• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ: ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

By Mahesh
|

ಬೆಂಗಳೂರು, ಏ.22: ದೆಹಲಿ ಹಸುಳೆ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲೆಡೆ ವ್ಯಾಪಕ ಪ್ರತಿಭಟನಾ ಮೆರವಣಿಗೆಗಳು ನಡೆದಿದೆ. ಪಾಪ ಕಾರ್ಯಗಳಿಂದ ಭೂ ಭಾರ ಹೆಚ್ಚಾಗಿದ್ದು ಇಂದು ಅರ್ಥ್ ಡೇ ಆಚರಿಸಲಾಗುತ್ತಿದೆ. ಕಳೆದ ರಾತ್ರಿ ಎರಡು ಐಪಿಎಲ್ ಪಂದ್ಯಗಳು ಪ್ರೇಕ್ಷಕರಿಗೆ ಕಾಸಿಗೆ ತಕ್ಕ ಕಜ್ಜಾಯ ನೀಡಿದೆ.

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ಭರ್ಜರಿಯಾಗಿ ನಡೆದಿದ್ದು ಮೊದಲ ದಿನ ಲಕ್ಕಿ ಸ್ಟಾರ್ ರಮ್ಯಾ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಈ ಗದ್ದಲ, ಸಂಭ್ರಮ, ಕಳಕಳಿಯ ನಡುವೆ ಬೆಳಗಾವಿಯಲ್ಲಿ ಭಾರತ ಹಾಗೂ ಯುನೈಟೆಡ್ ಕಿಂಗ್ ಡಮ್ ನ ಯೋಧರು ಜಂಟಿ ಸಮರಾಭ್ಯಸದಲ್ಲಿ ನಿರತರಾಗಿದ್ದಾರೆ.

ಅಕ್ಷರಗಳು ಹೇಳದ ಕಥೆಯನ್ನು ಚಿತ್ರಗಳ ಮೂಲಕ ಹೇಳ ಹೊರಟಿರುವ ಪ್ರಯತ್ನ ನಮ್ಮದು. ಮಾಮೂಲಿ ರಾಜಕೀಯ ಸಮಾರಂಭ ಚಿತ್ರಗಳು, ಸಿನಿಮಾ ಸುದ್ದಿಗಳ ನಡುವೆ ಮಿಸ್ ಆಗುವ ವಿಷಯಗಳನ್ನು ಆಯ್ದು ಕೊಡಲಾಗಿದೆ. ಕಳೆದ ಎರಡು ದಿನಗಳ ಪ್ರಮುಖ ಹಾಗೂ ಕುತೂಹಲ ಭರಿತ ಚಿತ್ರಗಳನ್ನು ನೀವು ನೋಡಬಹುದು.

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಡೆನ್ ವರ್: ಟ್ಯಾಟ್ಟೋ ಕಲಾವಿದ ರಾಬರ್ಟ್ ಡುರಾನ್ ಅವರು ಆಶ್ಲೆ ಲುಸೆರೊ ಅವರಿಗೆ ಮಾರಿಜುನಾ ಬಾಡಿ ಪೈಂಟ್ ವಿನ್ಯಾಸ 4/20 ಸಿವಿಕ್ ಸೆಂಟರ್ ಪಾರ್ಕ್ ನಲ್ಲಿ ಮಾರಿಜುನಾ ಪರ ಮೆರವಣಿಗೆಗೆ ಸಿದ್ಧತೆ

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ದೆಹಲಿ ಹಸುಳೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ ಜೋರಾಗಿದೆ

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ದೆಹಲಿ ಹಸುಳೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ ಜೋರಾಗಿದೆ

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ದೆಹಲಿ ಹಸುಳೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ ಜೋರಾಗಿದೆ

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ದೆಹಲಿ ಹಸುಳೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ ಜೋರಾಗಿದೆ

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಬೆಳಗಾವಿ: ಕರ್ನಾಟಕದ ನೆಲದಲ್ಲಿ ಯುಕೆ ಹಾಗೂ ಭಾರತೀಯ ಯೋಧರ ಜಂಟಿ ಸಮರಾಭ್ಯಸ

