ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಲ್ಲಿ ಕಾಂಗ್ರೆಸ್‌- ಬಿಜೆಪಿ ಪೈಪೋಟಿ: ಯಾರು ಅಭ್ಯರ್ಥಿಗಳು? ಮಾಹಿತಿ, ವಿವರ ತಿಳಿಯಿರಿ

ಬೆಳಗಾವಿ, ಏಪ್ರಿಲ್‌ 13: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸಿವೆ. ಕಾಂಗ್ರೆಸ್‌ ಎರಡು ಪಟ್ಟಿಯನ್ನು ಘೋಷಿಸಿದ್ದು, 166 ಅಭ್ಯರ್ಥಿಗಳನ್ನು ಹೆಸರಿಸಿದೆ. ಬಿಜೆಪಿ ಎರಡು ಪಟ್ಟಿಯನ್ನು ಘೋಷಿಸಿದ್ದು, ಅದರಲ್ಲಿ ಒಟ್ಟು 212 ಅಭ್ಯರ್ಥಿಗಳನ್ನು ಹೆಸರಿಸಿದೆ. ಜೆಡಿಎಸ್‌ ಹಾಗೂ ಎಎಪಿ ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿವೆ.

ಕರ್ನಾಟಕದ ಪ್ರತಿಷ್ಠಿತಿ ಜಿಲ್ಲೆಗಳಲ್ಲಿ ಒಂದಾದ ಬೆಳಗಾವಿಯಲ್ಲಿ ಈ ಬಾರಿಯೂ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಳೆದ ವಿಧಾನಸಭೆ ಚುನಾವಣೆಗಳಂತೆ ರಾಜಕೀಯ ಪಕ್ಷಗಳು ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿವೆ. ಕತ್ತಿ, ಜಾರಕಿಹೊಳಿ, ಹುಕ್ಕೇರಿ, ಜೊಲ್ಲೆ, ಕೌಜಲಗಿ, ಮಾಮನಿ ಕುಟುಂಬಗಳ ಸದಸ್ಯರಿಗೆ ಟಿಕೆಟ್‌ ನೀಡಲಾಗಿದೆ. ಬೆಳಗಾವಿ ಜಿಲ್ಲೆಯ 18 ವಿಧಾನಸಭೆ ಕ್ಷೇತ್ರಗಳಲ್ಲಿ ಪಕ್ಷಗಳು ಯಾರು ಯಾರಿಗೆ ಮಣೆ ಹಾಕಿದೆ ಎಂಬುದನ್ನು ತಿಳಿಯಿರಿ.

