ಚಿತ್ರಗಳಲ್ಲಿ: ಶಿಕ್ಷಕರ ದಿನಕ್ಕೆ ಮಕ್ಕಳ ಹಾರೈಕೆ

ಬೆಂಗಳೂರು, ಸೆ.5: ಶಿಕ್ಷಕರ ದಿನಾಚರಣೆ ಅಂಗವಾಗಿ ವಿವಿಧ ಶಾಲೆಗಳಲ್ಲಿ ವಿವಿಧ ರೀತಿ ಆಚರಣೆಗಳು ಕಂಡು ಬಂದಿವೆ. ತಮ್ಮ ನೆಚ್ಚಿನ ಶಿಕ್ಷಕ, ಶಿಕ್ಷಕಿಯರನ್ನು ಕೈಲಾದ ಮಟ್ಟಿಗೆ ಸಂತೋಷಪಡಿಸಲು ಚಿಣ್ಣರು ಯತ್ನಿಸಿದ್ದಾರೆ.

ಬೈಕನೂರಿನ ಶಾಲೆಯೊಂದರಲ್ಲಿ ಮಕ್ಕಳು ಚಿತ್ರಕಲೆ ಮೂಲಕ ತಮ್ಮ ಶಿಕ್ಷಕ ವೃಂದಕ್ಕೆ ಉಡುಗೊರೆ ಅರ್ಪಿಸಿದ್ದಾರೆ. ಶಿಕ್ಷಕರ ದಿನಾಚರಣೆ ಚಿತ್ರಗಳು ಇಲ್ಲಿವೆ...

ಉಳಿದಂತೆ, ಹ್ಯುಂಡೈ ಕಂಪನಿಯ ಹೊಚ್ಚ ಹೊಸ ಕಾರು, ಸೋನಿ ಸಂಸ್ಥೆ ಹೊಸ ಹೈಟೆಕ್ ವಾಚು, ಇಂಟೆಕ್ಸ್ ಹೊಸ ಫೋನು, ಬಾಲಿವುಡ್ ಚಿತ್ರ ಗ್ರಾಂಡ್ ಮಸ್ತಿ ಪ್ರಚಾರ, ಆರ್ ಬಿಐ ಗವರ್ನರ್ ವ್ಯಕ್ತಿ ಚಿತ್ರ, ಬೆಲೆ ಏರಿಕೆ ವಿರುದ್ಧ ಹೈದರಾಬಾದಿನಲ್ಲಿ ಪ್ರತಿಭಟನೆ, ಅಮೀರ್ ಖಾನ್ ಮಗಳು, ಬೆಂಗಳೂರಿನಲ್ಲಿ ಮಹಿಳೆರ ವಿರುಧ ದೌರ್ಜನ್ಯಕ್ಕೆ ಖಂಡನೆ, ಮದರ್ ಥೆರೆಸಾ ನೆನಪು ಇನ್ನಷ್ಟು ಚಿತ್ರಗಳು ಇಂದಿನ ಚಿತ್ರ ಸುರಳಿಯಲ್ಲಿದೆ ತಪ್ಪದೇ ನೋಡಿ

ರಾಜಸ್ಥಾನದಲ್ಲಿ

ರಾಜಸ್ಥಾನದಲ್ಲಿ

ಬೈಕನೇರ್ ನ ಶಾಲೆಯೊಂದರಲ್ಲಿ ಮಕ್ಕಳು ಚಿತ್ರಕಲೆ ಮೂಲಕ ತಮ್ಮ ಶಿಕ್ಷಕ ವೃಂದಕ್ಕೆ ಉಡುಗೊರೆ ಅರ್ಪಿಸಿದ್ದಾರೆ.

