ರಾಷ್ಟ್ರಪತಿ ಪ್ರಣಬ್ ಗೆ ರಾಖಿ ಕಟ್ಟಿದ್ದು ಯಾರು

ಬೆಂಗಳೂರು, ಆ.20: 'ಅಣ್ಣ ತಂಗಿಯ ಸಂಬಂಧ ಜನ್ಮ ಜನ್ಮದ ಅನುಬಂಧ.." ದೇಶದೆಲ್ಲೆಡೆ ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಕ್ಷಾ ಬಂಧನ ಹಬ್ಬದ ಸಂತಸದ ಕ್ಷಣಗಳನ್ನು ಸೆರೆ ಹಿಡಿದು ಒಂದಷ್ಟು ಚಿತ್ರಗಳನ್ನು ಒನ್ ಇಂಡಿಯಾ ನಿಮ್ಮ ಮುಂದಿಡುತ್ತಿದೆ.

ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ರಾಖಿಗಳು ಮಾರಾಟವಾಗುತ್ತಿದೆ. ನೆಚ್ಚಿನ ಅಣ್ಣನಿಗಾಗಿ ವಿಶಿಷ್ಟ ರಾಖಿ ಆಯ್ಕೆಯಲ್ಲಿ ತಂಗಿ ತೊಡಗಿದ್ದಾಳೆ. ಈ ಬಾರಿ ಭಾರತ ಹಾಗೂ ಬಾಂಗ್ಲಾದೇಶದ ಗಡಿಯಲ್ಲಿ ಗಡಿ ಭದ್ರತಾ ಪಡೆ ಯೋಧರ ಕೈಗೆ ರಾಖಿ ಕಟ್ಟಲು ಯುವತಿಯರು ಮುಂದಾಗಿದ್ದು ಗಮನ ಸೆಳೆದ ದೃಶ್ಯವಾಗಿತ್ತು.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಭವನದಲ್ಲಿ ಶಾಲಾ ಮಕ್ಕಳಿಂದ ರಾಖಿ ಕಟ್ಟಿಸಿಕೊಂಡು ಸಂಭ್ರಮದಿಂದ ರಕ್ಷಾ ಬಂಧನ್ ಹಬ್ಬವನ್ನು ಆಚರಿಸಿದ್ದಾರೆ.
ರಕ್ಷಾ ಬಂಧನದ ಅಂಗವಾಗಿ ಒಂದಷ್ಟು ಚಿತ್ರಗಳು ಇಲ್ಲಿವೆ ನೋಡಿ..

ರಾಷ್ಟ್ರಪತಿ ಭವನದಲ್ಲಿ

ರಾಷ್ಟ್ರಪತಿ ಭವನದಲ್ಲಿ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಭವನದಲ್ಲಿ ಶಾಲಾ ಮಕ್ಕಳಿಂದ ರಾಖಿ ಕಟ್ಟಿಸಿಕೊಂಡು ಸಂಭ್ರಮದಿಂದ ರಕ್ಷಾ ಬಂಧನ್ ಹಬ್ಬವನ್ನು ಆಚರಿಸಿದ್ದಾರೆ.

ಕೋಲ್ಕತ್ತಾದಲ್ಲಿ

ಕೋಲ್ಕತ್ತಾದಲ್ಲಿ

ಕೋಲ್ಕತ್ತಾ: ಅಮ್ಮ ಹಾಗೂ ಮಗಳು ತಮ್ಮ ಸೋದರರಿಗೆ ಕಟ್ಟಲು ಯಾವ ರಾಖಿ ಚೆಂದ ಇದೆ ಎಂದು ಮಾರುಕಟ್ಟೆಯಲ್ಲಿ ಹುಡುಕುತ್ತಿದ್ದಾರೆ

ಮುಂಬೈನಲ್ಲಿ

ಮುಂಬೈನಲ್ಲಿ

ಮುಂಬೈ ; ಯುವತಿಯೊಬ್ಬಳು ಬಣ್ಣ ಬಣ್ಣದ ರಾಖಿ ನಡುವೆ

ಸಿಲುಗುರಿಯಲ್ಲಿ

ಸಿಲುಗುರಿಯಲ್ಲಿ

ಪಶ್ಚಿಮ ಬಂಗಾಳದ ಗಡಿಯಲ್ಲಿರುವ ಸಿಲುಗುರಿಯ ಫುಲ್ ಬಾರಿಯಲ್ಲಿ ಗಡಿ ಭದ್ರತಾ ಪಡೆಯ ಯೋಧರೊಬ್ಬರಿಗೆ ರಾಖಿ ಕಟ್ಟುತ್ತಿರುವ ಯುವತಿಯರು

ಜೋಧ್ ಪುರದಲ್ಲಿ

ಜೋಧ್ ಪುರದಲ್ಲಿ

ರಕ್ಷಾ ಬಂಧನದ ಅಂಗವಾಗಿ 51 ಅಡಿ ಉದ್ದದ ಬೃಹತ್ ರಾಖಿ ನಿರ್ಮಿಸಿ ಸಂಭ್ರಮಿಸಲಾಗಿದೆ.

