ಬೆಳಗಾವಿ: ಒಂದೇ ವಾಹನದಲ್ಲಿ ಕೊರೊನಾ ಶಂಕಿತರ ರವಾನೆ

ಬೆಳಗಾವಿ, ಏಪ್ರಿಲ್ 19: ಕೊರೊನಾ ವೈರಸ್ ಪ್ರಾಥಮಿಕ‌ ಸಂಪರ್ಕದ ವ್ಯಕ್ತಿಗಳನ್ನು ಒಂದೇ ವಾಹನದಲ್ಲಿ‌ ಬೆಳಗಾವಿ ಜಿಲ್ಲಾಡಳಿತ ಕರೆತಂದಿದೆ. ಪಿ- 293 ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯ ಜೊತೆಗೆ ಪ್ರಾಥಮಿಕ ಸಂಪರ್ಕವನ್ನು ಈ ಕ್ವಾರಂಟೈನ್ ಗಳು ಹೊಂದಿದ್ದಾರೆ.

ಬೆಳಗಾವಿ ಜಿಲ್ಲಾಡಳಿತದಿಂದ ಆಗಿರುವ ಎಡವಟ್ಟು. ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದ ಲಾಡ್ಜ್ ಒಂದರಲ್ಲಿ ಕ್ವಾರಂಟೈನ್ ಆಗಿದ್ದವರನ್ನು ರವಾನಿಸಲಾಗಿದೆ.

ಒಂದೇ ವಾಹನದಲ್ಲಿ ಕೊರೊನಾ ವೈರಸ್ ಸೋಂಕಿತರ ಪ್ರಾಥಮಿಕ‌ ಸಂಪರ್ಕ ಹೊಂದಿರುವ ತಬ್ಲಿಘಿ ಕ್ವಾರಂಟೈನ್ ಮೂರು ವ್ಯಕ್ತಿಗಳಿಗೆ ಒಂದೇ ರೂಮಿನಲ್ಲಿರಲು ಬೆಳಗಾವಿ ಜಿಲ್ಲಾಡಳಿತ ಅವಕಾಶ ಕಲ್ಪಸಿದೆ.

Belagavi: Coronavirus Suspects Transit In Single Vehicle

ಬೆಳಗಾವಿ ಜಿಲ್ಲಾಡಳಿತ ಮಾಡಿರುವ ಈ ಎಡವಟ್ಟಿನಿಂದ ಕೊರೊನಾ ನೆಗಟಿವ್ ಇದ್ದವರೂ, ಪಾಸಿಟಿವ್ ಆಗುವ ಸಾಧ್ಯತೆ ಇದೆ. ತಾಲ್ಲೂಕು ಆರೋಗ್ಯ ಅಧಿಕಾರಿಗಳ ನಿರ್ಲಕ್ಷವೇ ಇದಕ್ಕೆ ಕಾರಣ ಎನ್ನುವ ಆರೋಪ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+