ಚೆನ್ನೈನಲ್ಲಿ

ಚೆನ್ನೈನಲ್ಲಿ

ಹ್ಯುಂಡೈ ಮೋಟರ್ಸ್ ಇಂಡಿಯಾ ಲಿ. ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಇನ್ನಿತರ ಅಧಿಕಾರಿಗಳು ಗ್ರ್ಯಾಂಡ್ ಐ10 ಕಾರು ಅನಾವರಣಗೊಳಿಸಿದರು. PTI Photo by R Senthil Kumar

ಕೋಲ್ಕತ್ತಾದಲ್ಲಿ

ಕೋಲ್ಕತ್ತಾದಲ್ಲಿ

ಮದರ್ ಥೆರೆಸಾ ಅವರ ಪುಣ್ಯತಿಥಿ ಸ್ಮರಣೆ ಮಿಷನರೀಸ್ ಆಫ್ ಚಾರಿಟಿಯಲ್ಲಿ ನಡೆಯಿತು. ಗುರುವಾರ ಕ್ರೈಸ್ತ ಸನ್ಯಾಸಿಗಳು ಪ್ರಾರ್ಥನೆ ಸಲ್ಲಿಸಿದ್ದು ಹೀಗೆ PTI Photo by Swapan Mahapatra

ಬರ್ಲಿನ್ ನಿಂದ

ಬರ್ಲಿನ್ ನಿಂದ

ಸೋನಿ ಸಂಸ್ಥೆಯ ಸಿಇಒ, ಅಧ್ಯಕ್ಷ ಕಜೊವೊ ಹಿರೈ ಅವರು ಸೋನಿ ಸ್ಮಾರ್ಟ್ ವಾಚ್ II ಬಿಡುಗಡೆ ಮಾಡಿದರು. ಬರ್ಲಿನ್ ನಲ್ಲಿ IFA ಗ್ರಾಹಕ ವಸ್ತುಗಳ ಪ್ರದರ್ಶನ ಸಮಾವೇಶ ಸೆ.6 ರಿಂದ 11 ರತನಕ ನಡೆಯಲಿದೆ.

ನವದೆಹಲಿಯಲ್ಲಿ

ನವದೆಹಲಿಯಲ್ಲಿ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ದೀಪಕ್ ಸಂಧು, ಹೊಸ ಮಾಹಿತಿ ಆಯುಕ್ತರನ್ನು ಸ್ವಾಗತಿಸುತ್ತಿದ್ದಾರೆ. ಸಂಧು ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. PTI Photo by Vijay Kumar Joshi

ಅಹಮದಾಬಾದ್

ಅಹಮದಾಬಾದ್

ಗ್ರ್ಯಾಂಡ್ ಮಸ್ತಿ ಚಿತ್ರದ ಪ್ರಚಾರಕ್ಕೆ ಬಂದ ನಟಿ ಮರ್ಯಾಂ ಝಕಾರಿಯಾ ಅವರು ಕಂಡಿದ್ದು ಹೀಗೆ

ಬೆಂಗಳೂರಿನಲ್ಲಿ

ಬೆಂಗಳೂರಿನಲ್ಲಿ

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿರುವುದನ್ನು ಖಂಡಿಸಿ ಬೆಂಗಳೂರಿನ ಬಸ್ ಪ್ರಯಾಣಿಕರ ಅಸೋಸಿಯೇಷನ್ ನಿಂದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು

ಶಿಕ್ಷಕರ ದಿನಕ್ಕೆ ಮಕ್ಕಳ ಹಾರೈಕೆ

ಶಿಕ್ಷಕರ ದಿನಕ್ಕೆ ಮಕ್ಕಳ ಹಾರೈಕೆ

ಬೋಧ್ ಗಯಾದಲ್ಲಿ ಶಿಕ್ಷಕರ ದಿನಕ್ಕೆ ಮಕ್ಕಳ ಹಾರೈಕೆ

ಶಿಕ್ಷಕರ ದಿನಕ್ಕೆ ಮಕ್ಕಳ ಹಾರೈಕೆ

ಶಿಕ್ಷಕರ ದಿನಕ್ಕೆ ಮಕ್ಕಳ ಹಾರೈಕೆ

ಪಂಜಾಬ್ ನಲ್ಲಿ ಶಿಕ್ಷಕರ ಜತೆ ವಿದ್ಯಾರ್ಥಿನಿಯರ ಜೋಕಾಲಿ

ಅಮೃತ್ ಸರದಲ್ಲಿ

ಅಮೃತ್ ಸರದಲ್ಲಿ

ಶಿಕ್ಷಕರ ದಿನಕ್ಕೆ ಮಕ್ಕಳ ಹಾರೈಕೆ. PTI Photo by Deepak Sharma

ಚೆನ್ನೈನಲ್ಲಿ

ಚೆನ್ನೈನಲ್ಲಿ

ಶಿಕ್ಷಕರ ದಿನಕ್ಕೆ ಮಕ್ಕಳ ಹಾರೈಕೆ

ಬೆಂಗಳೂರಿನಲ್ಲಿ

ಬೆಂಗಳೂರಿನಲ್ಲಿ

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿರುವುದನ್ನು ಖಂಡಿಸಿ ಬೆಂಗಳೂರಿನ ಬಸ್ ಪ್ರಯಾಣಿಕರ ಅಸೋಸಿಯೇಷನ್ ನಿಂದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು

ಮುರ್ಷಿದಾಬಾದ್

ಮುರ್ಷಿದಾಬಾದ್

ಪಶ್ಚಿಮ ಬಂಗಾಳದಲ್ಲಿ ಇನ್ನೂ ಪ್ರವಾಹ ಪರಿಸ್ಥಿತಿದಿಂದ ಬಳಲುತ್ತಿರುವ ಮುರ್ಷಿದಾಬಾದ್ ರಾಣಿನಗರ ಗ್ರಾಮಸ್ಥರು

ಪಶ್ಚಿಮ ಬಂಗಾಳದಲ್ಲಿ

ಪಶ್ಚಿಮ ಬಂಗಾಳದಲ್ಲಿ

ಪಶ್ಚಿಮ ಬಂಗಾಳದಲ್ಲಿ ಇನ್ನೂ ಪ್ರವಾಹ ಪರಿಸ್ಥಿತಿದಿಂದ ಬಳಲುತ್ತಿರುವ ಮುರ್ಷಿದಾಬಾದ್ ರಾಣಿನಗರ ಗ್ರಾಮಸ್ಥರು

ಮುಂಬೈನಲ್ಲಿ

ಮುಂಬೈನಲ್ಲಿ

ನಟ ಆಮೀರ್ ಖಾನ್ ಅವರ ಮಗಳು ಇರಾ ಖಾನ್(ನೀಲಿ ಜರ್ಸಿ) ಅಂತರ ಶಾಲಾ ಫುಟ್ಬಾಲ್ ಪಂದ್ಯವಾಡುವಾಗ ಕೆಮೆರಾ ಕಣ್ಣಿಗೆ ಬಿದ್ದಳು.

ಹೈದರಾಬಾದಿನಲ್ಲಿ

ಹೈದರಾಬಾದಿನಲ್ಲಿ

ಬೆಲೆ ಏರಿಕೆ ವಿರುದ್ಧ ಮಹಿಳೆಯೊಬ್ಬರು ಪ್ರತಿಭಟಿಸಿದ್ದು ಹೀಗೆ

ಇಂಟೆಕ್ಸ್ ಫೋನ್

ಇಂಟೆಕ್ಸ್ ಫೋನ್

ಮುಂಬೈನಲ್ಲಿ ಫರ್ಹಾನ್ ಅಖ್ತರ್ ಅವರು ಇಂಟೆಕ್ಸ್ ಸ್ಮಾರ್ಟ್ ಫೋನ್ ಅನಾವರಣಗೊಳಿಸಿದರು

ಆರ್ ಬಿಐ ಗವರ್ನರ್

ಆರ್ ಬಿಐ ಗವರ್ನರ್

ಆರ್ ಬಿಐ ನೂತನ ಗವರ್ನರ್ ಬಗ್ಗೆ ಪಿಟಿಐ ಗ್ರಾಫಿಕ್ಸ್ ನೋಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+