ಬೆಂಗಳೂರು: ಮಹಾರಾಣಿ ಕಾಲೇಜಿಗೆ 75 ವಸಂತಗಳು

ಬೆಂಗಳೂರು, ಸೆ.13: ರಾಜಧಾನಿಯ ಹೆಮ್ಮೆಯ ಕೊಡುಗೆಯಾದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿಗೆ 75ರ ಸಂಭ್ರಮ. 1938ರಲ್ಲಿ ಜನ್ಮ ತಾಳಿದ ಕೂಸು ಇದುವರೆಗೂ ಮಹಿಳಾ ಲೋಕಕ್ಕೆ ಅನೇಕ ಹೆಮ್ಮೆಯ ಕೊಡುಗೆಗಳನ್ನು ನೀಡಿ, ಕೃತಾರ್ಥವಾಗಿದೆ.

ಅಂದಹಾಗೆ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ತಾಯಿ ವಾಣಿ ವಿಲಾಸ ಸನ್ನಿಧಾನ ಕೆಂಪನಂಜಮ್ಮಣಿ ಅವರ ಸ್ಮರಣಾರ್ಥ ಉದಾತ್ತ ಧ್ಯೇಯದೊಂದಿಗೆ ಸ್ಥಾಪಿಸಿದ ಕಾಲೇಜು ಇದು. ಮತ್ತು ಪ್ರತ್ಯೇಕವಾಗಿ ಮಹಿಳೆಯರಿಗೆಂದೇ ತೆರೆಯಲ್ಪಟ್ಟ ಮೊದಲ ಮಹಿಳಾ ಕಾಲೇಜು ಸಹ ಇದಾಗಿದೆ.

ನಾಡಿನ ಸಾಮಾನ್ಯ ವಿದ್ಯಾರ್ಥಿನಿಗೂ ಉತ್ತಮ ಶಿಕ್ಷಣ ನೀಡಿ, ಮಹಿಳೆಯರನ್ನು ಸಶಕ್ತಗೊಳಿಸುವುದು ಕಾಲೇಜು ಸ್ಥಾಪನೆಯ ಹಿಂದಿನ ಧ್ಯೇಯವಾಗಿತ್ತು. ವಿಧಾನಸೌಧದಿಂದ ಕಲ್ಲೆಸೆತದ ದೂರದಲ್ಲಿ 11 ಎಕರೆ ವಿಶಾಲ ಜಾಗದಲ್ಲಿ ಈ ಮಹಾರಾಣಿ ಕಾಲೇಜು ಹರಡಿಕೊಂಡಿದೆ.
ರಾಜಧಾನಿಯಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕವಾಗಿರುವ ಇತರೆ ಪ್ರಮುಖ ಕಾಲೇಜುಗಳು ಯಾವುವೆಂದರೆ

Maharani's Arts College

Maharani's Arts College

ಮಹಾರಾಣಿ ಕಾಲೇಜು ಅಗಾಧ ಪ್ರಗತಿ/ ಖ್ಯಾತಿ ಗಳಿಸುತ್ತಿದ್ದಂತೆ 1976ರಲ್ಲಿ ಅನಿವಾರ್ಯವಾಗಿ ಎರಡು ಕಾಲೇಜುಗಳನ್ನಾಗಿ ಪರಿವರ್ತಿಸಲಾಯಿತು. ಕಲೆ ಮತ್ತು ವಾಣಿಜ್ಯಕ್ಕಾಗಿ Maharani's Arts College ಉದಯವಾಯಿತು.

Maharani's Science College

Maharani's Science College

ಈ ಮಧ್ಯೆ, ವಿಜ್ಞಾನ ವ್ಯಾಸಂಗದತ್ತ ಆಸಕ್ತಿ ಕಡಿಮೆಯಾಗುತ್ತಿರುವ ವಿದ್ಯಮಾನ ಕಂಡುಬರುತ್ತಿದ್ದರೂ ಮಹಾರಾಣಿ ಕಾಲೇಜಿನಲ್ಲಿ ವಿಜ್ಞಾನ ವಿಷಯ ವ್ಯಾಸಂಗಕ್ಕೆ ಯಾವುದೇ ಕುಂದುಂಟಾಗಲಿಲ್ಲ. ಹಾಗಾಗಿ ವಿಜ್ಞಾನ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು Maharani's Science College ಸಹ ಸ್ಥಾಪನೆಯಾಯಿತು ಎನ್ನುತ್ತಾರೆ ಕಾಲೇಜಿನ ಹಾಲಿ ಪ್ರಿನ್ಸಿಪಾಲ್ ಬಿ ಲಲಿತಮ್ಮಾ ಅವರು.

Mount Carmel College

Mount Carmel College

Mount Carmel College ಸ್ಥಾಪನೆ ಜುಲೈ- 1948

Jyothi Nivas College

Jyothi Nivas College

Jyothi Nivas College ಸ್ಥಾಪನೆ 1966

NMKRV College

NMKRV College

NMKRV College ಸ್ಥಾಪನೆ 1973

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+