ಯಾವ ಯಾವ ವಸ್ತುಗಳ ಬೆಲೆ ಏರಿಕೆ - ಇಳಿಕೆ

ಬೆಂಗಳೂರು,

ಫೆ.
8:
ವಿತ್ತ
ಸಚಿವ/ಮುಖ್ಯಮಂತ್ರಿ
ಜಗದೀಶ್
ಶೆಟ್ಟರ್
ಮಂಡಿಸುತ್ತಿರುವ
ಸುದೀರ್ಘ
ಮುಂಗಡ
ಪತ್ರದಲ್ಲಿ
ಯಾವ
ಯಾವ
ವಸ್ತುಗಳ
ಬೆಲೆ
ಏರಿಕೆ
-
ಇಳಿಕೆಯಾಗಿದೆ.
ಒಟ್ಟು
ಬಜೆಟ್
ಗಾತ್ರ
1
ಲಕ್ಷ
17
ಸಾವಿರ
ಕೋಟಿ
ರೂ.

id="toptextpromo">

ಬೆಲೆ

ಏರಿಕೆ
*
ದೇಶೀಯ
ಮದ್ಯ
ಏರಿಕೆ
*
ಬಾರ್
ಲೈಸೆನ್ಸ್
ವರ್ಗಾವಣೆ
ಶುಲ್ಕ
ಏರಿಕೆ
*
ಬೀಡಿಗಳ
ಮೇಲೆ
ಶೇ
5
ರಷ್ಟು
ಮೌಲ್ಯ
ವರ್ಧಿತ
ತೆರಿಗೆ.
*
ತಾತ್ಕಾಲಿಕ
ಕಲ್ಯಾಣ
ಮಂಟಪಗಳ
ಮೇಲೆ
ಶೇ
8
ರಷ್ಟು
ತೆರಿಗೆ.
*
ಸಿಗರೇಟ್,
ಶೇ
15
ರಿಂದ
17ಕ್ಕೆ
ಏರಿಕೆ
*
ವಿಚಾರ
ಸಂಕಿರಣ,
ಸಮಾರಂಭಕ್ಕೆ
ಶೇ.10
ತೆರಿಗೆ
*
ಬೀರ್
ಮೇಲಿನ
ತೆರಿಗೆ
ಶೇ
7.5
ಸುಂಕ

id='are-slot-1'
class='oiad
oi-axt
oiadv'>
id='top-searched-articles'>

ಬೆಲೆ

ಇಳಿಕೆ

*
ಪ್ಲಾಸ್ಟಿಕ್
ತ್ಯಾಜ್ಯದ
ಕಿಟಕಿ-
ಬಾಗಿಲು
*
ಅಡಿಕೆ
ಸುಲಿಯುವ
ಯಂತ್ರ
*
ಗೃಹ
ಬಳಕೆ
ಡಬ್ಬ
*
ಪಾದರಕ್ಷೆ
*
ಅಂಗನಾವಾಡಿ
ಆಹಾರ
ಇಳಿಕೆ
*
ಕಡಿಮೆ
ಬೆಲೆಯ
ಪಾದರಕ್ಷೆ
*
ರೆಡಿಮೇಡ್
ಉಡುಪು
ಶೇ
14
ರಿಂದ
ಶೇ.
5
ಕ್ಕೆ
ಇಳಿಕೆ.
*
ಬಂಗಾರ,
ಆಭರಣ,
ಲೋಹಗಳ
ಮೇಲಿನ
ಶೇ
2
ರಿಂದ
1
ಕ್ಕೆ
ಇಳಿಕೆ.
*
ಡೀಸೆಲ್
ತೆರಿಗೆ
ಇಳಿಕೆ
ಶೇ.18
ರಿಂದ
ಶೇ
16.75ಕ್ಕೆ
ಇಳಿಕೆ
*
ಫ್ರೂಟ್
ವೈನ್
ಶೇ
.50
ರಷ್ಟು
ತೆರಿಗೆ
ಕಡಿತ
*
ಕಚ್ಚಾಹತ್ತಿ
ಶೇ
5
ರಿಂದ
ಶೇ
2
ಕ್ಕೆ
ಇಳಿಕೆ
*
ರೆಡಿಮೇಡ್
ಉಡುಪು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+