ಚಿತ್ರಗಳಲ್ಲಿ: ಸೀಮಾಂಧ್ರದಲ್ಲಿ ಧರೆಗುರುಳಿದ ರಾಜೀವ್

ಬೆಂಗಳೂರು, ಆ.1: ತೆಲಂಗಾಣ ರಾಜ್ಯ ರಚನೆ ಘೋಷಣೆ ಹೊರ ಬೀಳುತ್ತಿದ್ದಂತೆ ಸೀಮಾಂಧ್ರ ಹೊತ್ತಿ ಉರಿಯುತ್ತಿದೆ. 10 ಜಿಲ್ಲೆಗಳಲ್ಲಿ ಬಂದ್ ಯಶಸ್ವಿಯಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ ಅಖಂಡ ಆಂಧ್ರ ಬಯಸಿರುವ ಜನತೆಯ ಆಕ್ರೋಶ ನೆಹರೂ/ ಗಾಂಧಿ ಮನೆತನದ ವಿರುದ್ಧ ತಿರುಗಿದೆ.

ರಾಯಲಸೀಮೆಯ ಅನಂತಪುರದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪ್ರತಿಮೆ ರಸ್ತೆಯಲ್ಲಿ ಅನಾಥವಾಗಿ ಬಿದ್ದಿದೆ. ತೆಲಂಗಾಣ ವಿರೋಧಿ ಗುಂಪು ರಾಜೀವ್ ಪ್ರತಿಮೆಯನ್ನು ನೆಲಕ್ಕುರುಳಿಸಿದೆ. ಎಲ್ಲೆಡೆ ಯುಪಿಎ ರಾಜಕೀಯ ಕುತಂತ್ರಕ್ಕೆ ಆಂಧ್ರ ಬಲಿಯಾಗುತ್ತಿದೆ ಎಂಬ ಕೂಗೆದ್ದಿದೆ.

ಕೊಯಮತ್ತೂರಿನಲ್ಲಿ ಹಿಂದೂ ಭಕ್ತಾದಿಗಳು ಆಡಿ ಕೃತ್ತಿಕೆ ಅಂಗವಾಗಿ ಕುಂಭದಲ್ಲಿ ಹಾಲು ಹೊತ್ತು ಮರುತ್ತಮಲೈ ದೇಗುಲಕ್ಕೆ ತೆರಳಿ ಶ್ರದ್ಧಾ ಭಕ್ತಿಗಳಿಂದ ತಮ್ಮ ಸೇವೆ ಅರ್ಪಿಸಿದ್ದಾರೆ.

ಅತ್ತ ಅಲಹಾಬಾದಿನಲ್ಲಿ ಮಳೆ, ಪ್ರವಾಹದ ನಡುವೆ ನಿಚ್ಚಳವಾಗಿ ನಿಂತ ಬಡೆ ಹನುಮಾನ್ ದೇಗುಲ ಪ್ರದೇಶದಲ್ಲಿ ಗಂಗಾ ನದಿ ಜೊತೆ ಭಕ್ತರು ಕಂಡ ದೃಶ್ಯ ಇಲ್ಲಿದೆಶ್ರೀನಗರ: ಮುಸ್ಲಿಂ ಮಹಿಳೆಯರು ರಂಜಾನ್ ಮಾಸದ 21ನೇ ದಿನದಂದು ಹಜ್ರತ್ ಅಲಿ ಹುತಾತ್ಮದಿನವನ್ನಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಶ್ರೀನಗರದ ಹಜರತ್ ಬಾಲ್ ಪವಿತ್ರ ಸ್ಥಳದಲ್ಲಿ ಕಂಡು ಬಂದ ಭಕ್ತರ ಸಮೂಹದ ಚಿತ್ರ ಇಲ್ಲಿದೆ. ಹರಿದ್ವಾರದಲ್ಲಿ ಕನ್ವರಿಗಳು ಗಂಗಾ ನದಿಯಿಂದ ನೀರು ಹೊತ್ತುಕೊಂಡು ಪರಮಶಿವನಿಗೆ ಅಭಿಷೇಕ ಸಲ್ಲಿಸಿದರು. ಇವೆ ಮುಂತಾದ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ

ಆಡಿ ಕೃತ್ತಿಕೆ

ಆಡಿ ಕೃತ್ತಿಕೆ

ಕೊಯಮತ್ತೂರಿನಲ್ಲಿ ಹಿಂದೂ ಭಕ್ತಾದಿಗಳು ಆಡಿ ಕೃತ್ತಿಕೆ ಅಂಗವಾಗಿ ಕುಂಭದಲ್ಲಿ ಹಾಲು ಹೊತ್ತು ಸಾಗಿರುವ ಭಕ್ತರು

ರಂಜಾನ್ ಪ್ರಾರ್ಥನೆ

ರಂಜಾನ್ ಪ್ರಾರ್ಥನೆ

ಶ್ರೀನಗರ: ಮುಸ್ಲಿಂ ಮಹಿಳೆಯರು ರಂಜಾನ್ ಮಾಸದ 21ನೇ ದಿನದಂದು ಹಜ್ರತ್ ಅಲಿ ಹುತಾತ್ಮದಿನವನ್ನಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಶ್ರೀನಗರದ ಹಜರತ್ ಬಾಲ್ ಪವಿತ್ರ ಸ್ಥಳದಲ್ಲಿ ಕಂಡು ಬಂದ ಭಕ್ತರ ಸಮೂಹದ ಚಿತ್ರ

ಹರಿದ್ವಾರ

ಹರಿದ್ವಾರ

ಹರಿದ್ವಾರದಲ್ಲಿ ಕನ್ವರಿಗಳು ಗಂಗಾ ನದಿಯಿಂದ ನೀರು ಹೊತ್ತುಕೊಂಡು ಪರಮಶಿವನಿಗೆ ಅಭಿಷೇಕ ಸಲ್ಲಿಸಿದರು.

ಗಂಗಾ ಸ್ನಾನ

ಗಂಗಾ ಸ್ನಾನ

ಅಲಹಾಬಾದ್ : ಗಂಗಾ ನದಿಯಲ್ಲಿ ಮಿಂದೆದ್ದ ಭಕ್ತರು

ಹನುಮಾನ್ ಮಂದಿರ

ಹನುಮಾನ್ ಮಂದಿರ

ಅಲಹಾಬಾದಿನಲ್ಲಿ ಮಳೆ, ಪ್ರವಾಹದ ನಡುವೆ ನಿಚ್ಚಳವಾಗಿ ನಿಂತ ಬಡೆ ಹನುಮಾನ್ ದೇಗುಲ

ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಇತ್ತೀಚೆಗೆ ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಇತ್ತೀಚೆಗೆ ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಇತ್ತೀಚೆಗೆ ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಇತ್ತೀಚೆಗೆ ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಇತ್ತೀಚೆಗೆ ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಇತ್ತೀಚೆಗೆ ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಇತ್ತೀಚೆಗೆ ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಇತ್ತೀಚೆಗೆ ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಇತ್ತೀಚೆಗೆ ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಇತ್ತೀಚೆಗೆ ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಇತ್ತೀಚೆಗೆ ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಚಿತ್ರಗಳಲ್ಲಿ ಕಂಡ ಸುದ್ದಿ

ಇತ್ತೀಚೆಗೆ ಚಿತ್ರಗಳಲ್ಲಿ ಕಂಡ ಸುದ್ದಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+