ಚಿತ್ರಗಳಲ್ಲಿ: ಕಾಶ್ಮೀರದ ಸಾಂಸ್ಕೃತಿಕ ಬೆಡಗು, ಕಾವೇರಿ ಸಭೆ

ಬೆಂಗಳೂರು,

ಜೂ.12:
ಜಮ್ಮು
ಮತ್ತು
ಕಾಶ್ಮೀರದ
ಲೆಹ್
ನಲ್ಲಿ
ಲಡಾಕ್
ನ
ಸಿಂಗ್ಲೆ
ಖಾಬಾಬ್
ಹಬ್ಬದ
ಪ್ರಯುಕ್ತ
ಸಾಂಪ್ರಾದಾಯಿಕ
ಉಡುಗೆಯಲ್ಲಿ
ಸ್ಥಳೀಯ
ಕಲಾವಿದರು
ಮುಖ್ಯಮಂತ್ರಿ
ಒಮರ್
ಅಬ್ದುಲ್ಲಾ
ಅವರನ್ನು
ರಂಜಿಸಿದ್ದಾರೆ.

id="toptextpromo">
id='are-slot-1'
class='oiad
oi-axt
oiadv'>

ಬೆಂಗಳೂರಿನಲ್ಲಿ

ಏರ್
ಫೋರ್ಸ್
ನ
ನರ್ಸಿಂಗ್
ಸ್ಕೂಲ್
ವಿದ್ಯಾರ್ಥಿಗಳು
ಕಮ್ಯಾಂಡೋ
ಆಸ್ಪತ್ರೆಯಲ್ಲಿ
ಉದ್ಯೋಗದ
ಮೊದಲ
ದಿನ
ಸಂಭ್ರಮದಲ್ಲಿರುವ
ಮಿಲಿಟರಿ
ನರ್ಸಿಂಗ್
ಸರ್ವೀಸ್
ನ
ಮಹಿಳಾ
ಸಿಬ್ಬಂದಿಗಳ
ಚಿತ್ರ,
ಮುಂಬೈನಲ್ಲಿ
ಕಾರ್ಮಿಕರ
ಪ್ರತಿಭಟನೆ,
ಹೈದರಾಬಾದಿನ
ತೆಲಂಗಾಣ
ಪರ
ವಿದ್ಯಾರ್ಥಿಗಳ
ಹೋರಾಟ,
ಕಾವೇರಿ
ಪ್ರಾಧಿಕಾರದ
ಸಭೆಯಲ್ಲಿ
ಕರ್ನಾಟಕದ
ಮುಖ್ಯ
ಕಾರ್ಯದರ್ಶಿ
ಎಸ್
ವಿ
ರಂಗನಾಥ್
ಸೇರಿದಂತೆ
ಇತರೆ
ಮುಖ್ಯ
ಕಾರ್ಯದರ್ಶಿಗಳ
ಚಿತ್ರ
ಇಂದಿನ
ಪ್ಯಾಕೇಜಿನಲ್ಲಿದೆ

id='are-slot-2'
class='oiad
oi-axt
oiadv'>

ಲಢಾಕ್ ಉತ್ಸವ

ಲಢಾಕ್ ಉತ್ಸವ

ಶ್ರೀನಗರ :ಸಾಂಪ್ರಾದಾಯಿಕ ಉಡುಗೆಯಲ್ಲಿ ಸ್ಥಳೀಯ ಕಲಾವಿದರ ಜೊತೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ

ಬಿಜೆಪಿ ಅಧ್ಯಕ್ಷರ ಸುದ್ದಿಗೋಷ್ಠಿ

ಬಿಜೆಪಿ ಅಧ್ಯಕ್ಷರ ಸುದ್ದಿಗೋಷ್ಠಿ

ನವದೆಹಲಿ: ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಅವರು ರಾಜೀನಾಮೆ ವಾಪಸ್ ತೆಗೆದುಕೊಂಡಿದ್ದಾರೆ ಎಂದು ಹೇಳಿದ ಅಧ್ಯಕ್ಷ ರಾಜನಾಥ್ ಸಿಂಗ್ ಜೊತೆಗೆ ಉಮಾಭಾರತಿ, ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ಜಸ್ವಂತ್ ಸಿಂಗ್ ಹಾಗೂ ಅನಂತ್ ಕುಮಾರ್

