• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಂಧ್ರಪ್ರದೇಶದಲ್ಲಿ ಮೋದಿ ಮಾಡಿದ ಮೋಡಿ

By Mahesh
|
Google Oneindia Kannada News

ಹೈದರಾಬಾದ್, ಆ.12: ಪಾಕಿಸ್ತಾನದ ದುಸ್ಸಾಹಸಕ್ಕೆ ಸೂಕ್ತ ಪ್ರತ್ಯುತ್ತರ ನೀಡದ ಕೇಂದ್ರ ಸರ್ಕಾರವನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತೀವ್ರ ತರಾಟೆಗೆ ತೆಗೆದುಕೊಳ್ಳುವ ಮೂಲಕ ಮುತ್ತಿನ ನಗರಿಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮೋಡಿ ಮಾಡಿದರು.

ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದ ಕನಸು ಹೊತ್ತಿರುವ ಗುಜರಾತ್ ಸಿಎಂ ನರೇಂದ್ರ ಮೋದಿ, ಬಿಜೆಪಿಯ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಭಾನುವಾರ ಅಧಿಕೃತವಾಗಿ ಚಾಲನೆ ನೀಡಿದರು. ಹೈದರಾಬಾದ್ 'ನವಭಾರತ್ ಯುವಭೇರಿ' ಸಮಾವೇಶದ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ

ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ನರೇಂದ್ರ ಮೋದಿ ಭಾಷಣ ಮಾಡುವ ಮೂಲಕ ದೇಶದ ಕೋಟ್ಯಾಂತರ ಯುವಕರಲ್ಲಿ ಸಂಚಲನ ಮೂಡಿಸಿದ್ದಾರೆ. ನರೇಂದ್ರ ಮೋದಿ ತಮ್ಮ ಸುಮಾರು 50 ನಿಮಿಷಗಳ ಭಾಷಣದಲ್ಲಿ ಕೇಂದ್ರ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದ ಪ್ರಗತಿಗಾಗಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಕರೆ ನೀಡಿದರು.

ಸಮಾಜ ಸೇವೆಗಾಗಿ ಈ ಸಮಾವೇಶವನ್ನು ರಾಜ್ಯ ಬಿಜೆಪಿ ಘಟಕ ಆಯೋಜಿಸಿದೆ. ಆಂಧ್ರಪ್ರದೇಶದ ಯುವಕರು ಸಮಾವೇಶದಲ್ಲಿ ಭಾಗವಹಿಸಿ 5 ರೂ.ಗಳನ್ನು ಉತ್ತರಾಖಂಡ ನರೆ ಸಂತ್ರಸ್ತರಿಗೆ ನೀಡಿದ್ದೀರಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಸಮಾವೇಶದ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ...

