ಸೂರ್ಯಕಿರಣ ಟೀಮ್ ಮೃತ ಪೈಲಟ್‌ ಸಾಹಿಲ್‌ಗೆ ಗೌರವ ಸಲ್ಲಿಸಿದ್ದು ಹೀಗೆ

ಬೆಂಗಳೂರು, ಫೆಬ್ರವರಿ 23: ಯಲಹಂಕ ವಾಯು ನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೂ ಮುನ್ನ ತಾಲೀಮು ನಡೆಸುವ ವೇಳೆ ಎರಡು ಸೂರ್ಯಕಿರಣ ಹೆಲಿಕಾಪ್ಟರ್‌ಗಳು ಡಿಕ್ಕಿಯಾಗಿ ಅದರಲ್ಲಿ ಒರ್ವ ಪೈಲಟ್ ಮೃತಪಟ್ಟಿದ್ದರು.

ಮೃತ ಪೈಲಟ್‌ ಸಾಹಿಲ್ ಗೆ ಶನಿವಾರ ನಡೆದ ವೈಮಾನಿಕ ಪ್ರದರ್ಶನದಲ್ಲಿ ಸೂರ್ಯ ಕಿರಣ ಟೀಮ್ ಗೌರವ ಸಲ್ಲಿಸಿದೆ. ಒಟ್ಟು ಏಳು ಯುದ್ಧ ವಿಮಾನಗಳು ಆಗಸದಲ್ಲಿ ಹಾರಾಟ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿದವು. ಟೀಮ್ ಕಮಾಂಡರ್ ಸಾಹಿಲ್ ಗಾಂಧಿಯವರಿಗೆ ಶ್ರದ್ಧಾಂಜಲಿ ಎನ್ನುತ್ತಿದ್ದಂತೆ ವೀಕ್ಷಣೆಗೆ ಬಂದಿದ್ದವರೆಲ್ಲರೂ ಶಾಂತಿಯಿಂದ ವೀಕ್ಷಣೆ ಮಾಡಿದರು.

Aero india 2019, IAF surya kiranteam pays tribute to wing commnder sahil gandhi

ಸೂರ್ಯಕಿರಣ ಯುದ್ಧ ವಿಮಾನಗಳು ಅಪಘಾತಕ್ಕೊಳಗಾಗಿದ್ದ ಕಾರಣ ಏರೋ ಇಂಡಿಯಾದಲ್ಲಿ ಸೂರ್ಯಕಿರಣ ವೈಮಾನಿಕ ಪ್ರದರ್ಶನ ರದ್ದುಗೊಳಿಸಲಾಗಿತ್ತು.

ಮಂಗಳವಾರ ಯಲಹಂಕದ ವಾಯುನೆಲೆಯಲ್ಲಿ ಏರೋ ಇಂಡಿಯಾ ಪ್ರಯುಕ್ತ ನಡೆಸುತ್ತಿದ್ದ ತಾಲೀಮಿನ ಸಂದರ್ಭದಲ್ಲಿ ಎರಡು ಸೂರ್ಯಕಿರಣ ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಮನೆಯೊಂದರ ಮೇಲೆ ಉರುಳಿತ್ತು. ಇಬ್ಬರು ಪೈಲಟ್‌ಗಳು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+