ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಮೀಸಲಾತಿ ಆಕ್ಷೇಪಣೆಗೆ ಇಂದೇ ಕಡೇ ದಿನ- ಪ್ರಸ್ತುತ ಮೀಸಲಾತಿ ವಿವರ ಇಲ್ಲಿದೆ

|
Google Oneindia Kannada News

ಬೆಂಗಳೂರು, ಆಗಸ್ಟ್ 10: ಬಿಬಿಎಂಪಿ ಚುನಾವಣೆಯ ಸಂಬಂಧ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿತ್ತು. ಮೀಸಲಾತಿ ಪಟ್ಟಿಗೆ ಪ್ರತಿಪಕ್ಷಗಳು ಸೇರಿದಂತೆ ಆಡಳಿತ ಪಕ್ಷದ ಸದಸ್ಯರಿಂದಲೂ ತೀವ್ರವಾದ ಆಕ್ಷೇಪ ಕೇಳಿ ಬಂದಿತ್ತು. ಆಕ್ಷೇಪಣೆಯನ್ನು ಸಲ್ಲಿಸಲು ಆಗಸ್ಟ್ 10 ಕಡೆಯ ದಿನವಾಗಿದೆ. 2000ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿದೆ ಎಂಬ ಮಾಹಿತಿಯಿದ್ದು. ಈ ಆಕ್ಷೇಪಣೆಯನ್ನು ಪರಿಶೀಲನೆಯನ್ನು ಮಾಡಿ ವಾರದೊಳಗೆ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲು ಚಿಂತಿಸಿದೆ.

ಬಿಬಿಎಂಪಿಯಲ್ಲಿದ್ದ 198 ವಾರ್ಡ್‌ಗಳನ್ನು 2011ರ ಜನಸಂಖ್ಯಾ ಆಧಾರದಲ್ಲಿ 243 ವಾರ್ಡ್‌ಗಳಾಗಿ ಮರು ವಿಂಗಡಣೆಯನ್ನು ಮಾಡಲಾಯಿತು. ಮರುವಿಂಗಡಣೆ ಬಳಿಕ ಸುಪ್ರೀಂ ಕೋರ್ಟ್‌ ಬೀಸಿದ ಚಾಟಿಗೆ ಬೆದರಿದ ರಾಜ್ಯ ಸರ್ಕಾರ ತರಾತುರಿಯಲ್ಲೇ ಮೀಸಲಾತಿ ಪಟ್ಟಿನ್ನು ಬಿಡುಗಡೆ ಮಾಡಿತ್ತು.

ಮೀಸಲಾತಿಯನ್ನು ಪ್ರಕಟಿಸುವ ವೇಳೆ ಬಿಬಿಎಂಪಿ ಕಾಯ್ದೆ ಉಲ್ಲಂಘನೆಯಾಗಿದೆ ಎಂಬ ಮಾತು ಕೇಳಿ ಬಂದಿದೆ. ಇದರೊಂದಿಗೆ ಆಡಳಿತ ಪಕ್ಷ ಬಿಜೆಪಿ ತನಗೆ ಅನುಕೂಲವಾಗುವಂತೆ ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೀಸಲಾತಿಗೆ ತೀವ್ರವಾದ ಆಕ್ಷೇಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೀಸಲಾತಿಯನ್ನು ಅಲ್ಪ ತಿದ್ದುಪಡಿ ಮಾಡಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಯಾವ ವಾರ್ಡ್‌ನಲ್ಲಿ ಏನಾಗಿದೆ?

ಯಾವ ವಾರ್ಡ್‌ನಲ್ಲಿ ಏನಾಗಿದೆ?

* ಬಿಬಿಎಂಪಿ - 2020ರ ಕಾಯ್ದೆ ಉಲ್ಲಂಘನೆ
* ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್ ಗಳಲ್ಲಿ ಮೀಸಲಾತಿ ನೀಡುರುವುದು- ಸಾಮಾನ್ಯ ವರ್ಗಕ್ಕೆ ಒಂದೂ ವಾರ್ಡ್ ನೀಡದಿರುವುದು
* ಪದ್ಮಾನಾಭನಗರ ವಿಧಾನ ಸಭಾ ಕ್ಷೇತ್ರಲ್ಲಿ - 5 ವಾರ್ಡ್ ಸಾಮಾನ್ಯ
* ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ - 5 ವಾರ್ಡ್ ಸಾಮಾನ್ಯ
* ಚಿಕ್ಕಪೇಟೆ 4 ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ - 5 ವಾರ್ಡ್ ಗಳಿಗೆ ಸಾಮಾನ್ಯ ಮೀಸಲಾತಿ ನೀಡಿರೋದು
* ಜನಸಂಖ್ಯೆ ಆಧಾರದಲ್ಲಿ ರೊಟೇಷನ್ ನಲ್ಲಿ ನಡೆಯಬೇಕಿದ್ದ ಮೀಸಲಾತಿ ನಡೆಯದಿರೋದು
* 2015 ರಲ್ಲಿ ಕಾವಲ್ ಬೈರಸಂಧ್ರ ಸಾಮಾನ್ಯ ಮಹಿಳೆ ಹಾಗೂ ಕುಶಾಲನಗರದಲ್ಲಿ ಹಿಂದುಳಿದ ವರ್ಗ - ಎ ಮಹಿಳೆ ಇದ್ದು ಪುನಃ ಅದನ್ನೆ ಮುಂದುವರಿಸಿರುವುದು.

