ದಿಲ್ಲಿ ರೇಪ್: ಸಂಸತ್ತಿನಲ್ಲಿ ಕೋಲಾಹಲ, ರೇಪಿಸ್ಟ್ ಅರೆಸ್ಟ್

uproar-in-parliament-over-delhi-gangmolest-4-held
ನವದೆಹಲಿ, ಡಿ.18: ಚಲಿಸುವ ಬಸ್ಸಿನಲ್ಲಿ ಭಾನುವಾರ ರಾತ್ರಿ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅಟ್ಟಹಾಸ ಮೆರೆದ ಕಾಮುಕರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾಜಾ ವರದಿಗಳ ಪ್ರಕಾರ ದೆಹಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.
* ಬಸ್ಸಿನ ಚಾಲಕ ರಾಮ್ ಸಿಂಗ್ ಸೇರಿದಂತೆ ನಾಲ್ವರ ಬಂಧನ.
* ಕಾಮುಕರು ಅಪ್ಪಾ ಪೋಲಿಗಳು. ಸ್ಯಾಡಿಸ್ಟ್ ಮನೋಭಾವದವರು ಎಂದ ಪೊಲೀಸರು.
* ವಿದ್ಯಾರ್ಥಿನಿಗೆ ಆಗಿರುವ ತೀವ್ರ ಗಾಯಗಳನ್ನು ಕಂಡು ವೈದ್ಯರಿಗೇ ನಡುಕ. ಜೀವಮಾನದಲ್ಲೇ ಈ ಪರಿಯ ಗಾಯಾಳುವನ್ನು ಕಂಡಿಲ್ಲ ಎಂಬ ಉದ್ಘಾರ
* 23 ವರ್ಷದ ಬಾಧಿತ ವಿದ್ಯಾರ್ಥಿನಿ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದು, ಕೈಬರಹದ ಮೂಲಕ ವೈದ್ಯರೊಂದಿಗೆ ಸಂವಹನ ನಡೆಸಿದ್ದಾಳೆ.
* ಕರುಳು ಭಾಗಕ್ಕೆ ತೀವ್ರ ಹಾನಿಯಾಗಿದೆ. ಹಾಗಾಗಿ ಬುಧವಾರದವರೆಗೂ ವಿದ್ಯಾರ್ಥಿನಿಯ ದೇಹಸ್ಥಿತಿ ಬಗ್ಗೆ ಏನನ್ನೂ ಹೇಳಲಾಗದು ಎಂದ ವೈದ್ಯರು.
* 'ಲೈಫ್ ಆಫ್ ಪೈ' ಸಿನಿಮಾ ನೋಡಿ ವಾಪಸಾಗುತ್ತಿದ್ದ ಯುವ ಜೋಡಿಗೆ ಸಿನಿಮಾದಲ್ಲಾದಂತೆ ನಿಯಂತ್ರಣ ತಪ್ಪಿದ ಬಾಳ ದೋಣಿ.
* ಸಂಸತ್ತಿನಲ್ಲಿ ಪಕ್ಷಾತೀತವಾಗಿ ಘಟನೆಯನ್ನು ಖಂಡಿಸಿ, ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸುವಂತೆ ಎಲ್ಲ ಸದಸ್ಯರಿಂದ ಒಕ್ಕೊರಲ ಆಗ್ರಹ.
* ಘಟನೆ ನಡೆದ ಸಫ್ದರ್ ಜಂಗ್ ಪೊಲೀಸ್ ಠಾಣೆ ಬಳಿ ಭಾರಿ ಪ್ರಮಾಣದಲ್ಲಿನ ಮಾನವ ಸರಪಳಿ ರಚಿಸಿ, ಘಟನೆಗೆ ತೀವ್ರ ಆಕ್ರೋಶ. [10 ವರ್ಷದಲ್ಲಿ 10 ಅತ್ಯಾಚಾರಗಳು]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+