ಬೌದ್ಧ ಗುಡಿಯನ್ನು ಗಡಗಡಿಸಿದ ಸ್ಫೋಟದ ಚಿತ್ರಗಳು

ಬೆಂಗಳೂರು, ಜು.8: ಜಗತ್ತಿಗೆ ಶಾಂತಿ ಮಂತ್ರ ಬೋಧಿಸಿದ ಭಗವಾನ್ ಬುದ್ಧನಿಗೆ ಜ್ಞಾನೋದಯ ನೀಡಿದ ನಾಡಿನಲ್ಲಿ ನೆತ್ತರು ಹರಿದಿದೆ. ಭಾನುವಾರ ಸಂಭವಿಸಿದ 9 ಸ್ಫೋಟಕ್ಕೆ ಇಬ್ಬರು ಭಿಕ್ಷುಗಳು ಗಾಯಗೊಂಡಿದ್ದಾರೆ. ಈ ನಡುವೆ ಸುಮಾರು 1500 ವರ್ಷ ಇತಿಹಾಸವುಳ್ಳ ಮಹಾಬೋಧಿ ದೇಗುಲದ ಸ್ಥಿತಿ ಹೇಗಿದೆ ಎಂದು ಬೌದ್ಧ ಮತ ಅನುಯಾಯಿಗಳು ಚಿಂತಿತರಾಗಿದ್ದಾರೆ.

ಬಾಂಬ್ ಸ್ಫೋಟ ನಂತರ ರಾಷ್ಟ್ರೀಯ ತನಿಖಾ ದಳ, ಎನ್ ಎಸ್ ಜಿ ಕಮ್ಯಾಂಡೋಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಬೆದರಿದ ಭಿಕ್ಷುಗಳಿಗೆ ಸಾಂತ್ವನ ಹೇಳಿದ್ದಾರೆ.

ಸುಮಾರು 1500 ವರ್ಷ ಹಳೆಯದಾದ ಮಹಾಬೋಧಿ ದೇಗುಲ ಯುನೆಸ್ಕೋ ವಿಶ್ವಪಾರಂಪರಿಕಾ ತಾಣಗಳಲ್ಲಿ ಒಂದೆನಿಸಿದೆ. ಪುಣ್ಯವಶಾತ್ ಬಾಂಬ್ ಸ್ಫೋಟದಿಂದ ದೇಗುಲದ ಒಳಭಾಗ ಚೈತ್ಯಗಾರಕ್ಕೆ ಯಾವುದೇ ಧಕ್ಕೆ ಉಂಟಾಗಿಲ್ಲ. ಭಗವಾನ್ ಬುದ್ಧನಿಗೆ ಜ್ಞಾನೋದಯ ಉಂಟಾದ ಸ್ಥಳ ಎಂದೇ ನಂಬಲಾಗಿರುವ ಬೋಧಿ ವೃಕ್ಷ ಸುರಕ್ಷಿತವಾಗಿದೆ.

ಬೋಧ್ ಗಯಾಕ್ಕೆ ಶ್ರೀಲಂಕಾ, ಚೀನಾ, ಜಪಾನ್ ಸೇರಿದಂತೆ ದಕ್ಷಿಣ ಏಷ್ಯಾದ ವಿವಿಧ ದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಸ್ಫೋಟದ ನಡುವೆ ಬುದ್ಧಂ ಶರಣಂ ಗಚ್ಛಾಮಿ, ದಮ್ಮಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ ಎಂಬ ಮಂತ್ರ ಮತ್ತೆ ಗಯಾದಲ್ಲಿ ಅನುರಣಿಸಲಿದೆ. ಸ್ಫೋಟದ ನಂತರದ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ..

ಶಾಂತಿ ಪಸರಿಸುವ ತಾಣ

ಶಾಂತಿ ಪಸರಿಸುವ ತಾಣ

ಭಾನುವಾರದ ಸ್ಫೋಟದಲ್ಲಿ ಗಾಯಗೊಂಡ ಬೌದ್ಧ ಭಿಕ್ಷುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಶಾಂತಿದೂತರಿಗೆ ಗಾಯ

ಶಾಂತಿದೂತರಿಗೆ ಗಾಯ

ಬೋಧ್ ಗಯಾ: ಭಾನುವಾರದ ಸ್ಫೋಟದಲ್ಲಿ ಗಾಯಗೊಂಡ ಮತ್ತೊಬ್ಬ ಬೌದ್ಧ ಭಿಕ್ಷು

ಬಾಲ ಭಿಕ್ಷುಗಳು

ಬಾಲ ಭಿಕ್ಷುಗಳು

ಬೋಧ್ ಗಯಾ: ಬಾಂಬ್ ಸ್ಫೋಟದ ನಂತರ ಗಾಬರಿಗೊಂಡ ಬಾಲ ಭಿಕ್ಷುಗಳು

ಘಟನಾ ಸ್ಥಳಕ್ಕೆ ಸಿಎಂ

ಘಟನಾ ಸ್ಥಳಕ್ಕೆ ಸಿಎಂ

ಬೋಧ್ ಗಯಾ: ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೆ ವಿವರಣೆ ನೀಡುತ್ತಿರುವ ಪೊಲೀಸ್ ಅಧಿಕಾರಿ

ಹುಣ್ಣಿಮೆಯಂದು ಕಂಡ ದೇಗುಲ

ಹುಣ್ಣಿಮೆಯಂದು ಕಂಡ ದೇಗುಲ

ಕಳೆದ ಹುಣ್ಣಿಮೆಯಂದು ಪೂರ್ಣ ಚಂದ್ರ ಹಿಂದೆಂದಿಗಿಂತಲೂ ಅತ್ಯಧಿಕ ಪ್ರಕಾಶಮಾನವಾಗಿ ಕಾಣಿಸಿಕೊಂಡಿದ್ದ. ಮಹಾಬೋಧಿ ದೇಗುಲದಲ್ಲಿ ಸಂಭ್ರಮದಿಂದ ಚಂದ್ರನನ್ನು ಕಂಡು ಭಿಕ್ಷುಗಳು ಸಂತಸ ಪಟ್ಟಿದ್ದರು.

ಆದರೆ, ಅಮಾವಾಸ್ಯೆ ಮುಂದೆ ಬಾಂಬ್ ಸ್ಫೋಟ ಸಂಭವಿಸಿದ್ದು ಎಲ್ಲರೂ ಬೆಚ್ಚುವಂತೆ ಮಾಡಿದೆ. ಇನ್ನಷ್ಟು ಚಿತ್ರಗಳನ್ನು ನಿರೀಕ್ಷಿಸಿ...
ಸ್ಫೋಟದ ನಂತರದ ಚಿತ್ರಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+