ನಿಮ್ಮ ಸಚಿವರ ಕೊಠಡಿ ಸಂಖ್ಯೆ ಗುರುತಿಸಿಕೊಳ್ಳಿ

ಆದರೆ, ಮಂಡ್ಯ ಕ್ಷೇತ್ರದ ರೆಬೆಲ್ ಸ್ಟಾರ್ ಅಂಬರೀಷ್ ಅವರು ಪೂಜೆ ಸಲ್ಲಿಸಿದೆ ನೇರವಾಗಿ ಕುರ್ಚಿಯಲ್ಲಿ ಕುಳಿತು ಸಚಿವರಾದ ತೃಪ್ತಿ ಅನುಭವಿಸಿದ್ದಾರೆ. ತೇರದಾಳದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ನಟಿ ಉಮಾಶ್ರೀ ಅವರು ಬುಧವಾರ(ಮೇ.22) ವಿಧಾನ ಸೌಧ ಪ್ರವೇಶಿಸಿದ್ದಾರೆ. ಬಹುದಿನಗಳ ನನ್ನ ಕನಸು ನನಸಾಗಿದೆ ಎಂದಿರುವ ಉಮಾಶ್ರೀ ಅವರಿಗೆ 242 ಸಂಖ್ಯೆ ಕೊಠಡಿಯನ್ನು ನೀಡಲಾಗಿದೆ.
ಉಳಿದಂತೆ, ಸಚಿವರುಗಳ ಕೊಠಡಿಗಳ ಸಂಖ್ಯೆ ಇಂತಿದೆ :
| ಸಚಿವರು | ಕಟ್ಟಡ | ರೂಮ್ ಸಂಖ್ಯೆ |
| ಖಮರುಲ್ ಇಸ್ಲಾಂ | ವಿಧಾನಸೌಧ | 317, 317 ಎ |
| ಆರ್.ವಿ.ದೇಶಪಾಂಡೆ | ವಿಧಾನಸೌಧ | 314, 314 ಎ |
| ರಾಮಲಿಂಗಾ ರೆಡ್ಡಿ | ವಿಧಾನಸೌಧ | 301, 301 ಎ |
| ಪ್ರಕಾಶ್ ಹುಕ್ಕೇರಿ | ವಿಧಾನಸೌಧ | 303, 303 ಎ |
| ರಮಾನಾಥ ರೈ | ವಿಕಾಸಸೌಧ | #### |
| ಶಾಮನೂರು ಶಿವಶಂಕರಪ್ಪ | ವಿಧಾನಸೌಧ | 341 ಎ, 342 |
| ವಿ.ಶ್ರೀನಿವಾಸ್ ಪ್ರಸಾದ್ | ವಿಧಾನಸೌಧ | 315, 315 ಎ |
| ಎಚ್.ಕೆ.ಪಾಟೀಲ್ | ವಿಧಾನಸೌಧ | 329, 329 ಎ |
| ಡಾ.ಎಚ್.ಸಿ.ಮಹದೇವಪ್ಪ | ವಿಧಾನಸೌಧ | 330, 330 ಎ |
| ಕೆ.ಜೆ.ಜಾರ್ಜ್ | ವಿಧಾನಸೌಧ | 316, 316 ಎ |
| ಎಚ್.ಎಸ್.ಮಹದೇವಪ್ರಸಾದ್ | ವಿಧಾನಸೌಧ | 328, 328 ಎ |
| ಡಾ.ಎಂ.ಎಚ್. ಅಂಬರೀಶ್ | ವಿಕಾಸಸೌಧ | #### |
| ವಿನಯಕುಮಾರ್ ಸೊರಕೆ | ವಿಧಾನಸೌಧ | 307, 307 ಎ |
| ಬಾಬುರಾವ್ ಚಿಂಚನಸೂರ್ | ವಿಧಾನಸೌಧ | 339, 339 ಎ |
| ಯು.ಟಿ.ಖಾದರ್ | ವಿಧಾನಸೌಧ | 305, 305 ಎ |
| ಸತೀಶ್ ಜಾರಕಿಹೊಳಿ | ವಿಧಾನಸೌಧ | 343, 343 ಎ |
| ಎಂ.ಬಿ. ಪಾಟೀಲ್ | ವಿಧಾನಸೌಧ | 344, 344 ಎ |
| ಎಚ್.ಆಂಜನೇಯ | ವಿಧಾನಸೌಧ | 336, 336 ಎ |
| ಶಿವರಾಜ್ ತಂಗಡಗಿ | ವಿಧಾನಸೌಧ | 337, 337 ಎ |
| ಅಭಯಚಂದ್ರ ಜೈನ್ | ವಿಧಾನಸೌಧ | 207, 207 ಎ |
| ಕೃಷ್ಣಭೈರೇಗೌಡ | ವಿಧಾನಸೌಧ | 204, 204 ಎ |
| ದಿನೇಶ್ ಗುಂಡೂರಾವ್ | ವಿಧಾನಸೌಧ | 230, 231 ಎ |
| ಡಾ.ಶರಣಪ್ರಕಾಶ್ ಪಾಟೀಲ್ | ವಿಧಾನಸೌಧ | 231, 232 |
| ಉಮಾಶ್ರೀ | ವಿಧಾನಸೌಧ | 242 |
| ಪಿ.ಟಿ.ಪರಮೇಶ್ವರ್ ನಾಯ್ಕ | ವಿಧಾನಸೌಧ | 237, 238 ಎ |
| ಕಿಮ್ಮನೆ ರತ್ನಾಕರ | ವಿಧಾನಸೌಧ | 244, 245 ಎ |
| ಸಂತೋಷ್ ಲಾಡ್ | ವಿಧಾನಸೌಧ | 205 ಎ, 206 |












Click it and Unblock the Notifications