ಎಸ್ ಟಿ ಸೋಮಶೇಖರಗೆ ಅಗ್ರ ಶಾಸಕ ಸ್ಥಾನಮಾನ

ಬೆಂಗಳೂರು, ಮೇ 9: ಒಂದು ಲಕ್ಷ ಮತ ಗಳಿಸಿ ಗೆಲ್ಲುವುದೂ ನಿಜಕ್ಕೂ ಕೌತುಕವೇ ಸರಿ. ಆ ಗೆಲುವು ನಿಜಕ್ಕೂ ಅಮೋಘವಾಗಿರುತ್ತದೆ. ಅದು ಸಂಖ್ಯೆಗೆ ಸೀಮಿತವಾಯಿತು. ಇನ್ನು ಅಂತಹ ಗೆಲುವು ಸಾಧಿಸಿದ ವ್ಯಕ್ತಿಗಳ ಬಗ್ಗೆ ಹೇಳುವುದಾದರೆ ಮೊದಲಿಗೆ ಕಾಣಿಸಿಕೊಂಡಿರುವವರು ಎಸ್ ಟಿ ಸೋಮಶೇಖರ್ (55).

ಇವರು ರಾಜಧಾನಿಯ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ 1,20,380 ಮತಗಳಿಂದ ಗೆದ್ದಿದ್ದಾರೆ. ಇದು ನಿಜಕ್ಕೂ ಅರ್ಹ ಗೆಲುವು. ಇಲ್ಲಿ ಮತದಾರನನ್ನೂ ಅಭಿನಂದಿಸಬೇಕು.

ಎಸ್ ಟಿ ಸೋಮಶೇಖರ್ ಅವರಲ್ಲಿರುವ ಅಪ್ಪಟ ಜನನಾಯಕನನ್ನು ಗುರುತಿಸಿ ಅತ್ಯಧಿಕ ಮತ ನೀಡಿ 'ಹೋಗ್ ಗೆದ್ಕೋ ಹೋಗ್. ಜನಪರ ಕಾಳಜಿಯಳ್ಳವರಿಗೆ ನಾವು ಮಣೆ ಹಾಕುವುದೇ ಹೀಗೆ' ಎಂದು ಬೆನ್ನುತಟ್ಟಿದ್ದಾರೆ.

ಇದರಿಂದ ಮತದಾರನಿಗೆ As a bonous ಆಗಿ ಸಿಕ್ಕಿರುವುದು ಸೋಮಶೇಖರ್ ಅವರ ಪಕ್ಷವೇ ಅಧಿಕಾರಕ್ಕೆ ಬಂದಿರುವುದು. ಸೋ, ಸೋಮಶೇಖರ್ ಅವರು ಮಂತ್ರಿಯೂ ಆಗಬಹುದು.
ಇಂತಹ ಇನ್ನೂ 6 ಮಂದಿ ಹೀಗೆ ಶಾಸಕರಾಗಿದ್ದಾರೆ. ಬನ್ನಿ ಯಾರು ಯಾರು ಲಕ್ಷಕ್ಕೂ ಅಧಿಕ ಮತ ಗಳಿಸಿ, ಗೆದ್ದಿದ್ದಾರೆ, ಅವರನ್ನೆಲ್ಲ ಮೀಟ್ ಮಾಡೋಣ.

ಅಪ್ಪಟ ಜನನಾಯಕ ಸೋಮಶೇಖರ್

ಅಪ್ಪಟ ಜನನಾಯಕ ಸೋಮಶೇಖರ್

ಎಸ್ ಟಿ ಸೋಮಶೇಖರ್ - ಕಾಂಗ್ರೆಸ್ - ಯಶವಂತಪುರ 1,20,380 ಮತ ಗಳಿಸಿ ಗೆಲುವು

ಅರವಿಂದ ಲಿಂಬಾವಳಿ- ನಂಬರ್ 2

ಅರವಿಂದ ಲಿಂಬಾವಳಿ- ನಂಬರ್ 2

ಅರವಿಂದ ಲಿಂಬಾವಳಿ - ಬಿಜೆಪಿ - ಮಹದೇವಪುರ - 1,10,244ಮತ ಗಳಿಸಿ ಗೆಲುವು

ಶಿವಣ್ಣ ಬಿ No. 3

ಶಿವಣ್ಣ ಬಿ No. 3

ಶಿವಣ್ಣ ಬಿ - ಕಾಂಗ್ರೆಸ್ - ಆನೇಕಲ್ - 1,05,462ಮತ ಗಳಿಸಿ ಗೆಲುವು

ಪ್ರಕಾಶ್ ಹುಕ್ಕೇರಿ - No. 4

ಪ್ರಕಾಶ್ ಹುಕ್ಕೇರಿ - No. 4

ಪ್ರಕಾಶ್ ಹುಕ್ಕೇರಿ - ಕಾಂಗ್ರೆಸ್ - ಚಿಕ್ಕೋಡಿ ಸದಲಗ - 1,02,237 ಮತ ಗಳಿಸಿ ಗೆಲುವು

ಎಂ ಕೃಷ್ಣಪ್ಪ No. 5

ಎಂ ಕೃಷ್ಣಪ್ಪ No. 5

ಎಂ ಕೃಷ್ಣಪ್ಪ - ಬಿಜೆಪಿ - ಬೆಂಗಳೂರು ದಕ್ಷಿಣ - 1,02,207ಮತ ಗಳಿಸಿ ಗೆಲುವು

ಡಿಕೆ ಶಿವಕುಮಾರ್ No. 6

ಡಿಕೆ ಶಿವಕುಮಾರ್ No. 6

ಡಿಕೆ ಶಿವಕುಮಾರ್ - ಕಾಂಗ್ರೆಸ್ - 1,00, 007 ಮತ ಗಳಿಸಿ ಗೆಲುವು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+