ಮಿಲಿಟರಿ ನರ್ಸಿಂಗ್ ಸರ್ವೀಸ್

ಮಿಲಿಟರಿ ನರ್ಸಿಂಗ್ ಸರ್ವೀಸ್

ಬೆಂಗಳೂರಿನಲ್ಲಿ ಏರ್ ಫೋರ್ಸ್ ನ ನರ್ಸಿಂಗ್ ಸ್ಕೂಲ್ ವಿದ್ಯಾರ್ಥಿಗಳು ಕಮ್ಯಾಂಡೋ ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿಗಳ ಚಿತ್ರ

ತೆಲಂಗಾಣ ಬೇಕು

ತೆಲಂಗಾಣ ಬೇಕು

ಹೈದರಾಬಾದ್: ಪ್ರತ್ಯೇಕ ತೆಲಂಗಾಣ ರಾಜ್ಯ ಪರ ವಿವಿಧ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಮುಂಬೈನಲ್ಲಿ ಸಂಚಾರ ಬಂದ್

ಮುಂಬೈನಲ್ಲಿ ಸಂಚಾರ ಬಂದ್

ಮುಂಬೈ: ಆಟೋರಿಕ್ಷಾ, BEST ಹಾಗೂ ಹಮಾಲಿ ಸಂಘಟನೆಗಳು CST ಬಳಿ ವಿವಿಧ ಬೇಡಿಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರ(ಜೂ.12) ಪ್ರತಿಭಟನೆ ನಡೆಸಿದರು.

ನೆಲ್ಸನ್ ಮಂಡೇಲ ಆರೋಗ್ಯ

ನೆಲ್ಸನ್ ಮಂಡೇಲ ಆರೋಗ್ಯ

ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ 94 ವರ್ಷದ ನೆಲ್ಸನ್ ಮಂಡೇಲ ಆರೋಗ್ಯ ಸುಧಾರಣೆಗಾಗಿ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಇಲ್ಲಿ ಕಾಣುತ್ತಿರುವುದು ಮಂಡೇಲ ಅವರ ಹೆಸರಿನ ಚೌಕದ ಬಳಿ ಜನರ ಓಡಾಟದ ದೃಶ್ಯ

ಕಾವೇರಿಗಾಗಿ ಸಭೆ

ಕಾವೇರಿಗಾಗಿ ಸಭೆ

ನವದೆಹಲಿ: ದಕ್ಷಿಣದ ನಾಲ್ಕು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜೊತೆ ಕಾವೇರಿ ಪ್ರಾಧಿಕಾರ ಮಂಡಳಿ ಸಭೆ ನಡೆಸಿದೆ. ತಮಿಳುನಾಡು ಸರ್ಕಾರ ಮತ್ತೆ 63 ಟಿಎಂಸಿ ನೀರು ಬೇಕು ಎಂದು ಕರ್ನಾಟಕಕ್ಕೆ ಬೇಡಿಕೆ ಇಟ್ಟಿದೆ.

ಬಾಲ ಕಾರ್ಮಿಕರು

ಬಾಲ ಕಾರ್ಮಿಕರು

ಕೋಲ್ಕತ್ತಾ:ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಮೆರವಣಿಗೆ ಹೊರಟ ಮಕ್ಕಳು ಪಿಟಿಐ ಚಿತ್ರ: Ashok Bhaumik

ಒಡಿಸ್ಸಾದಲ್ಲಿ ಯಾತ್ರೆ

ಒಡಿಸ್ಸಾದಲ್ಲಿ ಯಾತ್ರೆ

ಒಡಿಸ್ಸಾ: ಬಿಜೆಡಿ ಮುಖ್ಯಸ್ಥ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ರಾಜ್ಯಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ಯಾತ್ರೆ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಶಂಖ ಊದಿದ್ದು ಹೀಗೆ

ಡಿಶುಂ ಡಿಶುಂ

ಡಿಶುಂ ಡಿಶುಂ

ಪಟಿಯಾಲ: ಲೈನ್ ಮನ್ ಕುಟುಂಬವೊಂದರ ಪ್ರತಿಭಟನೆ ಹತ್ತಿಕ್ಕಲು ಬಂದಿದ್ದ ಮಹಿಳಾ ಪೊಲೀಸರ ಜೊತೆ ಆ ಕುಟುಂಬದ ಮಹಿಳೆ ಡಿಶುಂ ಡಿಶುಂ ಶುರು ಮಾಡಿಬಿಟ್ಟಾಗ ಕಂಡ ಚಿತ್ರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+