ಚಿತ್ರಗಳಲ್ಲಿ: ಹುತಾತ್ಮ ಯೋಧರಿಗಾಗಿ ಕಂಬನಿ

ಬೆಂಗಳೂರು, ಆ.7: ಗಡಿ ನಿಯಮ ಉಲ್ಲಂಘಿಸಿ ಭಾರತದ ನೆಲಕ್ಕೆ ಕಾಲಿಟ್ಟು ಐವರು ಯೋಧರನ್ನು ಕೊಂದ ಪಾಕಿಸ್ತಾನ ದುಷ್ಕೃತ್ಯವನ್ನು ಎಲ್ಲೆಡೆ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ರಕ್ಷಣಾ ಸಚಿವ ಅಂಟನಿ ಹೇಳಿಕೆಗೆ ಸಂಸತ್ತಿನ ಉಭಯ ಸದನಗಳಲ್ಲಿ ವ್ಯಾಪಕ ಟೀಕೆಗಳು ಕೇಳಿ ಬಂದಿವೆ.

"ಪೂಂಚ್ ಸೆಕ್ಟರ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐವರು ಭಾರತೀಯರು ಮೃತಪಟ್ಟು, ಒಬ್ಬ ಗಾಯಗೊಂಡಿದ್ದಾನೆ. ಶಸ್ತ್ರಾಸ್ತ್ರ ಹೊಂದಿದ್ದ ಸುಮಾರು 20 ಉಗ್ರರು ಪಾಕಿಸ್ತಾನ ಸೇನೆ ಸಮವಸ್ತ್ರ ಧರಿಸಿ ಬಂದು ಈ ಗುಂಡಿನ ದಾಳಿ ನಡೆಸಿದ್ದಾರೆ. ಕದನ ವಿರಾಮ ಉಲ್ಲಂಘನೆ ಶೆ 80ರಷ್ಟು ಅಧಿಕವಾಗಿದೆ" ಎಂದು ರಕ್ಷಣಾ ಸಚಿವ ಎ.ಕೆ ಆಂಟನಿ ಹೇಳಿಕೆ ನೀಡಿದ್ದರು.

ಈ ನಡುವೆ ಐವರು ಹುತಾತ್ಮ ಯೋಧರ ಕುಟುಂಬಗಳ ರೋದನ ಮುಗಿಲು ಮುಟ್ಟಿದೆ. ಮಂಗಳವಾರ ರಾತ್ರಿಯೇ ಎಲ್ಲಾ ಯೋಧರಿಗೆ ಪೂಂಛ್ ನಲ್ಲಿ ಸಹ ಯೋಧರು ಅಂತಿಮ ನಮನ ಸಲ್ಲಿಸಿದ್ದಾರೆ.

ಉಳಿದಂತೆ, ಮುಂಬೈನಲ್ಲಿ ನಡೆದಿರುವ ಇಂಡಿಯಾ ಇಂಟರ್ ನ್ಯಾಷನಲ್ ಜ್ಯುವೆಲ್ಲರಿ ವೀಕ್ ಫ್ಯಾಷನ್ ಶೋ ವೇಳೆ ನಟಿ ಶಬನಾ ಆಜ್ಮಿ ಪತಿ ಸಾಹಿತಿ ಜಾವೇದ್ ಅಖ್ತರ್ ಸೇರಿದಂತೆ ಹಲವಾರು ತಾರೆಯರು ಬೆಕ್ಕಿನ ನಡಿಗೆ ಇಟ್ಟಿದ್ದಾರೆ.

ರೋಮ್ ನಲ್ಲಿ ಹರೇ ಕೃಷ್ಣ ಮಂತ್ರ ಕೇಳಿ ಬಂದಿದೆ. ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡ ಟಿ20 ಕಪ್ ಎತ್ತಿ ಸಂಭ್ರಮಿಸಿದ್ದಾರೆ. ಕೇರಳದಲ್ಲಿ ಮಳೆ ಎಡಬಿಡದೆ ಸುರಿಯುತ್ತಲೇ ಇದ್ದು, ಪರಿಹಾರ ಕಾರ್ಯ ವಿಳಂಬವಾಗಿದೆ. ಲಾಸ್ ಎಂಜಲೀಸ್ ನಲ್ಲಿ ಪ್ರಿಯಾಂಕಾ ಛೋಪ್ರಾ ಭಂಗಿ, ರಂಜಾನ್ ಗಾಗಿ ಬಳೆ ಖರೀದಿ, ಅಜ್ಮೇರ್ ಗೆ ಬಂದ 'ಸಿಲ್ಕ್' ವೀಣಾ ಮಲ್ಲಿಕ್ ಮುಂತಾದ ಚಿತ್ರಗಳು ಇಂದಿನ ಚಿತ್ರ ಸರಣಿಯಲ್ಲಿದೆ ತಪ್ಪದೇ ನೋಡಿ...

