24 ಲಕ್ಷ ಮೌಲ್ಯದ ಸಿಗರೇಟ್ ಕಳ್ಳತನ: ಬಳ್ಳಾರಿಯಲ್ಲಿ ಘಟನೆ

ಬಳ್ಳಾರಿ, ಮಾರ್ಚ್ 8: ಬರೋಬ್ಬರಿ 24 ಲಕ್ಷದ ಸಿಗರೇಟ್ ಕಳ್ಳತನ ಆದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಸಿಗರೇಟ್ ಬಾಕ್ಸ್ ಸಾಗಿಸುವ ಸಮಯದಲ್ಲಿ ಕಳ್ಳರು ತಮ್ಮ ಕರಾಮತ್ತು ತೋರಿಸಿದ್ದಾರೆ.

Recommended Video

      After Karnataka budget on next month traffic rules break fines will be higher

      ಒಟ್ಟು 67 ಲಕ್ಷ ಮೌಲ್ಯದ ಸಿಗರೇಟ್ ಬಾಕ್ಸ್ ಅನ್ನು ಹುಬ್ಬಳ್ಳಿಯಿಂದ ಬಳ್ಳಾರಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ದಾರಿಯ ಮಧ್ಯದಲ್ಲಿ ಕಳ್ಳತನ ನಡೆದಿದೆ ಎಂದು ಅನುಮಾನಪಡಲಾಗಿದೆ. ಬಳ್ಳಾರಿಯ ಬೈಲವದ್ದಿಗೇರಿ ಗ್ರಾಮದ ಬಳಿ ಡ್ರೈವರ್ ಲಾರಿ ನಿಲ್ಲಿಸಿ ನೋಡಿದಾಗ ಸಿಗರೇಟ್ ಕಳ್ಳತನ ಆಗಿದ್ದು, ಕಂಡು ಬಂದಿದೆ.

      74 ಸಿಗರೇಟ್ ಬಾಕ್ಸ್, ಆಹಾರದ ಪೆಟ್ಟಿಗೆ ಸೇರಿದಂತೆ ಲಾರಿ ತುಂಬ 291 ಬಾಕ್ಸ್ ಗಳನ್ನು ತುಂಬಲಾಗಿತ್ತು. ಗದಗ ರಸ್ತೆಯ ಐಟಿಸಿ ಸಿಗರೇಟ್ ಕಂಪನಿಯ ಗೋದಾಮಿನಿಂದ ಸಿಗರೇಟ್ ಸಾಗಣೆ ಆಗುತ್ತಿತ್ತು. ಆದರೆ, ಇದರಲ್ಲಿ 24 ಲಕ್ಷ ಮೌಲ್ಯದ ಸಿಗರೇಟ್ ಕಳ್ಳತನ ಮಾಡಲಾಗಿದೆ.

      24 Lakh Worth Cigarettes Theft In Ballari

      ಈ ಬಗ್ಗೆ ಲಾರಿ ಚಾಲಕ ಹುಬ್ಬಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+