ಈ ಶಾಲೆಯಲ್ಲಿದ್ದಾರೆ ಬರೋಬ್ಬರಿ 22 ಜೊತೆ ಅವಳಿಗಳು!
ಚಿಕಾಗೊ, ಜೂನ್ 12: ಅಮೆರಿಕದ ಇಲಿನಾಯ್‌ನ ವಿಲ್ ಮೆಟ್ಟೆಯಲ್ಲಿ ಹೈಕ್ರೆಸ್ಟ್ ಮಿಡ್ಲ್ ಸ್ಕೂಲ್ ಎಂಬ ಶಾಲೆಯೊಂದಿದೆ. ಅದು ವಿಶ್ವ ದಾಖಲೆಗೆ ಸಜ್ಜಾಗುತ್ತಿದೆ. ಏನಪ್ಪಾ ಅಂತಹ ವಿಶೇಷ ಈ ಶಾಲೆಯಲ್ಲಿ ಅಂದರೆ
ಒಂದೇ ಶಾಲೆಯಲ್ಲಿ 2 ಡಜನ್ ಅವಳಿ ಜೋಡಿ:

ಈ ಗುಂಪಿನಲ್ಲಿ 3 ಜೊತೆ ಮಕ್ಕಳು ಗಂಡು-ಗಂಡು, 11 ಜೊತೆ ಹೆಣ್ಣು-ಹೆಣ್ಣು ಮತ್ತು 10 ಜೊತೆ ಗಂಡು-ಹೆಣ್ಣು ಮಕ್ಕಳಿವೆ. ಒಂದೇ ಶಾಲೆಯ ಒಂದೇ ತರಗತಿಯಲ್ಲಿ ಇಷ್ಟೊಂದು ಅವಳಿ ಜೋಡಿ ಓದುತ್ತಿರುವುದು ವಿಶೇಷವಾಗಿದೆ.
ಪ್ರಸಕ್ತ ದಾಖಲೆಯ ಪ್ರಕಾರ ಅಮೆರಿಕದ ಮೂರು ಶಾಲೆಗಳಲ್ಲಿ ಒಂದೇ ತರಗತಿಯಲ್ಲಿ 16 ಜೊತೆ ಅವಳಿ ಮಕ್ಕಳು ವ್ಯಾಸಂಗ ಮಾಡುತ್ತಿರುವುದು ಸದ್ಯದ ದಾಖಲೆಯಾಗಿದೆ.
ಅಮೆರಿಕದಲ್ಲಿ 2010ರಲ್ಲಿ 1 ಸಾವಿರ ಮಕ್ಕಳ ಪೈಕಿ 33 ಅವಳಿ ಮಕ್ಕಳು ಜನಿಸಿದ್ದಾರೆ.












Click it and Unblock the Notifications