ಭಟ್ಕಳನ ಜತೆಗೆ ಮತ್ತೂ ಒಬ್ಬ ಉಗ್ರ ಸಿಕ್ಕಿಬಿದ್ದಿದ್ದಾನೆ!

ಅಸಾದುಲ್ಲಾ ಅಖ್ತರ್ ಸಹ ಇಂಡಿಯನ್ ಮುಜಾಹಿದಿನ್ ಸಂಘಟನೆಯ ಸಕ್ರಿಯ ಸದಸ್ಯ. Opera House, Zaveri Zazaar ಮತ್ತು ಮುಂಬೈನ Dadar Westನಲ್ಲಿ 2011ರ ಜುಲೈ 13ರಂದು ನಡೆದ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ಅಸಾದುಲ್ಲಾ ಅಖ್ತರ್, ಯಾಸಿನ್ ಭಟ್ಕಳನ ನಿಕಟವರ್ತಿ. ಭಟ್ಕಳನ ಎಲ್ಲ ಪಾತಕಗಳಲ್ಲೂ ಅಸಾದುಲ್ಲಾ ಸಾಥ್ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.












Click it and Unblock the Notifications