ಯಲಹಂಕ ವಿಧಾನಸಭಾ ವಾರ್ಡ್‌ಗಳು

ಯಲಹಂಕ ವಿಧಾನಸಭಾ ವಾರ್ಡ್‌ಗಳು

1. ಕೆಂಪೇಗೌಡ:ಸಾಮಾನ್ಯ 2. ಚೌಡೇಶ್ವರಿ: ಹಿಂದುಳಿದ ವರ್ಗ ಎ 3. ಸೋಮೇಶ್ವರ: ಸಾಮಾನ್ಯ 4. ಅಟ್ಟೂರು: ಹಿಂದುಳಿದ ವರ್ಗ ಎ 5. ಯಲಹಂಕ ಉಪನಗರ: ಸಾಮಾನ್ಯ ಮಹಿಳೆ

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಬ್ಯಾಟರಾಯನಪುರದ 6. ಕೋಗಿಲು: ಸಾಮಾನ್ಯ ಮಹಿಳೆ , 7. ಥಣಿಸಂದ್ರ: ಹಿಂದುಳಿದ ವರ್ಗ ಎ ಮಹಿಳೆ, 8.ಜಕ್ಕೂರು: ಸಾಮಾನ್ಯ 9.ಅಮೃತಹಳ್ಳಿ: ಸಾಮಾನ್ಯ ಮಹಿಳೆ, 10. ಕೆಂಪಾಪುರ: ಸಾಮಾನ್ಯ,11.ಬ್ಯಾಾಟರಾಯನಪುರ: ಹಿಂದುಳಿದ ವರ್ಗ ಎ, 12.ಕೊಡಿಗೇಹಳ್ಳಿ: ಸಾಮಾನ್ಯ, 13.ದೊಡ್ಡಬೊಮ್ಮಸಂದ್ರ: ಸಾಮಾನ್ಯ ಮಹಿಳೆ14. ವಿದ್ಯಾರಣ್ಯಪುರ: ಸಾಮಾನ್ಯ ಮಹಿಳೆ, 15.ಕುವೆಂಪುನಗರ: ಎಸ್ಸಿ ಮಹಿಳೆ. ಮತ್ತು ದಾಸರಹಳ್ಳಿ ವಿಧಾನಸಭೆಯ 16.ಕಮ್ಮಗೊಂಡನಹಳ್ಳಿ: ಎಸ್ಸಿ, 17.ಶೆಟ್ಟಿಹಳ್ಳಿ: ಸಾಮಾನ್ಯ ಮಹಿಳೆ, 18.ಬಾಗಲಗುಂಟೆ: ಹಿಂದುಳಿದ ವರ್ಗ ಎ ಮಹಿಳೆ, 19. ಡಿಫೆನ್ಸ್‌ ಕಾಲೋನಿ: ಸಾಮಾನ್ಯ ಮಹಿಳೆ, 20. ಮಲ್ಲಸಂದ್ರ: ಹಿಂದುಳಿದ ವರ್ಗ ಎ ಮಹಿಳೆ 21.ಟಿ. ದಾಸರಹಳ್ಳಿ: ಹಿಂದುಳಿದ ವರ್ಗ ಎ ಮಹಿಳೆ22.ಚೊಕ್ಕಸಂದ್ರ: ಸಾಮಾನ್ಯ ಮಹಿಳೆ23.ನೆಲಗದರೇನಹಳ್ಳಿ: ಸಾಮಾನ್ಯ ಮಹಿಳೆ24.ರಾಜಗೋಪಾಲನಗರ: ಸಾಮಾನ್ಯ25.ರಾಜೇಶ್ವರಿನಗರ: ಹಿಂದುಳಿದ ವರ್ಗ ಎ ಮಹಿಳೆ26.ಹೆಗ್ಗನಹಳ್ಳಿ: ಸಾಮಾನ್ಯ27.ಸುಂಕದಕಟ್ಟೆ: ಸಾಮಾನ್ಯ ಮಹಿಳೆ