'ನವಭಾರತ್ ಯುವಭೇರಿ' ಸಮಾವೇಶ

'ನವಭಾರತ್ ಯುವಭೇರಿ' ಸಮಾವೇಶ

ಸಮಾವೇಶದ ಚಿತ್ರಗಳು : ಮೋದಿ ಜೊತೆ ನಟ ನಂದಮೂರಿ ಬಾಲಕೃಷ್ಣ

 ಸಮಾವೇಶದ ಚಿತ್ರಗಳು

ಸಮಾವೇಶದ ಚಿತ್ರಗಳು

ಗುಜರಾತ್ ಮುಖ್ಯಮಂತ್ರಿ ಮೋದಿ ಅವರಿಗೆ ಆತ್ಮೀಯ ಸನ್ಮಾನ

ಸಮಾವೇಶದ ಚಿತ್ರ

ಸಮಾವೇಶದ ಚಿತ್ರ

ಗುಜರಾತ್ ಮುಖ್ಯಮಂತ್ರಿ ಮೋದಿ, ವೆಂಕಯ್ಯ ನಾಯ್ಡು ಜೊತೆ ನಟ ರಾಣಾ ದಗ್ಗುಬಾಟಿ

ಹೈದರಾಬಾದಿನಲ್ಲಿ ಮೋದಿ

ಹೈದರಾಬಾದಿನಲ್ಲಿ ಮೋದಿ

ನರೇಂದ್ರ ಮೋದಿ ಜತೆ ಟಾಲಿವುಡ್ ಗಣ್ಯರು. ಇನ್ನಷ್ಟು ಚಿತ್ರಗಳು ಇವೆ ನಿರೀಕ್ಷಿಸಿ

ಹೈದರಾಬಾದಿನಲ್ಲಿ ಮೋದಿ

ಹೈದರಾಬಾದಿನಲ್ಲಿ ಮೋದಿ

ಪುಸ್ತಕ ಬಿಡುಗಡೆ ಮಾಡಿದ ನರೇಂದ್ರ ಮೋದಿ

ಹೈದರಾಬಾದಿನಲ್ಲಿ ಮೋದಿ

ಹೈದರಾಬಾದಿನಲ್ಲಿ ಮೋದಿ

ಮುತ್ತಿನ ನಗರಿಯಲ್ಲಿ ಮೋದಿ ಮೋಡಿ

ಹೈದರಾಬಾದಿನಲ್ಲಿ ಮೋದಿ

ಹೈದರಾಬಾದಿನಲ್ಲಿ ಮೋದಿ

ಮುತ್ತಿನ ನಗರಿಯಲ್ಲಿ ಮೋದಿ ಮೋಡಿ

ಮುತ್ತಿನ ನಗರಿಯಲ್ಲಿ ಮೋದಿ ಮೋಡಿ

ಮುತ್ತಿನ ನಗರಿಯಲ್ಲಿ ಮೋದಿ ಮೋಡಿ

ಮುತ್ತಿನ ನಗರಿಯಲ್ಲಿ ಮೋದಿ ಮೋಡಿ

ಹೈದರಾಬಾದಿನಲ್ಲಿ ಮೋದಿ

ಹೈದರಾಬಾದಿನಲ್ಲಿ ಗುಜರಾತ್ ಮುಖ್ಯಮಂತ್ರಿ ಮೋದಿ ಅವರು ದಿವಂಗತ ತೆಲುಗುದೇಶಂ ಪಕ್ಷದ ನಾಯಕ ಎನ್ ಟಿ ರಾಮರಾವ್ ನೆನಪು ಮಾಡಿಕೊಂಡಿದ್ದು ಹೀಗೆ

ನವಭಾರತ್ ಯುವಭೇರಿ' ಸಮಾವೇಶ

ನವಭಾರತ್ ಯುವಭೇರಿ' ಸಮಾವೇಶ

ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ನರೇಂದ್ರ ಮೋದಿ

ನವಭಾರತ್ ಯುವಭೇರಿ

ನವಭಾರತ್ ಯುವಭೇರಿ

ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ನರೇಂದ್ರ ಮೋದಿ ಅವರು ಜನಸ್ತೋಮಕ್ಕೆ ವಂದಿಸುತ್ತಿದ್ದಾರೆ.

ನವಭಾರತ್ ಯುವಭೇರಿ

ನವಭಾರತ್ ಯುವಭೇರಿ

ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ನರೇಂದ್ರ ಮೋದಿ

ನವಭಾರತ್ ಯುವಭೇರಿ' ಸಮಾವೇಶ

ನವಭಾರತ್ ಯುವಭೇರಿ' ಸಮಾವೇಶ

ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ನರೇಂದ್ರ ಮೋದಿ ಭಾಷಣ

ಸಮಾವೇಶದ ಚಿತ್ರಗಳು

ಸಮಾವೇಶದ ಚಿತ್ರಗಳು

ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ನರೇಂದ್ರ ಮೋದಿ

ನವಭಾರತ್ ಯುವಭೇರಿ

ನವಭಾರತ್ ಯುವಭೇರಿ

ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ನರೇಂದ್ರ ಮೋದಿ ಅವರಿಗೆ ಆತ್ಮೀಯ ಸನ್ಮಾನ

ನವಭಾರತ್ ಯುವಭೇರಿ' ಸಮಾವೇಶ ಚಿತ್ರ

ನವಭಾರತ್ ಯುವಭೇರಿ' ಸಮಾವೇಶ ಚಿತ್ರ

ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ನರೇಂದ್ರ ಮೋದಿ

 'ನವಭಾರತ್ ಯುವಭೇರಿ' ಸಮಾವೇಶ

'ನವಭಾರತ್ ಯುವಭೇರಿ' ಸಮಾವೇಶ

ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ನರೇಂದ್ರ ಮೋದಿ

 'ನವಭಾರತ್ ಯುವಭೇರಿ'

'ನವಭಾರತ್ ಯುವಭೇರಿ'

ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ನರೇಂದ್ರ ಮೋದಿ ಅವರು ಹಿರಿಯರಿಂದ ಆಶೀರ್ವಾದ ಬೇಡಿದರು.

 'ನವಭಾರತ್ ಯುವಭೇರಿ' ಸಮಾವೇಶ

'ನವಭಾರತ್ ಯುವಭೇರಿ' ಸಮಾವೇಶ

ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ನರೇಂದ್ರ ಮೋದಿ ಅವರು ಹಿರಿಯರಿಂದ ಆಶೀರ್ವಾದ ಬೇಡಿದರು.

