ಬೆಳಗಾವಿ: ಜಿಎಸ್‌ಟಿ ಬಿಲ್ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ

Recommended Video

      ಬೆಳಗಾವಿಯ ಬಾರ್ ಒಂದರಲ್ಲಿ GST ಸಹಿತ ಬಿಲ್ ಕೇಳಿದಕ್ಕೆ ಬಿತ್ತು ಗೂಸಾ | Oneindia Kannada

      ಬೆಳಗಾವಿ, ಡಿಸೆಂಬರ್ 14: ಜಿಎಸ್‌ಟಿ ಬಿಲ್ ಕೇಳಿದ್ದಕ್ಕೆ ಬಾರ್ ಸಿಬ್ಬಂದಿ ಇಬ್ಬರು ಯುವಕರನ್ನು ಮನಸೋಇಚ್ಛೆ ಥಳಿಸಿರುವ ಘಟನೆ ಬೆಳಗಾವಿಯ ಮಹಾಂತೇಶ ನಗರದಲ್ಲಿ ನಡೆದಿದೆ.

      ಮಾಹಂತೇಶ ನಗರದ ಪೂರ್ಣಿಮಾ ಬಾರಿಗೆ ಸ್ನೇಹಿತರಿಬ್ಬರು ಮಧ್ಯಪಾನ ಮಾಡಿ ಬಿಲ್ ಕಟ್ಟುವ ಬಿಲ್ ಕೇಳಿದ್ದಾರೆ. ಆಗ ಬಾರ್‌ನವರು ಹಳದಿ ಹಾಳೆಯೊಂದರಲ್ಲಿ ಬಿಲ್ ಬರೆದು ನೀಡಿದ್ದಾರೆ. ಆದರೆ ಯುವಕರು ಜಿಎಸ್‌ಟಿ ಸೇರಿರುವ ಮುದ್ರಿತ ಬಿಲ್ ನೀಡಲು ಒತ್ತಾಯಿಸಿದ್ದಾರೆ.

      2 friends beaten by bar tenders for asking GST bill

      ಯುವಕರ ಆಗ್ರಹಕ್ಕೆ ಕೋಪಗೊಂಡ ಬಾರ್ ಸಿಬ್ಬಂದಿ ಮಾತಿಗೆ ಮಾತು ಬಳಸಿ ಇಬ್ಬರು ಯುವಕರನ್ನು ಮನಸೋಇಚ್ಛೆ ಥಳಿಸಿದ್ದಾರೆ. ಲಾಟಿ ಮತ್ತು ದೊಣ್ಣೆಯಿಂದ ಹಲ್ಲೆ ಮಾಡಿರುವ ಸಿಬ್ಬಂದಿ, ಯುವಕರು ಬಾರಿನಿಂದ ಹೊರಬಂದಮೇಲೂ ಅಟ್ಟಾಡಿಸಿಕೊಂಡು ಹೊಡೆದು ಅಟ್ಟಹಾಸ ಮೆರೆದಿದ್ದಾರೆ.

      2 friends beaten by bar tenders for asking GST bill
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+