ಉಗ್ರ ಜಿಹಾದ್: ಮುಸ್ಲಿಂ ಬಾಲಕಿಯರಿಗೆ ತರಬೇತಿ

Girls Islamic Organisation of India enrolling girls for jihad- Mumbai Police
ಮುಂಬೈ, ಏ.2: ಮುಂಬೈನಲ್ಲಿ ಮುಸ್ಲಿಂ ಸಂಘಟನೆಗಳು ನಡೆಸುತ್ತಿರುವ ಶಾಲೆಗಳಲ್ಲಿ ಶಾಲಾ ಬಾಲಕಿಯರನ್ನು ಗುಪ್ತವಾಗಿ ಜಿಹಾದಿಗಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂಬ ಸುದ್ದಿ ಮುಂಬೈ ಪೊಲೀಸರ ನಿದ್ದೆಗೆಡಿಸಿದೆ.

ಈ ಸಂಬಂಧ Girls Islamic Organisation of India ಸಂಘಟನೆಯ ಮೇಲೆ ಕಣ್ಗಾವಲು ಇಟ್ಟಿರುವಂತೆ ಹಿರಿಯ ಅಧಿಕಾರಿಗಳು ಆದೇಶಿಸಿದ್ದಾರೆ. ಗುಪ್ತಚರ ಮಾಹಿತಿಯನ್ನಾಧರಿಸಿ ಪೊಲೀಸರು ಎಚ್ಚೆತ್ತಿದ್ದಾರೆ.

ಮುಸ್ಲಿಂ ಬಾಲಕಿಯರು ತಮ್ಮ ಸಮುದಾಯದ ಮತ್ತು ಪವಿತ್ರ ಖುರಾನ್ ಬಗ್ಗೆ ಹೆಚ್ಚು ತಿಳಿವಳಿಕೆ ಹೊಂದಬೇಕು ಎಂಬ ಸದಾಶಯದೊಂದಿಗೆ ಹೆಚ್ಚು ಹೆಚ್ಚು ಬಾಲಕಿಯರನ್ನು ಈ ಸಂಸ್ಥೆಯ ಶಾಲೆಗಳಿಗೆ ಸೇರಿಸಿಕೊಳ್ಳಲಾಗುತ್ತಿದೆ ಎಂದು ಶಾಲಾ ಆಡಳಿತ ಮಂಡಳಿ ಹೇಳಿಕೊಂಡಿದೆಯಾದರೂ ಪೊಲೀಸರಿಗೆ ಈ ಸದಾಶಯದ ಬಗ್ಗೆ ನಂಬಿಕೆ ಬಂದಿಲ್ಲ.

ವಾಸ್ತವವಾಗಿ ಈ ಶಾಲೆಗಳಲ್ಲಿ ಶಾಲಾ ಹಂತ ಮತ್ತು ತದನಂತರ ಕಾಲೇಜು ಹಂತದಲ್ಲಿ ಜಿಹಾದ್ ಗಾಗಿ ಬಾಲಕಿಯರನ್ನು ತರಬೇತಿಗೊಳಿಸಲಾಗುತ್ತಿದೆ ಎಂಬುದು ಪೊಲೀಸರ ಬಲವಾದ ಗುಮಾನಿ. ಈ ಆಡಳಿತ ಮಂಡಳಿಯು Jamaat-e-Islami Hind ಅಧೀನದಲ್ಲಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+