'ನವಭಾರತ್ ಯುವಭೇರಿ'

'ನವಭಾರತ್ ಯುವಭೇರಿ'

ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ನರೇಂದ್ರ ಮೋದಿ ಜತೆ ಬಿಜೆಪಿ ನಾಯಕರು. ಸಮಾವೇಶದ ಚಿತ್ರಗಳು ಇನ್ನಷ್ಟು ಇವೆ ನಿರೀಕ್ಷಿಸಿ

ಹೈದರಾಬಾದಿನಲ್ಲಿ ಮೋದಿ

ಹೈದರಾಬಾದಿನಲ್ಲಿ ಮೋದಿ

ಹೈದರಾಬಾದಿನಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ನರೇಂದ್ರ ಮೋದಿ ಅವರು ವಿವಿಧ ರಾಜಕೀಯ ಮುಖಂಡರನ್ನು ಭೇಟಿ ಮಾಡಿದರು.

ಹೈದರಾಬಾದಿನಲ್ಲಿ ಮೋದಿ

ಹೈದರಾಬಾದಿನಲ್ಲಿ ಮೋದಿ

ಹೈದರಾಬಾದಿನಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ನರೇಂದ್ರ ಮೋದಿ ಅವರು ವಿವಿಧ ರಾಜಕೀಯ ಮುಖಂಡರನ್ನು ಭೇಟಿ ಮಾಡಿದರು.

ಹೈದರಾಬಾದಿನಲ್ಲಿ ಮೋದಿ

ಹೈದರಾಬಾದಿನಲ್ಲಿ ಮೋದಿ

ಹೈದರಾಬಾದಿನಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ನರೇಂದ್ರ ಮೋದಿ ಅವರು ವಿವಿಧ ರಾಜಕೀಯ ಮುಖಂಡರನ್ನು ಭೇಟಿ ಮಾಡಿದರು.

ನವಭಾರತ್ ಯುವಭೇರಿ

ನವಭಾರತ್ ಯುವಭೇರಿ

ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ನರೇಂದ್ರ ಮೋದಿ ಭಾಷಣ ಕೇಳಲು ಬಂದ ಜನಸ್ತೋಮ

ನವಭಾರತ್ ಯುವಭೇರಿ

ನವಭಾರತ್ ಯುವಭೇರಿ

ಹೈದರಾಬಾದ್ : ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ನರೇಂದ್ರ ಮೋದಿ ಭಾಷಣ ಕೇಳಲು ಬಂದ ಜನಸ್ತೋಮ

 'ನವಭಾರತ್ ಯುವಭೇರಿ' ಸಮಾವೇಶ

'ನವಭಾರತ್ ಯುವಭೇರಿ' ಸಮಾವೇಶ

ಹೈದರಾಬಾದ್ : ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ನರೇಂದ್ರ ಮೋದಿ ಭಾಷಣ ಕೇಳಲು ಬಂದ ಜನ

 'ನವಭಾರತ್ ಯುವಭೇರಿ' ಸಮಾವೇಶ

'ನವಭಾರತ್ ಯುವಭೇರಿ' ಸಮಾವೇಶ

ಹೈದರಾಬಾದ್ : ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ನರೇಂದ್ರ ಮೋದಿ ಭಾಷಣ ಕೇಳಲು ಬಂದ ಮಹಿಳೆಯರ ದಂಡು

ನವಭಾರತ್ ಯುವಭೇರಿ

ನವಭಾರತ್ ಯುವಭೇರಿ

ಹೈದರಾಬಾದ್ : ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ನರೇಂದ್ರ ಮೋದಿ ಭಾಷಣ ಕೇಳಲು ಬಂದ ಜನರಾಶಿ

ನವಭಾರತ್ ಯುವಭೇರಿ

ನವಭಾರತ್ ಯುವಭೇರಿ

ಹೈದರಾಬಾದ್ : ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ನರೇಂದ್ರ ಮೋದಿ ಭಾಷಣ ಕೇಳಲು ಬಂದ ಜನಸಮೂಹ

ನವಭಾರತ್ ಯುವಭೇರಿ

ನವಭಾರತ್ ಯುವಭೇರಿ

ಹೈದರಾಬಾದ್ : ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ನರೇಂದ್ರ ಮೋದಿ ಭಾಷಣ ಕೇಳಲು ಬಂದ ಜನಸಮೂಹ

ಹೈದರಾಬಾದಿನಲ್ಲಿ ಮೋದಿ

ಹೈದರಾಬಾದಿನಲ್ಲಿ ಮೋದಿ

ಹೈದರಾಬಾದ್ : ನರೇಂದ್ರ ಮೋದಿ ಅವರು ಸರ್ದಾರ್ ಕ್ರೀಡಾಂಗಣ ಉದ್ಘಾಟಿಸಿದರು.

English summary
One of the characteristics that distinguish Narendra Modi from rest of Indian politicians is continuous innovation in governance and politics. A latest instance of such novelty is the recently concluded rally in Hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X