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಮತ್ತೆ ಫಾರ್ಮ್ ಗೆ ಬಂದ ವೀರೆಂದರ್ ಸೆಹ್ವಾಗ್ ಹಾಗೂ ಡೇವಿಡ್ ವಾರ್ನರ್ ಅಬ್ಬರದ ಬ್ಯಾಟಿಂಗ್ ಗೆ ಬೆಚ್ಚಿದ ಮುಂಬೈ ಇಂಡಿಯನ್ಸ್

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಭಾರತ ಹಿತೇಂದರ್ ಹಾಗೂ ಕಜಕಿಸ್ತಾನದ ಡೆಮಿಟ್ರಿ ಪೊಪೊವ್ 120 ಕೆಜಿ ಫ್ರೀ ಸ್ಟೈಲ್ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್. ಹಿತೇಂದರ್ ಕಂಚು ಗೆದ್ದರು

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಅಚ್ಚರಿಯ ಗೆಲುವಿನ ಸಂಭ್ರಮದಲ್ಲಿ ಕಿಂಗ್ಸ್ XI ಪಂಜಾಬ್

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ದೆಹಲಿ ಹಸುಳೆ ಅತ್ಯಾಚಾರ ಖಂಡಿಸಿ ಪುಟ್ಟ ಮಕ್ಕಳಿಂದ ಪ್ರತಿಭಟನೆ

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಕರ್ನಾಟಕದ ವಿಧಾನಸಭಾ ಚುನಾವನೆ ಕಾಂಗ್ರೆಸ್ ಅಭ್ಯರ್ಥಿ ರೋಷನ್ ಬೇಗ್ ಪರ ನಟಿ ರಮ್ಯಾ ಪ್ರಚಾರ

 ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಕರಾಕಸ್: ಮಿರಾಫ್ಲೋರೆಸ್ ಪ್ರೆಸ್ ಕಚೇರಿ ಬಿಡುಗಡೆ ಮಾಡಿದ ಚಿತ್ರ ಅರ್ಜೆಂಟೀನಾದ ಅಧ್ಯಕ್ಷೆ ಕ್ರಿಸ್ಟೀನಾ ಫರ್ನಾಂಡೀಜ್ ಹಾಗೂ ವೆನೆಜುವೆಲಾ ಅಧ್ಯಕ್ಷ ನಿಕೊಲಾಸ್ ಮಡುರೊ

 ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಸಾರ್ವಜನಿಕ ವಲಯದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳಿಗೆ ಗೌರವ ಪ್ರದಾನ. ಗುಜರಾತಿನ ಐಎಸ್ ಅಧಿಕಾರಿ ಸೋನಲ್ ಮಿಶ್ರಾ ಅವರಿಗೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ಅಭಿನಂದನೆ

 ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ತ್ರಿಸ್ಸೂರು: ಪೂಣಂ ಹಬ್ಬದ ಹಿನ್ನೆಲೆಯಲ್ಲಿ ಸಾಲಾಗಿ ನಿಂತಿರುವ ಗಜಪಡೆ

 ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಬೆಳಗಾವಿ: ಯುಕೆ ಹಾಗೂ ಭಾರತೀಯ ಯೋಧರ ಹೈಟೆಕ್ ಸಮರಾಭ್ಯಸ

 ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಬೆಳಗಾವಿ: ಯುಕೆ ಹಾಗೂ ಭಾರತೀಯ ಯೋಧರ ಹೈಟೆಕ್ ಸಮರಾಭ್ಯಸ

 ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ಪ್ರತಿಭಟನೆ, ಪ್ರಚಾರ, ಸಂಭ್ರಮ, ಕಳಕಳಿ

ದೆಹಲಿಯಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿಸೋಮವಾರ (ಏ.22) ರಾಜ್ಯಸಭೆ ಹಾಗೂ ಲೋಕಸಭೆಗಳಲ್ಲಿ ವಿಪಕ್ಷಗಳು ಭಾರಿ ಗದ್ದಲ ನಡೆಸಿವೆ. ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ರಾಜೀನಾಮೆಗೆ ಒತ್ತಾಯ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು photo ಸುದ್ದಿಗಳುView All

English summary
News stories in Pics Apr 22, 2013: Islamabad : People hold play cards and shout sloagns during a candle light vigil against rape of Delhi girl child and many more

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more