ಬಾರ್ಬೆಕ್ ನೇಷನ್ ನಲ್ಲಿ ದಕ್ಷಿಣ ಭಾರತದ ತಿನಿಸುಗಳ ಹಬ್ಬ

ಬೆಂಗಳೂರು, ನವೆಂಬರ್ 26: ಬಾರ್ಬೆಕ್ ನೇಷನ್ ನಿಂದ ನವೆಂಬರ್ 24ರಿಂದ ಡಿಸೆಂಬರ್ 4ರವರೆಗೆ 'ಸದರ್ನ್ ಹೀಟ್'- ಬೆಸ್ಟ್ ಆಫ್ ಸೌಥ್ ಇಂಡಿಯಾ ದಕ್ಷಿಣ ಭಾರತದ ಆಹಾರ ಪದಾರ್ಥಗಳ ವಿಶೇಷ ಆಹಾರ ಮೇಳ ಇದೆ. ಚೆಟ್ಟಿನಾಡು, ಹೈದರಾಬಾದ್ ಹೀಗೆ ದಕ್ಷಿಣ ಭಾರತದ ತಿನಿಸುಗಳ ವಿಶೇಷ ಆಹಾರ ಮೇಳ ನಡೆಯುತ್ತಿದೆ.

ಬೆಂಗಳೂರಿನ ಇಂದಿರಾನಗರ್, ಜೆಪಿ ನಗರ್, ಲಿಡೋ ಮಾಲ್, ಕೋರಮಂಗಲ, ಕಲ್ಯಾಣ್ ನಗರ್, ರಾಜಾಜಿನಗರ್, ಎಲೆಕ್ಟ್ರಾನಿಕ್ ಸಿಟಿ ಹಾಗೂ ವೈಟ್ ಫೀಲ್ಡ್ ನಲ್ಲಿ ಬಾರ್ಬೆಲ್ ನೇಷನ್ ಹೋಟೆಲ್ ಗಳಿವೆ. ಈ ಮೇಳದಲ್ಲಿ ಚೆಟ್ಟಿನಾಡು ಕೋಳಿ ರೋಸ್ಟ್, ಮೀನ್ ವರುವಲ್, ಪೋಡಿ ಇಡ್ಲಿ, ಕೊತ್ತು ಪರೋಟ, ಉರುಲೈ ಕೊತಮಲ್ಲಿ ರೋಟಿ, ಅಂಬುರ್ ಚಿಕನ್ ಬಿರಿಯಾನಿ ಮದುರೈನ ಜಿಗರ್ ಥಂಡಾ, ಎಳನೀರು ಪಾಯಸ ಮತ್ತಿತರ ವಿಶೇಷ ಸವಿಯಬಹುದು.[ಊಟ+ ಸಂಗೀತ= 189: ಏರ್ ಏಷ್ಯಾ ರಸ್ತೆಬದಿ ಆಫರ್]

Barbeque nation presents 'southern heat'

ಮಧ್ಯಾಹ್ನ ಹಾಗೂ ರಾತ್ರಿ ಊಟದ ಸಮಯದಲ್ಲಿ ಈ ಎಲ್ಲ ಇರುತ್ತವೆ. ಕರ್ನಾಟಕ, ಆಂಧ್ರ, ತಮಿಳುನಾಡು ಹಾಗೂ ಕೇರಳದ ತಿನಿಸುಗಳನ್ನು ಒಂದೇ ಸೂರಿನಡಿಯಲ್ಲಿ ರುಚಿ ನೋಡಬಹುದು. ಮತ್ತಷ್ಟು ಮಾಹಿತಿ ಬೇಕು, ನಿಮಗೆ ಹತ್ತಿರದ ಹೋಟೆಲ್ ನಲ್ಲಿ ಬುಕ್ ಮಾಡಬೇಕು ಅಂದರೆ ದೂ. 080-60600000 ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+