ಕರ್ನಾಟಕದ ಟಾಪ್ ಇಂಜಿನಿಯರಿಂಗ್ ಕಾಲೇಜುಗಳು

ನಿನ್ನೆ ಇನ್ನೂ ಸಿಇಟಿ ಫಲಿತಾಂಶ ಹೊರಬಿದ್ದಿದೆ. ಇಂಜಿನಿಯರಿಂಗ್, ಮೆಡಿಕಲ್ ಎಂಬು ವಿದ್ಯಾರ್ಥಿಗಳಿಗೆ, ಪೋಷಕರಿಗೆ ಆಯ್ಕೆ ಗೊಂದಲ ಶುರುವಾಗಿದೆ. ಇದರ ಜೊತೆಗೆ ಈ ಬಾರಿ ಉನ್ನತ ಶಿಕ್ಷಣದ ಶುಲ್ಕ ಏರಿಕೆಯಾಗದಿರುವುದು ಸಮಾಧನದ ಸಂಗತಿಯಾಗಿದೆ. ರಾಜ್ಯದಲ್ಲಿ ಸುಮಾರು 200ಕ್ಕೂ ಅಧಿಕ ಇಂಜಿನಿಯರಿಂಗ್ ಕಾಲೇಜುಗಳಿದೆ.

ಎಲೆಕ್ಟಾನಿಕ್ಸ್ ಹಾಗೂ ಕಂಪ್ಯೂಟರ್ ತಂತ್ರಜ್ಞಾನ ಕ್ಷೇತ್ರವಲ್ಲದೆ, ಬಯೋ ಟೆಕ್ನಾಲಜಿ, ಸೆರಾಮಿಕ್, ರೇಷ್ಮೆ ತಂತ್ರಜ್ಞಾನ, ಪರಿಸರ ಇಂಜಿನಿಯರಿಂಗ್, ಸಿವಿಎಲ್, ಮೆಕಾಟ್ರಾನಿಕ್ಸ್, ರೋಬೊಟಿಕ್ಸ್ ವಿಷಯಗಳತ್ತ ವಿದ್ಯಾರ್ಥಿಗಳು ಈಗೀಗ ಹೆಚ್ಚಿನ ಆಸಕ್ತಿ ವಹಿಸುತ್ತಿರುವುದು ಒಳ್ಳೆಯ ಬೆಳವಣಿಗೆ.ಸಾಮಾನ್ಯವಾಗಿ ಇಂಜಿನಿಯರಿಂಗ್ ಕಾಲೇಜುಗಳನ್ನು ದೇಶವ್ಯಾಪಿಯಾಗಿ AAAA ಇಂದ AA ಎಂದು ಗ್ರೇಡ್ ನೀಡಲಾಗುತ್ತದೆ. ಕರ್ನಾಟಕದಲಿ ಯಾವ ಯಾವ ಗ್ರೇಡ್ ನಲ್ಲಿ ಶೇಕಡವಾರು ಎಷ್ಟು ಕಾಲೇಜುಗಳಿವೆ ನೋಡಿ.

* AAA+: 3%
* AAA: 3%
* AA+: 8%
* AA: 14%
* A+: 22%
* A: 33%
* A-: 17%

ನಂತರ ಚಿತ್ರಸರಣಿಯಲ್ಲಿ 2013ನೇ ಸಾಲಿನಲ್ಲಿ ರಾಷ್ಟ್ರ ಮಟ್ಟದ, ರಾಜ್ಯ, ಡೀಮ್ಡ್ ವಿವಿ ಸೇರಿದಂತೆ ಟಾಪ್ ಕಾಲೇಜುಗಳು ಹಾಗೂ ಪಡೆದಿರುವ ಗ್ರೇಡ್ ಗಳನ್ನು ನೀಡಲಾಗಿದೆ.

ರಾಷ್ಟ್ರೀಯ ಮಟ್ಟದ ಮಹತ್ವ ಪಡೆದ ಕಾಲೇಜು

ರಾಷ್ಟ್ರೀಯ ಮಟ್ಟದ ಮಹತ್ವ ಪಡೆದ ಕಾಲೇಜು

ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸುರತ್ಕಲ್
ಪಡೆದಿರುವ ಗ್ರೇಡ್ : ರಾಜ್ಯ ಮಟ್ಟದಲ್ಲಿ AAA+ ಹಾಗೂ ರಾಷ್ಟ್ರಮಟ್ಟದಲ್ಲಿ AA+

ಸೆಂಟ್ರಲ್./ಡೀಮ್ಡ್/ ರಾಜ್ಯ ಖಾಸಗಿ ವಿವಿಗಳು

ಸೆಂಟ್ರಲ್./ಡೀಮ್ಡ್/ ರಾಜ್ಯ ಖಾಸಗಿ ವಿವಿಗಳು

ಮಣಿಪಾಲ್ ವಿಶ್ವವಿದ್ಯಾಲಯ
ಪಡೆದಿರುವ ಗ್ರೇಡ್ : ರಾಜ್ಯ ಮಟ್ಟದಲ್ಲಿ AAA+ ಹಾಗೂ ರಾಷ್ಟ್ರಮಟ್ಟದಲ್ಲಿ AAA