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

28.ದೊಡ್ಡಬಿದರಕಲ್ಲು: ಎಸ್ಸಿ ಮಹಿಳೆ29.ವಿದ್ಯಾಮಾನ್ಯನಗರ: ಸಾಮಾನ್ಯ30.ಹೇರೋಹಳ್ಳಿ: ಹಿಂದುಳಿದ ವರ್ಗ ಎ ಮಹಿಳೆ, 31.ದೊಡ್ಡಗೊಲ್ಲರಹಟ್ಟಿ: ಹಿಂದುಳಿದ ವರ್ಗ ಎ ಮಹಿಳೆ32.ಉಳ್ಳಾಲ: ಸಾಮಾನ್ಯ ಮಹಿಳೆ33.ಕೆಂಗೇರಿ: ಸಾಮಾನ್ಯ 34.ಬಂಡೆಮಠ: ಹಿಂದುಳಿದ ವರ್ಗ ಎ ಮಹಿಳೆ, 35.ಹೆಮ್ಮಿಗೆಪುರ: ಹಿಂದುಳಿದ ವರ್ಗ ಎ,36.ಛತ್ರಪತಿ ಶಿವಾಜಿ: ಸಾಮಾನ್ಯ ಮಹಿಳೆ37.ಚಾಣಕ್ಯ: ಹಿಂದುಳಿದ ವರ್ಗ 38.ಜೆಪಿ ಪಾರ್ಕ್: ಹಿಂದುಳಿದ ವರ್ಗ ಬಿ ಮಹಿಳೆ39.ಕನ್ನೇಶ್ವರ ರಾಮ: ಸಾಮಾನ್ಯ ಮಹಿಳೆ 40.ವೀರಮದಕರಿ: ಎಸ್ಸಿ41.ಪೀಣ್ಯ: ಹಿಂದುಳಿದ ವರ್ಗ ಎ42.ಲಕ್ಷ್ಮೀದೇವಿನಗರ: ಎಸ್ಸಿ43.ರಣಧೀರ ಕಂಠೀರವ: ಹಿಂದುಳಿದ ವರ್ಗ ಎ ಮಹಿಳೆ44.ವೀರಸಿಂಧೂರ ಲಕ್ಷ್ಮಣ: ಸಾಮಾನ್ಯ45.ವಿಜಯನಗರ ಕೃಷ್ಣದೇವರಾಯ: ಹಿಂದುಳಿದ ವರ್ಗ ಎ46.ಸರ್ ಎಂ. ವಿಶ್ವೇಶ್ವರಯ್ಯ: ಸಾಮಾನ್ಯ47.ನಾಲ್ವಡಿ ಕೃಷ್ಣರಾಜ ಒಡೆಯರ್ ಪಾರ್ಕ್: ಸಾಮಾನ್ಯ ಮಹಿಳೆ48.ಜ್ಞಾಾನಭಾರತಿ: ಸಾಮಾನ್ಯ 49.ರಾಜರಾಜೇಶ್ವರಿನಗರ: ಹಿಂದುಳಿದ ವರ್ಗ ಎ

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

50.ಮಾರಪ್ಪನಪಾಳ್ಯ: ಹಿಂದುಳಿದ ವರ್ಗ ಎ ಮಹಿಳೆ51.ನಾಗಪುರ: ಹಿಂದುಳಿದ ವರ್ಗ ಎ52.ಮಹಾಲಕ್ಷ್ಮೀ ಪುರ: ಸಾಮಾನ್ಯ ಮಹಿಳೆ
53.ನಂದಿನಿ ಲೇಔಟ್: ಸಾಮಾನ್ಯ ಮಹಿಳೆ54.ಜೈಮಾರುತಿ ನಗರ: ಹಿಂದುಳಿದ ವರ್ಗ ಎ ಮಹಿಳೆ55.ಪುನೀತ್ ರಾಜ್‌ಕುಮಾರ್: ಹಿಂದುಳಿದ ವರ್ಗ ಬಿ56.ಶಂಕರಮಠ: ಎಸ್ಸಿ57.ಶಕ್ತಿಿ ಗಣಪತಿನಗರ: ಸಾಮಾನ್ಯ ಮಹಿಳೆ 58.ವೃಷಭಾವತಿನಗರ: ಸಾಮಾನ್ಯ
59.ಮತ್ತಿಕೆರೆ: ಹಿಂದುಳಿದ ವರ್ಗ ಎ60.ಅರಮನೆನಗರ: ಸಾಮಾನ್ಯ61.ಮಲ್ಲೇಶ್ವರ: ಸಾಮಾನ್ಯ62.ಸುಬ್ರಹ್ಮಣ್ಯನಗರ: ಹಿಂದುಳಿದ ವರ್ಗ ಬಿ63.ಗಾಯತ್ರಿನಗರ: ಹಿಂದುಳಿದ ವರ್ಗ ಎ64.ಕಾಡುಮಲ್ಲೇಶ್ವರ: ಹಿಂದುಳಿದ ವರ್ಗ ಎ65.ರಾಜಮಹಲ್ ಗುಟ್ಟಹಳ್ಳಿ: ಸಾಮಾನ್ಯ ಮಹಿಳೆ

ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

66.ರಾಧಾಕೃಷ್ಣ ದೇವಸ್ಥಾನ: ಹಿಂದುಳಿದ ವರ್ಗ ಎ67.ಸಂಜಯನಗರ: ಸಾಮಾನ್ಯ68.ವಿಶ್ವನಾಥ ನಾಗೇನಹಳ್ಳಿ: ಸಾಮಾನ್ಯ69.ಮನೋರಾಯನಪಾಳ್ಯ: ಹಿಂದುಳಿದ ವರ್ಗ ಎ ಮಹಿಳೆ70.ಹೆಬ್ಬಾಳ: ಹಿಂದುಳಿದ ವರ್ಗ ಎ ಮಹಿಳೆ
71.ಚಾಮುಂಡಿನಗರ: ಸಾಮಾನ್ಯ72.ಗಂಗಾನಗರ: ಹಿಂದುಳಿದ ವರ್ಗ ಬಿ ಮಹಿಳೆ73.ಜೆಸಿ ನಗರ: ಸಾಮಾನ್ಯ74.ಕಾವಲ್ ಬೈರಸಂದ್ರ: ಸಾಮಾನ್ಯ ಮಹಿಳೆ75.ಕುಶಾಲ್ ನಗರ: ಹಿಂದುಳಿದ ವರ್ಗ ಎ ಮಹಿಳೆ76.ಮುನೇಶ್ವರ ನಗರ: ಹಿಂದುಳಿದ ವರ್ಗ ಎ ಮಹಿಳೆ77.ಡಿಜೆ ಹಳ್ಳಿ:ಹಿಂದುಳಿದ ವರ್ಗ ಎ ಮಹಿಳೆ78.ಎಸ್‌ಕೆ ಗಾರ್ಡನ್: ಎಸ್ಸಿ ಮಹಿಳೆ79.ಸಗಾಯಪುರ: ಎಸ್ಸಿ80.ಪುಲಕೇಶಿನಗರ: ಹಿಂದುಳಿದ ವರ್ಗ ಬಿ ಮಹಿಳೆ

ಸರ್‍ವಜ್ಞನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಸರ್‍ವಜ್ಞನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

81.ಹೊರಮಾವು: ಹಿಂದುಳಿದ ವರ್ಗ ಎ82.ಬಾಬುಸಾಬ್‌ಪಾಳ್ಯ: ಸಾಮಾನ್ಯ83.ಕಲ್ಕೆರೆ: ಹಿಂದುಳಿದ ವರ್ಗ ಎ84.ರಾಮಮೂರ್ತಿನಗರ: ಸಾಮಾನ್ಯ85.ವಿಜಿನಾಪುರ: ಎಸ್ಸಿ ಮಹಿಳೆ86.ಕೆಆರ್ ಪುರ: ಸಾಮಾನ್ಯ87.ಮೇಡಹಳ್ಳಿ: ಹಿಂದುಳಿದ ವರ್ಗ ಎ88.ಬಸವನಪುರ: ಎಸ್ಸಿ89.ದೇವಸಂದ್ರ: ಸಾಮಾನ್ಯ90.ಮಹದೇವಪುರ: ಹಿಂದುಳಿದ ವರ್ಗ ಎ91.ಎ ನಾರಾಯಣಪುರ: ಸಾಮಾನ್ಯ92.ವಿಜ್ಞಾನನಗರ: ಸಾಮಾನ್ಯ ಮಹಿಳೆ93.ಎಚ್‌ಎಎಲ್ ವಿಮಾನನಿಲ್ದಾಣ: ಸಾಮಾನ್ಯ 94.ಹೆಣ್ಣೂರು: ಹಿಂದುಳಿದ ವರ್ಗ ಎ ಮಹಿಳೆ95.ನಾಗವಾರ: ಹಿಂದುಳಿದ ವರ್ಗ ಎ ಮಹಿಳೆ96.ಕಾಡುಗೊಂಡನಹಳ್ಳಿ: ಎಸ್ಟಿ ಮಹಿಳೆ97.ವೆಂಕಟೇಶಪುರ: ಹಿಂದುಳಿದ ವರ್ಗ ಬಿ ಮಹಿಳೆ98.ಕಾಚರಕನಹಳ್ಳಿ: ಸಾಮಾನ್ಯ ಮಹಿಳೆ99.ಎಚ್‌ಆರ್‌ಬಿಆರ್ ಲೇಔಟ್: ಸಾಮಾನ್ಯ100.ಬಾಣಸವಾಡಿ: ಸಾಮಾನ್ಯ101.ಕಮ್ಮನಹಳ್ಳಿ: ಹಿಂದುಳಿದ ವರ್ಗ ಎ102.ಲಿಂಗರಾಜಪುರ: ಎಸ್ಸಿ103.ಮಾರುತಿ ಸೇವಾನಗರ: ಎಸ್ಸಿ ಮಹಿಳೆ104.

ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಕಾಡುಗೋಡಿ: ಹಿಂದುಳಿದ ವರ್ಗ ಎ105.ಬೆಳತ್ತೂರು : ಎಸ್ಸಿ106.ಹೂಡಿ: ಹಿಂದುಳಿದ ವರ್ಗ ಬಿ107.ಗರುಡಾಚಾರ್ ಪಾಳ್ಯ: ಸಾಮಾನ್ಯ108.ದೊಡ್ಡನೆಕುಂದಿ: ಸಾಮಾನ್ಯ109.ಎಇಸಿಎಸ್ ಲೇಔಟ್: ಹಿಂದುಳಿದ ವರ್ಗ ಎ110.ವೈಟ್‌ಫೀಲ್ಡ್: ಸಾಮಾನ್ಯ111.ಹಗದೂರು: ಸಾಮಾನ್ಯ ಮಹಿಳೆ112.ವರ್ತೂರು: ಹಿಂದುಳಿದ ವರ್ಗ ಎ113.ಮುನ್ನೆಕೊಳ್ಳಾಲು: ಸಾಮಾನ್ಯ114.ಮಾರತಹಳ್ಳಿ: ಹಿಂದುಳಿದ ವರ್ಗ ಎ ಮಹಿಳೆ115.ಬೆಳ್ಳಂದೂರು: ಸಾಮಾನ್ಯ116.ದೊಡ್ಡಕನಹಳ್ಳಿ: ಸಾಮಾನ್ಯ
117.ಸಿವಿ ರಾಮನ್ ನಗರ: ಸಾಮಾನ್ಯ118.ಲಾಲ್ ಬಹದ್ದೂರ್‌ನಗರ: ಎಸ್ಸಿ119.ಹೊಸ ಬೈಯಪ್ಪನಹಳ್ಳಿ: ಎಸ್ಸಿ ಮಹಿಳೆ120.ಹೊಯ್ಸಳನಗರ: ಎಸ್ಸಿ ಮಹಿಳೆ121.ಹಳೇ ತಿಪ್ಪಸಂದ್ರ: ಸಾಮಾನ್ಯ122.ಹೊಸ ತಿಪ್ಪಸಂದ್ರ: ಸಾಮಾನ್ಯ123.ಜಲಕಂಠೇಶ್ವರ ನಗರ: ಸಾಮಾನ್ಯ ಮಹಿಳೆ124.ಜೀವನಭೀಮನಗರ: ಎಸ್ಸಿ 125.ಕೋಣೆನ ಅಗ್ರಹಾರ: ಸಾಮಾನ್ಯ ಮಹಿಳೆ

ಗಾಂಧಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಗಾಂಧಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

126.ರಾಮಸ್ವಾಮಿಪಾಳ್ಯ: ಎಸ್ಸಿ ಮಹಿಳೆ, 127.ಜಯಮಹಲ್: ಸಾಮಾನ್ಯ ಮಹಿಳೆ 128.ವಸಂತನಗರ: ಹಿಂದುಳಿದ ವರ್ಗ ಎ ಮಹಿಳೆ129.ಸಂಪಂಗಿರಾಮನಗರ: ಹಿಂದುಳಿದ ವರ್ಗ ಎ ಮಹಿಳೆ130.ಭಾರತಿನಗರ: ಹಿಂದುಳಿದ ವರ್ಗ ಬಿಮಹಿಳೆ, 131.ಹಲಸೂರು: ಎಸ್ಸಿ 132.ದತ್ತಾತ್ರೇಯ ದೇವಸ್ಥಾನ: ಸಾಮಾನ್ಯ ಮಹಿಳೆ133.ಗಾಂಧಿನಗರ: ಹಿಂದುಳಿದ ವರ್ಗ ಎ ಮಹಿಳೆ134.ಸುಭಾಷ್‌ನಗರ: ಎಸ್ಸಿ ಮಹಿಳೆ135.ಓಕಳಿಪುರ: ಎಸ್ಸಿ ಮಹಿಳೆ136.ಬಿನ್ನಿಪೇಟೆ: ಸಾಮಾನ್ಯ ಮಹಿಳೆ137. ಕಾಟನ್‌ಪೇಟೆ: ಸಾಮಾನ್ಯ ಮಹಿಳೆ138. ಚಿಕ್ಕಪೇಟೆ: ಸಾಮಾನ್ಯ ಮಹಿಳೆ

ಗೋವಿಂದರಾಜ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಗೋವಿಂದರಾಜ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

