ವಿಶ್ವದ ಬೃಹತ್ ಅಕ್ರಮ ವಹಿವಾಟು ಯಾವುದು?
ವ್ಯಾಪಾರಂ ದ್ರೋಹ ಚಿಂತನಂ ಅಂತಾರೆ. ಬಹುಶಃ ಇದೇ ನೀತಿ ಕಾನೂನುಬಾಹಿರ, ಅಕ್ರಮ ವ್ಯಾಪಾರ ವಹಿವಾಟಿಗೆ ಕಾರಣೀಭೂತವಾಗಿರಬಹುದಾ? ಗೊತ್ತಿಲ್ಲ. ಆದರೆ ಈ ಅಕ್ರಮ ವ್ಯಾಪಾರ ಎಂಬುದು ವಿಶ್ವವ್ಯಾಪಿಯಾಗಿದೆ.
ಜಗತ್ತಿನಲ್ಲಿ ನಡೆಯುತ್ತಿರುವುದೆಲ್ಲ ಸಕ್ರಮ ವ್ಯಾಪಾರ ವಹಿವಾಟು ಎಂದೇ ಭಾವಿಸಿದರೂ ಅದರಲ್ಲಿ ಅಕ್ರಮ ವಹಿವಾಟಿನ ಪಾಲು ಗಣನೀಯವಾಗಿರುತ್ತದೆ. ಆಡಳಿತಶಾಹಿಗೆ ಇದನ್ನು ಹತ್ತಿಕ್ಕುವುದೇ ದೊಡ್ಡ ಜವಾಬ್ದಾರಿ ಕೆಲಸವಾಗಿಬಿಡುತ್ತದೆ. ಅನೇಕ ಬಾರಿ ಹತ್ತಿಕ್ಕುವುದು ಹಾಗಿರಲಿ ಈ ಅಧಿಕಾರಿಗಳೇ ಕಾನೂಬಾಹಿರ ವ್ಯಾಪಾರಕ್ಕೆ ಕುಮ್ಮಕ್ಕು ನೀಡುತ್ತಾರೆ.
ಅಕ್ರಮ/ಸಕ್ರಮ ವ್ಯಾಪಾರದ ಸಮ್ಮುಖದಲ್ಲಿ ವಿಶ್ವದಲ್ಲಿ ಅಗಾಧ ಪ್ರಮಾಣದಲ್ಲಿ ಆದಾಯ ತಂದುಕೊಡುವ ಕಾನೂನು ಬಾಹಿರ ಚಟುವಟಿಕೆಗಳ ಪಟ್ಟಿ ಮಾಡುವುದಾದರೆ... ಮಾದಕ ವಸ್ತು ಸಾಗಣೆ ಅಗ್ರ ಸ್ಥಾನದಲ್ಲಿದೆ. ಇದು 2012ನೇ ಸಾಲಿನ ಅಂದಾಜು ವಹಿವಾಟು.

Drug trafficking
ಜಾಗತಿಕ ಸ್ತರದಲ್ಲಿ 2012ನೇ ಸಾಲಿನಲ್ಲಿ ನಡೆದ ವಹಿವಾಟಿನ ಪ್ರಮಾಣ: $ 320 ಶತಕೋಟಿ

Counterfeit and pirated goods
ಜಾಗತಿಕ ಸ್ತರದಲ್ಲಿ 2012ನೇ ಸಾಲಿನಲ್ಲಿ ನಡೆದ ವಹಿವಾಟಿನ ಪ್ರಮಾಣ: $ 250 ಶತಕೋಟಿ

Human trafficking
ಜಾಗತಿಕ ಸ್ತರದಲ್ಲಿ 2012ನೇ ಸಾಲಿನಲ್ಲಿ ನಡೆದ ವಹಿವಾಟಿನ ಪ್ರಮಾಣ: $ 32 ಶತಕೋಟಿ

Wildlife trafficking
ಜಾಗತಿಕ ಸ್ತರದಲ್ಲಿ 2012ನೇ ಸಾಲಿನಲ್ಲಿ ನಡೆದ ವಹಿವಾಟಿನ ಪ್ರಮಾಣ: $ 19 ಶತಕೋಟಿ

5. ತೈಲ (ಪೆಟ್ರೋಲಿಯಂ) ಕಳ್ಳಸಾಗಣೆ
ಜಾಗತಿಕ ಸ್ತರದಲ್ಲಿ 2012ನೇ ಸಾಲಿನಲ್ಲಿ ನಡೆದ ವಹಿವಾಟಿನ ಪ್ರಮಾಣ: $ 11 ಶತಕೋಟಿ

Fishing
ಜಾಗತಿಕ ಸ್ತರದಲ್ಲಿ 2012ನೇ ಸಾಲಿನಲ್ಲಿ ನಡೆದ ವಹಿವಾಟಿನ ಪ್ರಮಾಣ: $ 10 ಶತಕೋಟಿ

7. ನಾಟಾ (ಮರಮಟ್ಟು) ಕಳ್ಳಸಾಗಣೆ
ಜಾಗತಿಕ ಸ್ತರದಲ್ಲಿ 2012ನೇ ಸಾಲಿನಲ್ಲಿ ನಡೆದ ವಹಿವಾಟಿನ ಪ್ರಮಾಣ: $ 10 ಶತಕೋಟಿ












Click it and Unblock the Notifications