ಬಾಗಲಕೋಟೆಯಲ್ಲಿ ಮತ್ತೆರಡು ಕೊರೊನಾ ಪ್ರಕರಣಗಳು ದೃಢ

ಬಾಗಲಕೋಟೆ, ಏಪ್ರಿಲ್ 27: ಬಾಗಲಕೋಟೆ ಜಿಲ್ಲೆಯಲ್ಲಿ ಮತ್ತೆ ಎರಡು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಕೊರೊನಾ ಪ್ರಕರಣಗಳ ಸಂಖ್ಯೆ 26 ಕ್ಕೆ ಏರಿಕೆ ಕಂಡಿದೆ.

Recommended Video

      Little girl of Bagalkote made a awareness video from Dubai | Bagalkote | Dubai | Oneindia kannada

      ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಅವರು ಕೋವಿಡ್-19 ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ ಮಾದ್ಯಮ ಹೇಳಿಕೆ ನೀಡಿದರು. ಜಮಖಂಡಿಯ 32 ವರ್ಷದ ಮಹಿಳೆ ಪಿ-508, 21 ವರ್ಷದ ಮಹಿಳೆ ಪಿ-509 ವ್ಯಕ್ತಿಗಳು ಪಿ-456 ಸೋಂಕಿತ ವ್ಯಕ್ತಿಯ ಸಂಪರ್ಕ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

      ಬಾಗಲಕೋಟೆ ಜಿಲ್ಲೆಯಲ್ಲಿ 3 ಸ್ಯಾಂಪಲ್ ಗಳ ವರದಿ ನೆಗೆಟಿವ್ ಬಂದಿದ್ದು, ಹೊಸದಾಗಿ 192 ಸ್ಯಾಂಪಲ್ ರವಾನೆ ಮಾಡಲಾಗಿದೆ ಎಂದರು. ಬಾಕಿ 243 ಹಾಗೂ ಹೊಸದಾಗಿ 192 ಸ್ಯಾಂಪಲ್ ಗಳು ಸೇರಿ ಒಟ್ಟು 435 ಸ್ಯಾಂಪಲ್ ಗಳ ವರದಿ ನಿರೀಕ್ಷೆಯಲ್ಲಿದ್ದೇವೆ ಎಂದರು.

      Two More Corona Infection Cases Detected In Bagalakote

      ಮನೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿರುವವರು 1609, ಇಲ್ಲಿಯವರೆಗೆ ಕಳುಹಿಸಲಾದ ಒಟ್ಟು ಸ್ಯಾಂಪಲ್ 2121, ನೆಗೆಟಿವ್ ಪ್ರಕರಣ 1654, ಪಾಜಿಟಿವ್ ಪ್ರಕರಣ 26, ಮೃತ ಪ್ರಕರಣ 1, ರಿಜೆಕ್ಟಾದ ಸ್ಯಾಂಪಲ್ ಒಟ್ಟು 6, ಕೋವಿಡ್ ನಿಂದ ಗುಣಮುಖರಾದವರು ಒಟ್ಟು 6 ಜನ, 28 ದಿನಗಳ ಹೋಮ್ ಕ್ವಾರಂಟೈನ್ ನಿಂದ ಬಿಡುಗಡೆ ಹೊಂದಿದವರು 156 ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಅವರು ಮಾಹಿತಿ ನೀಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+