ಕೆಂಪೇಗೌಡ ಬಡಾವಣೆಯಲ್ಲಿ 100 ನಿವೇಶನಗಳು ಲಭ್ಯ: ಬೇಗ ಖರೀದಿಸಿ
ಬೆಂಗಳೂರು, ಅಕ್ಟೋಬರ್ 9: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 100 ನಿವೇಶನಗಳು ಮಾರಾಟಕ್ಕಿದೆ. ಬೆಳ್ಳಿ ಭೂಮಿ ಪ್ರಾಪರ್ಟೀಸ್ ರಿಯಲ್ ಎಸ್ಟೇಟ್ ಕಂಪನಿ ಬನಿಯಾನ್ ಬ್ರಿಜಾ ಹೆಸರಿನ ಬಡಾವಣೆಯಲ್ಲಿ ಈಗಾಗಲೇ ನಿವೇಶನಗಳನ್ನು ಮಾರಾಟ ಮಾಡಿದೆ.
ರಾಮೋಹಳ್ಳಿಯಲ್ಲಿ ಸಿದ್ಧಪಡಿಸಿರುವ ನಿಮಿಷಾಂಬನಗರ ಮೊದಲ ಹಂತದ ಬಹುತೇಕ ನಿವೇಶನಗಳನ್ನು ಮಾರಾಟ ಮಾಡಿದೆ. ಇದೀಗ ಎರಡನೇ ಹಂತದಲ್ಲಿ 100 ನಿವೇಶನಗಳು ಮಾರಾಟಕ್ಕೆ ಸಿದ್ಧಗೊಂಡಿವೆ.
30/40, 20/30ಅಳತೆಯಲ್ಲಿ ನಿವೇಶನ ಸಿದ್ಧಗೊಂಡಿದೆ. ಕೆಂಪೇಗೌಡ ಬಡಾವಣೆಯ ಅಭಿವೃದ್ಧಿ ಸಂದರ್ಭದಲ್ಲಿ ಬಿಡಿಎ ಒಪ್ಪಂದದಂತೆ ಅಲ್ಲಿನ ರೈತರಿಗೆ ಜಂಟಿ ಪಾಲುದಾರಿಕೆಯಲ್ಲಿ ಬಿಟ್ಟುಕೊಟ್ಟಿರುವ ನಿವೇಶನಗಳನ್ನು ಸಹ ಬೆಳ್ಳಿ ಭೂಮಿ ಪ್ರಾಪರ್ಟೀಸ್ ಮಾರಾಟ ಮಾಡಲು ನಿರ್ಧರಿಸಿದೆ.

20/30,30/40,40/60 ಹಾಗೂ 50/80 ಅಳತೆಯ ನಿವೇಶನಗಳು ಲಭ್ಯವಿದೆ. ಇದಲ್ಲದೆ ಮೈಸೂರು ರಸ್ತೆ, ದೊಡ್ಡ ಆಲದಮರ, ರಾಮೋಹಳ್ಳಿ, ಕೆಂಗೇರಿಯ ರಾಜರಾಜೇಶ್ವರಿ ಬಳಿಯೂ ಹಲವು ಬಡಾವಣೆಗಳು ನಿರ್ಮಾಣಗೊಂಡಿದೆ.ಬಿಎಂಆರ್‌ಡಿಎ ಹಾಗೂ ಬಿಡಿಎ ನಿವೇಶನಗಳು ಲಭ್ಯವಿದೆ. ಎಲ್ಲಾ ಬ್ಯಾಂಕ್ ಗಳಿಂದಲೂ ಸಾಲ ಸೌಲಭ್ಯ ದೊರೆಯಲಿದೆ. ಎಲ್ಲಾ ವರ್ಗದವರು ನಿವೇಶನ ಹೊಂದಲು ಸಾಧ್ಯವಿದೆ. ಹೆಚ್ಚಿನ ವಿವರಕ್ಕಾಗಿ ಅಭಿಷೇಕ್ ಗೌಡ- 9538888255 ಸಂಪರ್ಕಿಸಿ












Click it and Unblock the Notifications