ಕುಂದಾಪುರ: ಎಸ್ಎಸ್ಎಲ್ ಸಿ ಹುಡುಗಿ ನಾಪತ್ತೆ
ಕುಂದಾಪುರ,
ಫೆ.20: ಉಡಪಿ, ಮಂಗಳೂರು ಭಾಗಗಳಲ್ಲಿ ಯುವತಿಯರು ನಾಪತ್ತೆಯಾಗುವ ಪ್ರಸಂಗಗಳು ಮುಂದುವರಿದಿದೆ. ಎಸ್ಎಸ್ಎಲ್ ಸಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಕಳೆದ ಭಾನುವಾರದಿಂದ ನಾಪತ್ತೆಯಾಗಿದ್ದಾಳೆ. ಈಕೆ ಕೋಟೇಶ್ವರದ ಬೀಜಾಡಿ ಗ್ರಾಮದವಳು. id="toptextpromo">ಶಿವರಾಂ
ಕುಲಾಲ್ ಅವರ ಪುತ್ರಿ ಶಿಲ್ಪಾ (15) ನಾಪತ್ತೆಯಾಗಿರುವ ಹುಡುಗಿ. ಈಕೆ ಕೋಟೇಶ್ವರದಲ್ಲಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ ಭಾನುವಾರ (ಫೆ. 17) ಸಂಜೆ 7.30ರಲ್ಲಿ ಮನೆಬಿಟ್ಟವಳು ಮತ್ತೆ ವಾಪಸಾಗಿಲ್ಲ. id='are-slot-1' class='oiad oi-axt oiadv'> id='top-searched-articles'>ಶಿಲ್ಪಾ
5 ಅಡಿ ಎತ್ತರವಿದ್ದು, ಕನ್ನಡ ಮಾತನಾಡುತ್ತಾರೆ. ಸಾಧಾರಣ ಮೈಕಟ್ಟಿನ ಶಿಲ್ಪಾ, ಮನೆ ಬಿಡುವಾಗ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದಳು. ಮಾಹಿತಿ ಸಿಕ್ಕಿದರೆ ಕುಂದಾಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.











Click it and Unblock the Notifications