139. ದಯಾನಂದನಗರ: ಎಸ್ಸಿ140. ಪ್ರಕಾಶನಗರ: ಹಿಂದುಳಿದ ವರ್ಗ ಎ ಮಹಿಳೆ141. ರಾಜಾಜಿನಗರ: ಸಾಮಾನ್ಯ ಮಹಿಳೆ
142. ಶ್ರೀ ರಾಮಮಂದಿರ: ಸಾಮಾನ್ಯ143. ಶಿವನಗರ: ಸಾಮಾನ್ಯ144. ಬಸವೇಶ್ವರನಗರ: ಹಿಂದುಳಿದ ವರ್ಗ ಬಿ145. ಕಾಮಾಕ್ಷಿಪಾಳ್ಯ: ಸಾಮಾನ್ಯ, 146. ಡಾ. ರಾಜ್‌ಕುಮಾರ್: ಸಾಮಾನ್ಯ ಮಹಿಳೆ147. ಅಗ್ರಹಾರ ದಾಸರಹಳ್ಳಿ: ಸಾಮಾನ್ಯ148. ಗೋವಿಂದರಾಜನಗರ: ಹಿಂದುಳಿದ ವರ್ಗ ಎ149. ಕಾವೇರಿಪುರ: ಸಾಮಾನ್ಯ ಮಹಿಳೆ150. ಮಾರೇನಹಳ್ಳಿ: ಹಿಂದುಳಿದ ವರ್ಗ ಎ151. ಮಾರುತಿಮಂದಿರ: ಸಾಮಾನ್ಯ152. ಮೂಡಲಪಾಳ್ಯ: ಹಿಂದುಳಿದ ವರ್ಗ ಎ ಮಹಿಳೆ153. ನಾಗರಭಾವಿ: ಹಿಂದುಳಿದ ವರ್ಗ ಬಿ154. ಚಂದ್ರಾಲೇಔಟ್: ಸಾಮಾನ್ಯ155. ನಾಯಂಡಹಳ್ಳಿ: ಸಾಮಾನ್ಯ

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

156. ಕೆಂಪಾಪುರ ಅಗ್ರಹಾರ: ಎಸ್ಟಿ157. ವಿಜಯನಗರ: ಸಾಮಾನ್ಯ158. ಹೊಸಹಳ್ಳಿ: ಹಿಂದುಳಿದ ವರ್ಗ ಎ ಮಹಿಳೆ159. ಹಂಪಿನಗರ: ಸಾಮಾನ್ಯ160. ಬಾಪೂಜಿನಗರ: ಸಾಮಾನ್ಯ ಮಹಿಳೆ161. ಅತ್ತಿಗುಪ್ಪೆ: ಸಾಮಾನ್ಯ162. ಗಾಳಿ ಆಂಜನೇಯ ದೇವಸ್ಥಾನ: ಸಾಮಾನ್ಯ ಮಹಿಳೆ163. ವೀರಭದ್ರನಗರ: ಸಾಮಾನ್ಯ ಮಹಿಳೆ164. ಅವಲಹಳ್ಳಿ: ಹಿಂದುಳಿದ ವರ್ಗ ಎ ಮಹಿಳೆ
165. ಚಾಮರಾಜಪೇಟೆ: ಸಾಮಾನ್ಯ ಮಹಿಳೆ166. ಚಲವಾದಿಪಾಳ್ಯ: ಎಸ್ಸಿ ಮಹಿಳೆ167. ಜಗಜೀವನರಾಮ್ ನಗರ: ಎಸ್ಸಿ ಮಹಿಳೆ168. ಪಾದರಾಯನಪುರ: ಸಾಮಾನ್ಯ ಮಹಿಳೆ169. ದೇವರಾಜ ಅರಸ್ ನಗರ: ಸಾಮಾನ್ಯ ಮಹಿಳೆ170. ಆಜಾದ್ ನಗರ: ಎಸ್ಟಿ

ಶಾಂತಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಶಾಂತಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

171. ಸುಧಾಮನಗರ: ಎಸ್ಸಿ172. ಧರ್ಮರಾಯಸ್ವಾಮಿ ದೇವಸ್ಥಾನ: ಸಾಮಾನ್ಯ173. ಸುಂಕೇನಹಳ್ಳಿ: ಹಿಂದುಳಿದ ವರ್ಗ ಎ174. ವಿಶ್ವೇಶ್ವರಪುರ: ಸಾಮಾನ್ಯ175. ಅಶೋಕಸ್ತಂಭ: ಸಾಮಾನ್ಯ176. ಸೋಮೇಶ್ವರ ನಗರ: ಹಿಂದುಳಿದ ವರ್ಗ ಎ
177. ಹೊಂಬೇಗೌಡನಗರ: ಸಾಮಾನ್ಯ, 178. ದೊಮ್ಮಲೂರು: ಎಸ್ಸಿ179. ಜೋಗುಪಾಳ್ಯ: ಸಾಮಾನ್ಯ ಮಹಿಳೆ180. ಅಗರಂ: ಎಸ್ಸಿ ಮಹಿಳೆ181. ಶಾಂತಲಾನಗರ: ಸಾಮಾನ್ಯ ಮಹಿಳೆ182. ಶಾಂತಿನಗರ: ಹಿಂದುಳಿದ ವರ್ಗ ಎ183. ನೀಲಸಂದ್ರ: ಸಾಮಾನ್ಯ ಮಹಿಳೆ184. ವನ್ನಾರಪೇಟೆ: ಎಸ್ಸಿ ಮಹಿಳೆ

ಜಯನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಜಯನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

