಕದಲ್ಲಿ ಹೀಗಿದೆ:

21.09.2019
ದಾಖಲಾದ ಕೇಸ್: 9,710
ದಂಡದ ಮೊತ್ತ: 34,99,500/-
ಹೆಲ್ಮೆಟ್ ಇಲ್ಲದೇ ಚಾಲನೆ: 1,846
ಸಿಗ್ನಲ್ ಜಂಪ್: 1,293
ಪಾರ್ಕಿಂಗ್ : 1,408

Bengaluru City Traffic Police Collected Whopping Amount In Last One Week Towards Traffic Violation

22.09.2019
ದಾಖಲಾದ ಕೇಸ್: 2,688
ದಂಡದ ಮೊತ್ತ: 7,57,700/-
ಹೆಲ್ಮೆಟ್ ಇಲ್ಲದೇ ಚಾಲನೆ: 553
ಸಿಗ್ನಲ್ ಜಂಪ್: 398
ಪಾರ್ಕಿಂಗ್ : 422

23.09.2019
ದಾಖಲಾದ ಕೇಸ್: 300
ದಂಡದ ಮೊತ್ತ: 11,61,100/-
ಹೆಲ್ಮೆಟ್ ಇಲ್ಲದೇ ಚಾಲನೆ: 82
ಸಿಗ್ನಲ್ ಜಂಪ್: 20
ಪಾರ್ಕಿಂಗ್ : 01

24.09.2019
ದಾಖಲಾದ ಕೇಸ್: 6,782
ದಂಡದ ಮೊತ್ತ: 21,52,100/-
ಹೆಲ್ಮೆಟ್ ಇಲ್ಲದೇ ಚಾಲನೆ: 1,546
ಸಿಗ್ನಲ್ ಜಂಪ್: 818
ಪಾರ್ಕಿಂಗ್ : 806

25.09.2019
ದಾಖಲಾದ ಕೇಸ್: 32,076
ದಂಡದ ಮೊತ್ತ: 45,42,100/-
ಹೆಲ್ಮೆಟ್ ಇಲ್ಲದೇ ಚಾಲನೆ: 6,669
ಸಿಗ್ನಲ್ ಜಂಪ್: 2,789
ಪಾರ್ಕಿಂಗ್ : 3,525

26.09.2019
ದಾಖಲಾದ ಕೇಸ್: 10,100
ದಂಡದ ಮೊತ್ತ: 31,64,400/-
ಹೆಲ್ಮೆಟ್ ಇಲ್ಲದೇ ಚಾಲನೆ:2,041
ಸಿಗ್ನಲ್ ಜಂಪ್: 1,267
ಪಾರ್ಕಿಂಗ್ : 1,475

27.09.2019
ದಾಖಲಾದ ಕೇಸ್: 9,941
ದಂಡದ ಮೊತ್ತ: 30,03,100/-
ಹೆಲ್ಮೆಟ್ ಇಲ್ಲದೇ ಚಾಲನೆ: 2,015
ಸಿಗ್ನಲ್ ಜಂಪ್: 1,126
ಪಾರ್ಕಿಂಗ್ : 1,218

ಒಂದು ವಾರದಲ್ಲಿ ದಾಖಲಾದ ಒಟ್ಟು ಕೇಸ್: 71,591
ಒಂದು ವಾರದ ಒಟ್ಟು ದಂಡದ ಮೊತ್ತ : 1,72,35,000/-

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+