Karnataka Polls 2023 : Belagavi District Assembly Constituencies Party-wise Candidates List
ಕ್ಷೇತ್ರ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್‌ ಅಭ್ಯರ್ಥಿ ಜೆಡಿಎಸ್‌ ಅಭ್ಯರ್ಥಿ ಎಎಎಪಿ ಅಭ್ಯರ್ಥಿ
ನಿಪ್ಪಾಣಿ ಶಶಿಕಲಾ ಜೊಲ್ಲೆ ಕಾಕಾ ಸಾಹೇಬ್ ಪಾಟೀಲ್ ಘೋಷಿಸಿಲ್ಲ ರಾಜೇಶ ಅಣ್ಣಾಸಾಹೇಬ ಬಸವಣ್ಣ
ಚಿಕ್ಕೋಡಿ-ಸದಲಗ ರಮೇಶ್‌ ಕತ್ತಿ ಗಣೇಶ್ ಹುಕ್ಕೇರಿ ಘೋಷಿಸಿಲ್ಲ ಶ್ರೀಕಾಂತ್‌ ಪಾಟೀಲ್‌
ಅಥಣಿ ಮಹೇಶ್ ಕುಮುಟಹಳ್ಳಿ ಘೋಷಿಸಿಲ್ಲ ಘೋಷಿಸಿಲ್ಲ ಸಂಪತ್ ಕುಮಾರ ಶೆಟ್ಟಿ
ಕಾಗವಾಡ ಶ್ರೀಮಂತ ಪಾಟೀಲ್ ಭರ್ಮಗೌಡ ಆಲಗೌಡ ಕಾಗೆ ಘೋಷಿಸಿಲ್ಲ ಗುರಪ್ಪ ಎಂ ಮಗದುಮ್‌
ಕುಡಚಿ ಪಿ.ರಾಜೀವ್ ಮಹೇಂದ್ರ ಕೆ ತಮ್ಮಣ್ಣನವರ್ ಘೋಷಿಸಿಲ್ಲ ಘೋಷಿಸಿಲ್ಲ
ರಾಯಭಾಗ ದುರ್ಯೋಧನ ಐಹೊಳೆ ಘೋಷಿಸಿಲ್ಲ ಘೋಷಿಸಿಲ್ಲ ಘೋಷಿಸಿಲ್ಲ
ಹುಕ್ಕೇರಿ ನಿಖಿಲ್‌ ಕತ್ತಿ ಎ.ಬಿ.ಪಾಟೀಲ್ ಘೋಷಿಸಿಲ್ಲ ಘೋಷಿಸಿಲ್ಲ
ಅರಬಾವಿ ಬಾಲಚಂದ್ರ ಜಾರಕಿಹೊಳಿ ಘೋಷಿಸಿಲ್ಲ ಘೋಷಿಸಿಲ್ಲ ಕೊಟ್ಟಲಗಿ
ಗೋಕಾಕ ರಮೇಶ್ ಜಾರಕಿಹೊಳಿ ಮಹಾಂತೇಶ ಕಡಾಡಿ ಘೋಷಿಸಿಲ್ಲ ಮಾರುತಿ ಕರೆಪ್ಪಗೋಳ
ಯಮಕನಮರಡಿ ಬಸವರಾಜ ಹೊಂಡ್ರಿ ಸತೀಶ್‌ ಜಾರಕಿಹೊಳಿ ಘೋಷಿಸಿಲ್ಲ ಘೋಷಿಸಿಲ್ಲ
ಬೆಳಗಾವಿ ಉತ್ತರ ಡಾ.ರವಿ ಪಾಟೀಲ್ ಘೋಷಿಸಿಲ್ಲ ಘೋಷಿಸಿಲ್ಲ ರಾಜಕುಮಾರ ಟೋಪಣ್ಣವರ
ಬೆಳಗಾವಿ ದಕ್ಷಿಣ ಅಭಯ್ ಪಾಟೀಲ್ ಘೋಷಿಸಿಲ್ಲ ಘೋಷಿಸಿಲ್ಲ ಘೋಷಿಸಿಲ್ಲ
ಬೆಳಗಾವಿ ಗ್ರಾಮೀಣ ನಾಗೇಶ್ ಮನ್ನೋಲ್ಕರ್ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಿಸಿಲ್ಲ ಘೋಷಿಸಿಲ್ಲ
ಖಾನಾಪುರ ವಿಠಲ ಹೆಗ್ಡೆಕರ್‌ ಅಂಜಲಿ ನಿಂಬಾಳ್ಕರ್‌ ನಾಸೀರ್ ಭಗವಾನ್ ಘೋಷಿಸಿಲ್ಲ
ಕಿತ್ತೂರು ಮಹಾಂತೇಶ್‌ ದೊಡ್ಡಮನಿ ಬಾಬಾಸಾಹೇಬ ಪಾಟೀಲ ಘೋಷಿಸಿಲ್ಲ ಆನಂದ್‌ ಹಂಪಣ್ಣವರ್‌
ಬೈಲಹೊಂಗಲ ಜಗದೀಶ್ ಮೇಟಗುಡ್ಡ ಮಹಾಂತೇಶ್ ಕೌಜಲಗಿ ಶಂಕರ ಮಾಡಲಗಿ ಬಿ. ಎಂ. ಚಿಕ್ಕನಗೌಡರ
ಸವದತ್ತಿ ರತ್ನಾ ಮಾಮನಿ ವಿಶ್ವಾಸ್ ವೈದ್ಯ ಘೋಷಿಸಿಲ್ಲ ಬಾಪುಗೌಡ ಪಾಟೀಲ
ರಾಮದುರ್ಗ ಚಿಕ್ಕ ರೇವಣ್ಣ ಅಶೋಕ್ ಪಟ್ಟಣ್ ಘೋಷಿಸಿಲ್ಲ ಮಲ್ಲಿಕಜಾನ್‌ ನದಾಫ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+