ಸೆಂಟ್ರಲ್./ಡೀಮ್ಡ್/ ರಾಜ್ಯ ಖಾಸಗಿ ವಿವಿಗಳು

ಸೆಂಟ್ರಲ್./ಡೀಮ್ಡ್/ ರಾಜ್ಯ ಖಾಸಗಿ ವಿವಿಗಳು

ಜೈನ್ ವಿಶ್ವವಿದ್ಯಾಲಯ, ಬೆಂಗಳೂರು.
ಪಡೆದಿರುವ ಗ್ರೇಡ್ : ರಾಜ್ಯ ಮಟ್ಟದಲ್ಲಿ AA+

ಸೆಂಟ್ರಲ್./ಡೀಮ್ಡ್/ ರಾಜ್ಯ ಖಾಸಗಿ ವಿವಿಗಳು

ಸೆಂಟ್ರಲ್./ಡೀಮ್ಡ್/ ರಾಜ್ಯ ಖಾಸಗಿ ವಿವಿಗಳು

ಅಲೈಯನ್ಸ್ ವಿಶ್ವವಿದ್ಯಾಲಯ, ಬೆಂಗಳೂರು N.R

ಸೆಂಟ್ರಲ್./ಡೀಮ್ಡ್/ ರಾಜ್ಯ ಖಾಸಗಿ ವಿವಿಗಳು

ಸೆಂಟ್ರಲ್./ಡೀಮ್ಡ್/ ರಾಜ್ಯ ಖಾಸಗಿ ವಿವಿಗಳು

ಕ್ರೈಸ್ಟ್ ವಿಶ್ವವಿದ್ಯಾಲಯ ಬೆಂಗಳೂರು N.R

ಸೆಂಟ್ರಲ್./ಡೀಮ್ಡ್/ ರಾಜ್ಯ ಖಾಸಗಿ ವಿವಿಗಳು

ಸೆಂಟ್ರಲ್./ಡೀಮ್ಡ್/ ರಾಜ್ಯ ಖಾಸಗಿ ವಿವಿಗಳು

ಶ್ರೀ ಸಿದ್ದಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ತುಮಕೂರು NR

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ಬಿಎಂಎಸ್ ಕಾಲೇಜು ಆಫ್ ಇಂಜಿನಿಯರಿಂಗ್, ಬೆಂಗಳೂರು
ಪಡೆದಿರುವ ಗ್ರೇಡ್: ರಾಜ್ಯಮಟ್ಟದಲ್ಲಿ AAA+

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು
ಪಡೆದಿರುವ ಗ್ರೇಡ್: ರಾಜ್ಯಮಟ್ಟದಲ್ಲಿ AAA+

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ಆರ್ ವಿ ಕಾಲೇಜ್ ಆಫ್ ಇಂಜಿನಿಯರಿಂಗ್, ಬೆಂಗಳೂರು

ಪಡೆದಿರುವ ಗ್ರೇಡ್: ರಾಜ್ಯಮಟ್ಟದಲ್ಲಿ AAA+

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ಎಂಎಸ್ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು
ಪಡೆದಿರುವ ಗ್ರೇಡ್: ರಾಜ್ಯಮಟ್ಟದಲ್ಲಿ AAA

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜಿನಿಯರಿಂಗ್, ಮೈಸೂರು
ಪಡೆದಿರುವ ಗ್ರೇಡ್: ರಾಜ್ಯಮಟ್ಟದಲ್ಲಿ AAA

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ದಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್, ಮೈಸೂರು
ಪಡೆದಿರುವ ಗ್ರೇಡ್: ರಾಜ್ಯಮಟ್ಟದಲ್ಲಿ AAA

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್, ಬೆಂಗಳೂರು
ಪಡೆದಿರುವ ಗ್ರೇಡ್: ರಾಜ್ಯಮಟ್ಟದಲ್ಲಿ AAA

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು
ಪಡೆದಿರುವ ಗ್ರೇಡ್: ರಾಜ್ಯಮಟ್ಟದಲ್ಲಿ AA+

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು, ಬಾಗಲಕೋಟೆ
ಪಡೆದಿರುವ ಗ್ರೇಡ್: ರಾಜ್ಯಮಟ್ಟದಲ್ಲಿ AA+

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ಬಿಎಂಎಸ್ ಇನ್ಸ್ಟಿಟ್ಯೂಟ್ ಟೆಕ್ನಾಲಜಿ, ಬೆಂಗಳೂರು
ಪಡೆದಿರುವ ಗ್ರೇಡ್: ರಾಜ್ಯಮಟ್ಟದಲ್ಲಿ AA+

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ಬಿಎನ್ ಎಂ ಇನ್ಸ್ಟಿಟ್ಯೂಟ್ ಟೆಕ್ನಾಲಜಿ, ಬೆಂಗಳೂರು
ಪಡೆದಿರುವ ಗ್ರೇಡ್: ರಾಜ್ಯಮಟ್ಟದಲ್ಲಿ AA+

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ಬಿವಿ ಭೂಮರೆಡ್ಡಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಹುಬ್ಬಳ್ಳಿ
ಪಡೆದಿರುವ ಗ್ರೇಡ್: ರಾಜ್ಯಮಟ್ಟದಲ್ಲಿ AA+

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ರಾಜ್ಯ ವಿವಿ/ ವಿವಿ ವಿಭಾಗಳು| ಮಾನ್ಯತೆ ಪಡೆದ ಕಾಲೇಜು

ಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್, ಹಾಸನ
ಪಡೆದಿರುವ ಗ್ರೇಡ್: ರಾಜ್ಯಮಟ್ಟದಲ್ಲಿ AA+

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+