185. ಈಜಿಪುರ: ಸಾಮಾನ್ಯ ಮಹಿಳೆ 186ಕೋರಮಂಗಲ: ಸಾಮಾನ್ಯ ಮಹಿಳೆ187. ಆಡುಗೋಡಿ: ಸಾಮಾನ್ಯ ಮಹಿಳೆ
188. ಲಕ್ಕಸಂದ್ರ: ಎಸ್ಸಿ ಮಹಿಳೆ189. ಸುದ್ದಗುಂಟೆಪಾಳ್ಯ: ಸಾಮಾನ್ಯ190. ಮಡಿವಾಳ: ಸಾಮಾನ್ಯ ಮಹಿಳೆ191. ಜಕ್ಕಸಂದ್ರ: ಸಾಮಾನ್ಯ ಮಹಿಳೆ192. ಬಿಟಿಎಂ ಲೇಔಟ್: ಹಿಂದುಳಿದ ವರ್ಗ ಎ ಮಹಿಳೆ193. ಎನ್‌ಎಸ್ ಪಾಳ್ಯ: ಹಿಂದುಳಿದ ವರ್ಗ ಎ ಮಹಿಳೆ
194. ಗುರಪ್ಪನಪಾಳ್ಯ: ಸಾಮಾನ್ಯ ಮಹಿಳೆ, 195. ತಿಲಕ್‌ನಗರ: ಹಿಂದುಳಿದ ವರ್ಗ ಬಿ ಮಹಿಳೆ196. ಬೈರಸಂದ್ರ: ಸಾಮಾನ್ಯ ಮಹಿಳೆ197. ಶಾಖಾಂಬರಿನಗರ: ಸಾಮಾನ್ಯ ಮಹಿಳೆ198. ಜೆಪಿ ನಗರ: ಸಾಮಾನ್ಯ199. ಸಾರಕ್ಕಿ: ಸಾಮಾನ್ಯ ಮಹಿಳೆ

ಜಯನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಜಯನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

185. ಈಜಿಪುರ: ಸಾಮಾನ್ಯ ಮಹಿಳೆ 186ಕೋರಮಂಗಲ: ಸಾಮಾನ್ಯ ಮಹಿಳೆ187. ಆಡುಗೋಡಿ: ಸಾಮಾನ್ಯ ಮಹಿಳೆ
188. ಲಕ್ಕಸಂದ್ರ: ಎಸ್ಸಿ ಮಹಿಳೆ189. ಸುದ್ದಗುಂಟೆಪಾಳ್ಯ: ಸಾಮಾನ್ಯ190. ಮಡಿವಾಳ: ಸಾಮಾನ್ಯ ಮಹಿಳೆ191. ಜಕ್ಕಸಂದ್ರ: ಸಾಮಾನ್ಯ ಮಹಿಳೆ192. ಬಿಟಿಎಂ ಲೇಔಟ್: ಹಿಂದುಳಿದ ವರ್ಗ ಎ ಮಹಿಳೆ193. ಎನ್‌ಎಸ್ ಪಾಳ್ಯ: ಹಿಂದುಳಿದ ವರ್ಗ ಎ ಮಹಿಳೆ
194. ಗುರಪ್ಪನಪಾಳ್ಯ: ಸಾಮಾನ್ಯ ಮಹಿಳೆ, 195. ತಿಲಕ್‌ನಗರ: ಹಿಂದುಳಿದ ವರ್ಗ ಬಿ ಮಹಿಳೆ196. ಬೈರಸಂದ್ರ: ಸಾಮಾನ್ಯ ಮಹಿಳೆ197. ಶಾಖಾಂಬರಿನಗರ: ಸಾಮಾನ್ಯ ಮಹಿಳೆ198. ಜೆಪಿ ನಗರ: ಸಾಮಾನ್ಯ199. ಸಾರಕ್ಕಿ: ಸಾಮಾನ್ಯ ಮಹಿಳೆ

ಬಸವನಗುಡಿ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಬಸವನಗುಡಿ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

200. ಯಡಿಯೂರು: ಸಾಮಾನ್ಯ ಮಹಿಳೆ201. ಉಮಾಮಹೇಶ್ವರ: ಹಿಂದುಳಿದ ವರ್ಗ ಎ ಮಹಿಳೆ202. ಗಣೇಶ ಮಂದಿರ: ಹಿಂದುಳಿದ ವರ್ಗ ಬಿ ಮಹಿಳೆ203. ಬನಶಂಕರಿ ದೇವಸ್ಥಾನ: ಸಾಮಾನ್ಯ204. ಕುಮಾರಸ್ವಾಾಮಿ ಲೇಔಟ್: ಹಿಂದುಳಿದ ವರ್ಗ ಎ ಮಹಿಳೆ205. ವಿಕ್ರಮ್‌ನಗರ: ಸಾಮಾನ್ಯ206. ಪದ್ಮನಾಭನಗರ: ಸಾಮಾನ್ಯ207. ಕಾಮಾಕ್ಯನಗರ: ಸಾಮಾನ್ಯ
208. ದೀನದಯಾಳು: ಹಿಂದುಳಿದ ವರ್ಗ ಎ 209. ಹೊಸಕೆರೆಹಳ್ಳಿ: ಸಾಮಾನ್ಯ , 210. ಬಸವನಗುಡಿ: ಸಾಮಾನ್ಯ ಮಹಿಳೆ211. ಹನುಮಂತನಗರ: ಸಾಮಾನ್ಯ ಮಹಿಳೆ212. ಶ್ರೀನಿವಾಸ ನಗರ: ಹಿಂದುಳಿದ ವರ್ಗ ಎ213. ಶ್ರೀನಗರ: ಹಿಂದುಳಿದ ವರ್ಗ ಬಿ214. ಗಿರಿನಗರ: ಸಾಮಾನ್ಯ215. ಕತ್ರಿಗುಪ್ಪೆ: ಸಾಮಾನ್ಯ216. ವಿದ್ಯಾಪೀಠ: ಹಿಂದುಳಿದ ವರ್ಗ ಎ

