ಬೆಂಗಳೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜಾಲ ಬಯಲು
ಬೆಂಗಳೂರು,
ನ. 10: ನಗರದಲ್ಲಿ ನಡೆಯುತ್ತಿದ್ದ ಮತ್ತೊಂದು ಹೈಟೆಕ್ ವೇಶ್ಯಾವಾಟಿಕೆ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. id="toptextpromo">ಮಂತ್ರಿಮಾಲ್
ಬಳಿ ಇರುವ ರತನಂ ಲಾಡ್ಜ್ ಮೇಲೆ ಸೋಮವಾರ ದಾಳಿ ನಡೆಸಿದ ಸಿಸಿಬಿ ಪೊಲೀಸರು ಇಬ್ಬರು ಯುವತಿ ಹಾಗೂ ಪಿಂಪ್ ಕೆಲಸ ಮಾಡುತ್ತಿದ್ದ ಆಟೋ ಚಾಲಕ ಶ್ರೀನಿವಾಸ್‌ನನ್ನು ಬಂಧಿಸಿದ್ದಾರೆ. ಯುವತಿಯರು ಮಲ್ಲೇಶ್ವರಂನಲ್ಲಿಯೇ ಪಿಜಿಯಲ್ಲಿದ್ದರೆಂದು ತಿಳಿದುಬಂದಿದೆ. id='are-slot-1' class='oiad oi-axt oiadv'> id='top-searched-articles'>ಶ್ರೀನಿವಾಸನ
ಸಹಕಾರದೊಂದಿಗೆ ಪಿಜಿಯ ವ್ಯವಸ್ಥಾಪಕ ಶಿವು ಹಾಗೂ ರವಿ ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದರು. ಪಿಜಿಯಲ್ಲಿದ್ದ ಮಹಿಳೆಯರನ್ನು ರತನಂ ಲಾಡ್ಜ್‌ಗೆ ಕಳುಹಿಸುತ್ತಿದ್ದರು ಎನ್ನಲಾಗಿದ್ದು, ಅವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.











Click it and Unblock the Notifications