ಹುತಾತ್ಮರಿಗೆ ನಮನ

ಹುತಾತ್ಮರಿಗೆ ನಮನ

ಗಡಿ ನಿಯಮ ಉಲ್ಲಂಘಿಸಿ ಭಾರತದ ನೆಲಕ್ಕೆ ಕಾಲಿಟ್ಟು ಐವರು ಯೋಧರನ್ನು ಕೊಂದ ಪಾಕಿಸ್ತಾನ ದುಷ್ಕೃತ್ಯವನ್ನು ಎಲ್ಲೆಡೆ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ರಕ್ಷಣಾ ಸಚಿವ ಅಂಟನಿ ಹೇಳಿಕೆಗೆ ಸಂಸತ್ತಿನ ಉಭಯ ಸದನಗಳಲ್ಲಿ ವ್ಯಾಪಕ ಟೀಕೆಗಳು ಕೇಳಿ ಬಂದಿವೆ.

ಮುಗಿಲು ಮುಟ್ಟಿದ ರೋದನ

ಮುಗಿಲು ಮುಟ್ಟಿದ ರೋದನ

ಈ ನಡುವೆ ಐವರು ಹುತಾತ್ಮ ಯೋಧರ ಕುಟುಂಬಗಳ ರೋದನ ಮುಗಿಲು ಮುಟ್ಟಿದೆ. ಪಾಟ್ನದಲ್ಲಿ ಹುತಾತ್ಮ ಯೋಧ ವಿಜಯ್ ಕುಮಾರ್ ರೈ ಕುಟುಂಬ ವರ್ಗದ ರೋದನ

ಜ್ಯುವೆಲ್ಲರಿ ವೀಕ್ ಫ್ಯಾಷನ್

ಜ್ಯುವೆಲ್ಲರಿ ವೀಕ್ ಫ್ಯಾಷನ್

ಮುಂಬೈನಲ್ಲಿ ನಡೆದಿರುವ ಇಂಡಿಯಾ ಇಂಟರ್ ನ್ಯಾಷನಲ್ ಜ್ಯುವೆಲ್ಲರಿ ವೀಕ್ ಫ್ಯಾಷನ್ ಶೋ ವೇಳೆ ನಟಿ ಶಬನಾ ಆಜ್ಮಿ ಪತಿ ಸಾಹಿತಿ ಜಾವೇದ್ ಅಖ್ತರ್

ಮುಂಬೈನ ಚಿತ್ರ

ಮುಂಬೈನ ಚಿತ್ರ

ಮುಂಬೈ ಜುವೆಲ್ಲರಿ ಫ್ಯಾಷನ್ ವೀಕ್ ನಲ್ಲಿ ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಅವರ ಪೋಸ್

ಶ್ರೀಲಂಕಾಗೆ ಟಿ20 ಸೋಲು

ಶ್ರೀಲಂಕಾಗೆ ಟಿ20 ಸೋಲು

ಅತಿಥೇಯ ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 2-1 ಅಂತರದಿಂದ ಗೆಲುವು ಸಾಧಿಸಿ ಸರಣಿ ಗೆದ್ದಿದೆ.

ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಇತ್ತೀಚೆಗೆ ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಇತ್ತೀಚೆಗೆ ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಇತ್ತೀಚೆಗೆ ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಇತ್ತೀಚೆಗೆ ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಇತ್ತೀಚೆಗೆ ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಇತ್ತೀಚೆಗೆ ಚಿತ್ರಗಳಲ್ಲಿ ಕಂಡ ಸುದ್ದಿ
ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಇತ್ತೀಚೆಗೆ ಚಿತ್ರಗಳಲ್ಲಿ ಕಂಡ ಸುದ್ದಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+