ಈ ದಿನದ ಸುದ್ದಿ ಹೇಳುವ ಚಿತ್ರಗಳ ದೃಶ್ಯಾವಳಿ
ಬೆಂಗಳೂರು,
ಏ.4: ಇತ್ತೀಚಿನ ಪ್ರಮುಖ ಸುದ್ದಿಗಳನ್ನು ಚಿತ್ರಗಳ ಮೂಲಕ ಹೇಳ ಹೊರಟಿರುವ ಪ್ರಯತ್ನ ನಮ್ಮದು. ಮಾಮೂಲಿ ರಾಜಕೀಯ ಹೇಳಿಕೆಗಳು, ಕೋರ್ಟ್ ಸುದ್ದಿ, ಸಿನಿಮಾ ಸುದ್ದಿಗಳ ನಡುವೆ ಮಿಸ್ ಆಗುವ ವಿಷಯಗಳನ್ನು ಆಯ್ದು ಕೊಡಲಾಗಿದೆ. id="toptextpromo"> id='are-slot-1' class='oiad oi-axt oiadv'>ನವದೆಹಲಿಯಲ್ಲಿ
ನಡೆಯುತ್ತಿರುವ ಭಾರತೀಯ ಉದ್ಯಮ ಒಕ್ಕೂಟ(CII) ದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ಚಿತ್ರ ಪ್ರಚಾರದಲ್ಲಿ ಅಕ್ಷಯ್ ಕುಮಾರ್ ಹಾಗೂ ಸೋನಾಕ್ಷಿ ಸಿನ್ಹಾ, ಗಂಜಾಂನ ಭಕ್ತರ ವಿಶಿಷ್ಟ ಸೇವೆ, ಇಂಡಿಯನ್ ಪ್ರಿಮಿಯರ್ ಲೀಗ್ ಚೀರ್ ಲೀಡರ್ಸ್ ಕುಣಿತ, ಎಲ್ಲಾ ಗದ್ದಲಗಳ ನಡುವೆ ಪ್ರಶಾಂತವಾಗಿರುವ ಚಲಿಸುತ್ತಿರುವ ಕಾಶ್ಮೀರದ ಬೋಟ್ ಇದೆಲ್ಲವೂ ನಿಮ್ಮ ಮುಂದಿದೆ ನೋಡಿ id='are-slot-2' class='oiad oi-axt oiadv'>
ಅಕ್ಷಯ್ ಕುಮಾರ್ ಹಾಗೂ ಸೋನಾಕ್ಷಿ
'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ಅಗೇನ್' ಚಿತ್ರದ ಪ್ರಚಾರ ಕಾರ್ಯಕ್ಕಾಗಿ ಕೋಲ್ಕತ್ತಾಗೆ ಆಗಮಿಸಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಸೋನಾಕ್ಷಿ ಸಿನ್ಹಾ

CII ಸಭೆಯಲ್ಲಿ ರಾಹುಲ್
ನವದೆಹಲಿಯಲ್ಲಿ ನಡೆಯುತ್ತಿರುವ ಭಾರತೀಯ ಉದ್ಯಮ ಒಕ್ಕೂಟ(CII) ದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ

ಚೀರ್ ಲೀಡರ್ಸ್
ಐಪಿಎಲ್ 6: ಕೋಲ್ಕತ್ತಾ ನೈಟ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಚೀರ್ ಲೀಡರ್ಸ್ ಕುಣಿದಿದ್ದು ಹೀಗೆ.PTI Photo by Swapan

ಗಂಜಾಂನಲ್ಲಿ ಭಕ್ತರ ಸೇವೆ
ಒಡಿಸ್ಸಾದಲ್ಲಿ ಧುಲಿ ದಂಡ ಸಾಂಪ್ರದಾಯಿಕ ಆಚರಣೆಯಲ್ಲಿ ತೊಡಗಿರುವ ಭಕ್ತಾದಿಗಳು

ದಾಲ್ ಸರೋವರ
ದಾಲ್ ಸರೋವರದಲ್ಲಿ ಬೋಟ್ ಯಾನ ದೂರದಲ್ಲಿ ಮಂಜು ಮುಸುಗಿದ ಆಗಸ ಕಾಣಬಹುದು PTI Photo by S Irfan












Click it and Unblock the Notifications