ರಾಷ್ಟ್ರಪತಿ ಭವನದಲ್ಲಿ ಸಂಭ್ರಮ

ರಾಷ್ಟ್ರಪತಿ ಭವನದಲ್ಲಿ ಸಂಭ್ರಮ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಭವನದಲ್ಲಿ ಶಾಲಾ ಮಕ್ಕಳಿಂದ ರಾಖಿ ಕಟ್ಟಿಸಿಕೊಂಡು ಸಂಭ್ರಮದಿಂದ ರಕ್ಷಾ ಬಂಧನ್ ಹಬ್ಬವನ್ನು ಆಚರಿಸಿದ್ದಾರೆ. ಕೆಲವು ಮಕ್ಕಳು ತಾವು ರಚಿಸಿದ ಚಿತ್ರಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸಂತಸದಲ್ಲಿ ಮುಖರ್ಜಿ

ಸಂತಸದಲ್ಲಿ ಮುಖರ್ಜಿ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಭವನದಲ್ಲಿ ಶಾಲಾ ಮಕ್ಕಳಿಂದ ರಾಖಿ ಕಟ್ಟಿಸಿಕೊಂಡು ಸಂಭ್ರಮದಿಂದ ರಕ್ಷಾ ಬಂಧನ್ ಹಬ್ಬವನ್ನು ಆಚರಿಸಿದ್ದಾರೆ. ಶಾಲಾ ಮಕ್ಕಳು ಸ್ವತಂತ್ರ ಯೋಧರ ವೇಷಧಾರಿಗಳಾಗಿ ಬಂದು ರಾಖಿ ಕಟ್ಟಿದ್ದರು.

ಸಂತಸದಲ್ಲಿ ಮುಖರ್ಜಿ

ಸಂತಸದಲ್ಲಿ ಮುಖರ್ಜಿ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಭವನದಲ್ಲಿ ಶಾಲಾ ಮಕ್ಕಳಿಂದ ರಾಖಿ ಕಟ್ಟಿಸಿಕೊಂಡು ಸಂಭ್ರಮದಿಂದ ರಕ್ಷಾ ಬಂಧನ್ ಹಬ್ಬವನ್ನು ಆಚರಿಸಿದ್ದಾರೆ.

ರಾಷ್ಟ್ರಭವನದಲ್ಲಿ

ರಾಷ್ಟ್ರಭವನದಲ್ಲಿ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಭವನದಲ್ಲಿ ಶಾಲಾ ಮಕ್ಕಳಿಂದ ರಾಖಿ ಕಟ್ಟಿಸಿಕೊಂಡು ಸಂಭ್ರಮದಿಂದ ರಕ್ಷಾ ಬಂಧನ್ ಹಬ್ಬವನ್ನು ಆಚರಿಸಿದ್ದಾರೆ.

ಸಂತಸದಲ್ಲಿ ಮುಖರ್ಜಿ

ಸಂತಸದಲ್ಲಿ ಮುಖರ್ಜಿ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಭವನದಲ್ಲಿ ಶಾಲಾ ಮಕ್ಕಳಿಂದ ರಾಖಿ ಕಟ್ಟಿಸಿಕೊಂಡು ಸಂಭ್ರಮದಿಂದ ರಕ್ಷಾ ಬಂಧನ್ ಹಬ್ಬವನ್ನು ಆಚರಿಸಿದ್ದಾರೆ. ಮಕ್ಕಳ ಜತೆ ಸಂತಸದಿಂದ ಕಂಡ ದೇಶದ ಪ್ರಥಮ ಪ್ರಜೆ

ಮಕ್ಕಳೊಂದಿಗೆ ಪ್ರಣಬ್

ಮಕ್ಕಳೊಂದಿಗೆ ಪ್ರಣಬ್

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಭವನದಲ್ಲಿ ಶಾಲಾ ಮಕ್ಕಳಿಂದ ರಾಖಿ ಕಟ್ಟಿಸಿಕೊಂಡು ಸಂಭ್ರಮದಿಂದ ರಕ್ಷಾ ಬಂಧನ್ ಹಬ್ಬವನ್ನು ಆಚರಿಸಿದ್ದಾರೆ.

ರಕ್ಷಾ ಬಂಧನ

ರಕ್ಷಾ ಬಂಧನ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಭವನದಲ್ಲಿ ರಕ್ಷಾ ಬಂಧನ್ ಹಬ್ಬವನ್ನು ಆಚರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+