ಮಡಿವಾಳ ಒಬ್ಬಂಟಿ ಜಬೀನಾ ಹತ್ಯೆ: ಹಂತಕರ ಸೆರೆ

ಅವತ್ತು ಏನಾಗಿತ್ತೆಂದರೆ ಹತ್ಯೆಗೀಡಾದ ಜಬೀನಾ ತಾಜ್ ಅವರ ಪತಿ ಬಾಬು ಮತ್ತು ಹಿರಿಯ ಪುತ್ರ ನದೀಂ ಶುಕ್ರವಾರದ ನಮಾಜಿಗೆಂದು ಬೇರೆ ಬೇರೆ ಮಸೀದಿಗಳಿಗೆ ತೆರಳಿದ್ದರು. ದಂಪತಿಯ ಮತ್ತೊಬ್ಬ ಪುತ್ರ ಸಲೀಂ ಶಾಲೆಗೆ ತೆರಳಿದ್ದ. ಆ ವೇಳೆ ಸಲೀಸಾಗಿ ಮನೆಯೊಳಕ್ಕೆ ನುಗ್ಗಿದ್ದ ಹಂತಕರು ಜಬೀನಾ ಹತ್ಯೆ ಮಾಡಿ, ಆಭರಣ ದೋಚಿದ್ದರು.












Click it and Unblock the Notifications