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು

217. ಉತ್ತರಹಳ್ಳಿ: ಹಿಂದುಳಿದ ವರ್ಗ ಎ218. ಸುಬ್ರಮಣ್ಯಪುರ: ಸಾಮಾನ್ಯ219. ವಸಂತಪುರ: ಹಿಂದುಳಿದ ವರ್ಗ ಎ ಮಹಿಳೆ220. ಯಲಚೇನಹಳ್ಳಿ: ಸಾಮಾನ್ಯ221. ಕೋಣನಕುಂಟೆ: ಸಾಮಾನ್ಯ222. ಆರ್‌ಬಿಐ ಲೇಔಟ್: ಸಾಮಾನ್ಯ ಮಹಿಳೆ223. ಚುಂಚಘಟ್ಟ: ಸಾಮಾನ್ಯ224. ಅಂಜನಾಪುರ: ಹಿಂದುಳಿದ ವರ್ಗ ಎ225. ಗೊಟ್ಟಿಗೆರೆ: ಸಾಮಾನ್ಯ226. ಕಾಳೇನ ಅಗ್ರಹಾರ: ಸಾಮಾನ್ಯ ಮಹಿಳೆ
227. ಬೇಗೂರು: ಹಿಂದುಳಿದ ವರ್ಗ ಎ228. ನಾಗನಾಥಪುರ: ಸಾಮಾನ್ಯ ಮಹಿಳೆ, 229. ಇಬ್ಲೂರು: ಸಾಮಾನ್ಯ ಮಹಿಳೆ230. ಅಗರ: ಹಿಂದುಳಿದ ವರ್ಗ ಬಿ231. ಮಂಗಮ್ಮನಪಾಳ್ಯ: ಹಿಂದುಳಿದ ವರ್ಗ ಎ232. ಎಚ್‌ಎಸ್‌ಆರ್-ಸಿಂಗಸಂದ್ರ: ಸಾಮಾನ್ಯ ಮಹಿಳೆ233. ರುಪೇನ ಅಗ್ರಹಾರ: ಸಾಮಾನ್ಯ ಮಹಿಳೆ234. ಹೊಂಗಸಂದ್ರ: ಹಿಂದುಳಿದ ವರ್ಗ ಬಿ235. ಬೊಮ್ಮನಹಳ್ಳಿ: ಸಾಮಾನ್ಯ ಮಹಿಳೆ236. ದೇವರಚಿಕ್ಕನಹಳ್ಳಿ: ಸಾಮಾನ್ಯ ಮಹಿಳೆ237. ಬಿಳೇಕಹಳ್ಳಿ: ಸಾಮಾನ್ಯ ಮಹಿಳೆ238. ಅರಕೆರೆ: ಸಾಮಾನ್ಯ ಮಹಿಳೆ239. ಹುಳಿಮಾವು: ಸಾಮಾನ್ಯ240. ವಿನಾಯಕನಗರ: ಹಿಂದುಳಿದ ವರ್ಗ ಎ ಮಹಿಳೆ241. ಪುಟ್ಟೇನಹಳ್ಳಿ-ಸಾರಕ್ಕಿ ಕೆರೆ: ಹಿಂದುಳಿದ ವರ್ಗ ಎ 242. ಜರಗನಹಳ್ಳಿ: ಸಾಮಾನ್ಯ ಮಹಿಳೆ

ಇನ್ನು ಆನೇಕಲ್ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು 243. ಕೂಡ್ಲು: ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಮೀಸಲಾತಿಯಲ್ಲಿ ಅಲ್ಪ ವ್ಯತ್ಯಾಸವಾಗಬಹುದು.

Recommended Video

ಒಂದು ಗುಂಡು ತನ್ನ ತಲೆಗೆ ತಾನೇ ಹಾರಿಸಿಕೊಂಡುರು |The Legend Chandrashekar Aazad |indian freedom fighters | Oneindia Kannada

English summary
The state government had published the reservation list for the BBMP elections. The reservation list was strongly opposed by members of the ruling party, including the opposition parties. August 10 is the last day to file objection. It is reported that more than 2000 objections have been submitted. The state government is planning to review this objection and release the reservation list within a week. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X